ಪೌರಾಣಿಕ ಕಥೆಗಳಲ್ಲಿ ನವಿಲುಗರಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ನವಿಲುಗರಿಗೆ ಶ್ರೀಕೃಷ್ಣನ ತಲೆಯ ಕಿರೀಟದ ಮೇಲೆ ಸ್ಥಾನ ಸಿಕ್ಕಿದೆ. ಇಂದ್ರ ದೇವರು ಸಹ ನವಿಲುಗರಿಯ ಸಿಂಹಾಸನದ ಮೇಲೆ ಕೂರುತ್ತಿದ್ದರು. ಮಹಾಋಷಿಗಳು ಬರೆಯಲು ಕೂಡ ನವಿಲುಗರಿಯನ್ನು ಉಪಯೋಗಿಸುತ್ತಿದ್ದರು. ಯಾರು ತಮ್ಮ ಮನೆಯಲ್ಲಿ ಎರಡು ನವಿಲುಗರಿಯನ್ನು ತಂದು ಇಡುತ್ತಾರೋ ಅವರ ಮನೆಯಲ್ಲಿ ಯಾರೂ ಸಹ ಬೇರೆಯಾಗುವುದಿಲ್ಲ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮನೆಯಲ್ಲಿ ಎರಡು ನವಿಲುಗರಿಯನ್ನು ಇಡುವುದರಿಂದ ಮನೆಯಲ್ಲಿ ಇರುವವರೆಲ್ಲ ಒಂದಾಗಿರುತ್ತಾರೆ. ಎರಡನೆಯದಾಗಿ ಯಾವ ವ್ಯಕ್ತಿ ತಮ್ಮ ಬಳಿ ನವಿಲುಗರಿಯನ್ನು ಇಟ್ಟುಕೊಂಡಿರುತ್ತಾರೆ ಅವರಿಗೆ ಅಮಂಗಳ ಆಗುವುದಿಲ್ಲ. ಇವರಿಗೆ ಯಾವುದಾದರೂ ದುರ್ಘಟನೆ ಬಂದರೆ ಅದರಿಂದ ಬಚಾವಾಗುತ್ತಾರೆ. ಮೂರನೆಯದಾಗಿ ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ನಾಲ್ಕನೆಯದಾಗಿ ನಿಮ್ಮ ಮಗು ಚೆನ್ನಾಗಿ ಓದುತ್ತಿಲ್ಲ ಎಂದರೆ ಅವರ ಬ್ಯಾಗಿನಲ್ಲಿ ಒಂದು ನವಿಲುಗರಿಯನ್ನು ಇಡೀ ನಿಮ್ಮ ಮಗು ಚೆನ್ನಾಗಿ ಓದುತ್ತದೆ.
ನಿಮ್ಮ ಜೇಬು ಮತ್ತು ಡೈರಿಗಳಲ್ಲಿ ನವಿಲುಗರಿಯನ್ನು ಇಡುವುದರಿಂದ ರಾಹು ದೋಷ ಕಡಿಮೆಯಾಗುತ್ತದೆ. ನಿಮಗೆ ಹಾವನ್ನು ಕಂಡರೆ ಭಯ ಇದ್ದರೆ ನಿಮ್ಮ ಬಳಿ ನವಿಲನ್ನು ಇಟ್ಟುಕೊಳ್ಳಿ ಯಾವ ಹಾವು ಕೂಡ ನಿಮ್ಮ ಬಳಿ ಬರುವುದಿಲ್ಲ. ಇದನ್ನು ತಲೆಯಲ್ಲಿ ಧರಿಸುವುದರಿಂದ ವಿದ್ಯೆ ಪ್ರಾಪ್ತಿಯಾಗುತ್ತದೆ. ಮನೆಯ ಮುಖ್ಯದ್ವಾರದಲ್ಲಿ ನವಿಲುಗರಿಗಳನ್ನು ಇಟ್ಟು ಗಣೇಶನ ವಿಗ್ರಹವನ್ನು ಸ್ಥಾಪಿಸುವುದರಿಂದ ವಾಸ್ತು ದೋಷ ಪರಿಹಾರವಾಗುತ್ತದೆ. ಜೀವನದಲ್ಲಿ ಕಷ್ಟಗಳು ಬಂದರೆ ಮನೆಯಲ್ಲಿ ನವಿಲುಗರಿಗಳನ್ನು ಇಡಬೇಕು ಇದರಿಂದ ಎಲ್ಲವೂ ಸರಿಯಾಗುತ್ತದೆ.
ಗಂಡ-ಹೆಂಡತಿಯರ ಮಧ್ಯೆ ಸಾಮಾನ್ಯವಾಗಿ ಜಗಳವಾಗುತ್ತದೆ ಇಂಥ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ನವಿಲುಗರಿಗಳನ್ನು ಇಟ್ಟರೆ ಜಗಳ ಕಡಿಮೆಯಾಗುತ್ತದೆ. ನವಿಲುಗರಿಯನ್ನು ರಾತ್ರಿಯ ಸಮಯದಲ್ಲಿ ಅಂಗಳದಲ್ಲಿ ಇಡೀ ಇದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ನವಿಲುಗರಿಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ನೀವು ಯಾವಾಗಲೂ ಸಫಲರಾಗಿ ಇರುತ್ತೀರ. ಮಲಗುವಾಗ ನವಿಲುಗರಿಯನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗಿದರೆ ಕೆಟ್ಟ ಕನಸುಗಳು ಬೀಳುವುದಿಲ್ಲ. ನವಿಲುಗರಿಯನ್ನು ಎಂದಿಗೂ ಕೆಳಕ್ಕೆ ಬಿಸಾಕಬೇಡಿ ಇದರಿಂದ ನಿಮ್ಮ ಮನೆಯ ಅಭಿವೃದ್ಧಿಯು ಕಡಿಮೆಯಾಗುತ್ತದೆ.
ಒಂದು ವೇಳೆ ನಿಮಗೆ ಯಾರಾದರೂ ನವಿಲುಗರಿಯನ್ನು ಕೊಟ್ಟರೆ ನಿಮ್ಮ ಜೀವನದ ಯಶಸ್ಸಿನ ಬಾಗಿಲು ತೆರೆಯುತ್ತದೆ. ನವಿಲು ಗರಿಯು ಮುರಿದ ನಂತರವೂ ಜೀವಂತವಾಗಿರುತ್ತದೆ ಇದು ಪುರಾಣ ಗ್ರಂಥಗಳಲ್ಲಿ ಸಾಬೀತಾಗಿದೆ. ನೀವು ನವಿಲುಗರಿಯನ್ನು ಶುಭ ಗಳಿಗೆಯಲ್ಲಿ ಖರೀದಿಸಿ ಇದರಿಂದ ನಿಮ್ಮ ಜೀವನದಲ್ಲಿ ಸಫಲವಾಗಬಹುದು. ಮನೆಯ ದಕ್ಷಿಣ ಉತ್ತರದಿಕ್ಕಿನಲ್ಲಿ ನವಿಲುಗರಿಯನ್ನು ಇರುವುದರಿಂದ ಮನೆಗೆ ಶುಭವಾಗುತ್ತದೆ ಹಣದ ಕೊರತೆ ನಿವಾರಣೆಯಾಗುತ್ತದೆ.
ನವಿಲುಗರಿಯನ್ನು ಖರೀದಿಸುವಾಗ ಅದು ಯಾವುದೇ ಕಾರಣಕ್ಕೂ ಮುರಿದ್ ಇರಬಾರದು ಇದು ಅಶುಭವನ್ನು ಉಂಟುಮಾಡುತ್ತದೆ. ಕೊನೆಯದಾಗಿ ನವಿಲುಗರಿಯನ್ನು ಮನೆಗೆ ತರುವಾಗ ಭಗವಂತ ಶ್ರೀಕೃಷ್ಣನನ್ನು ನೆನೆಸಿಕೊಂಡು ತೆಗೆದುಕೊಂಡು ಬನ್ನಿ ಇದರಿಂದ ನಿಮ್ಮ ಬೇಡಿಕೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ…