ಈ ಜಗತ್ತಿನಲ್ಲಿ 4 ಸಾವಿರಕ್ಕೂ ಹೆಚ್ಚಿನ ವಿಧದ ಮೆಣಸಿನಕಾಯಿಗಳಿವೆ.ಪುಟ್ಟ ಜೀರಿಗೆ ಯಷ್ಟೇ ಚಿಕ್ಕ ಜೀರಿಗೆ ಮೆಣಸಿಕಾಯಿ ಇಂದ ಹಿಡಿದು ದೊಡ್ಡ ಮೆಣಸಿನ ವರೆಗೂ ಹಲವಾರು ವಿಧದ ಮೆಣಸಿನಕಾಯಿ ಇದೆ.ಖಾರವೇ ಇಲ್ಲದ ಮೆಣಸಿನಕಾಯಿ ಇಂದ ಹಿಡಿದು ಬೂದ್ ಸಲಾಕಿಯ ಎಂಬ ಭಾರತದ ಅತ್ಯಂತ ಖಾರದ ಮೆಣಸಿನಕಾಯಿಯು ಇದೆ .ಇನ್ನು ನಾವೆಲ್ಲರೂ ಅಡುಗೆಗೆ ಸಾಮಾನ್ಯವಾಗಿ ಎರಡು ರೀತಿಯ ಮೆಣಸಿನ ಕಾಯಿಯನ್ನು ಬಳಸುತ್ತೇವೆ.ಅದೇ ಒಣ ಮೆಣಸಿನಕಾಯಿ ಅಥವಾ ಕೆಂಪು ಮೆಣಸಿನಕಾಯಿ
ಮತ್ತು ಹಸಿರು ಮೆಣಸಿನಕಾಯಿ.ಇವೆರಡರಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಹೆಚ್ಚು ಉತ್ತಮ ?ಸಾಮಾನ್ಯವಾಗಿ ಖಾರದ ಮಸಾಲೆಯುಕ್ತ ಆಹಾರವನ್ನು ಇಷ್ಟಪಡುವವರಿಗೆ ಮೆಣಸಿನಕಾಯಿಯನ್ನು ಬಿಟ್ಟು ತಯಾರಿಸಿದ ಆಹಾರ ರುಚಿಸುವುದೇ ಇಲ್ಲ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇನ್ನು ಕೆಲವರು ರೊಟ್ಟಿ ಅಥವಾ ಚಪಾತಿ ಜೊತೆ ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಸೇವಿಸುತ್ತಾರೆ.ಮೆಣಸಿನಕಾಯಿಯಲ್ಲಿ ವಿಟಮಿನ್ ಎ ,ಬಿ6 ,ಕಬ್ಬಿಣಾಂಶ ,ತಾಮ್ರ ,ಪೊಟಾಶಿಯಂ ,ಪ್ರೊಟೀನ್ ,ಕಾರ್ಬೋಹೈಡ್ರೇಟ್ ಗಳಂತಹ ಅನೇಕ ಪೋಷಕಾಂಶಗಳಿವೆ.ಇನ್ನು ಮೆಣಸಿನಕಾಯಿಯನ್ನು ಸಾಮಾನ್ಯವಾಗಿ ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.ಹಸಿರು ಮೆಣಸಿನ ಕಾಯಿಯನ್ನು ತಿನ್ನುವುದರಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದು ಇತ್ತೀಚಿನ ಅನೇಕ ಸಂಶೋಧನೆಗಳು ಹೇಳುತ್ತವೆ.
ಒಣಮೆಣಸಿನಕಾಯಿ ಮತ್ತು ಹಸಿರು ಮೆಣಸಿನ ಕಾಯಿಯಲ್ಲಿ ಬಣ್ಣ ಮತ್ತು ರುಚಿಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಯಿದೆ ಹೊರತಾಗಿ ಪೋಷಕಾಂಶಗಳು ಮತ್ತು ಆರೋಗ್ಯಕರ ಪ್ರಯೋಜನಗಳಲ್ಲಿ ಹಸಿರು ಮೆಣಸಿನ ಕಾಯಿಗೂ ಮತ್ತು ಒಣ ಮೆಣಸಿನಕಾಯಿಗು ಅಂದ್ರೆ ಕೆಂಪು ಮೆಣಸಿನ ಕಾಯಿಗು ಯಾವುದೇ ಗಮನಾರ್ಹ ವ್ಯತ್ಯಾಸಗಳಿಲ್ಲ.ಮೆಣಸಿನಕಾಯಿ ಒಣಗಿದಂತೆ ಅದರಲ್ಲಿರುವ ನಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಅಷ್ಟೆ
ಉಳಿದಂತೆ ಎಲ್ಲವೂ ಸರಿ ಸಮವೇ ಎಂದು ಹೇಳಬಹುದು.
ಹಸಿರು ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಇವೆರಡೂ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.ಹಾಗಿದ್ದರೆ ಹಸಿರು ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿಯ ಸೇವನೆಯಿಂದ ದೇಹಕ್ಕೆ ಸಿಗುವ ಲಾಭಗಳೇನು ಮೆಣಸಿನಕಾಯಿಯಲ್ಲಿ ಹೇರಳವಾದ ಪೋಷಕಾಂಶಗಳು ಇರುವುದರಿಂದ ಇದು ನಮ್ಮ ಆರೋಗ್ಯವನ್ನು ವೃದ್ಧಿಸಲು ಹಲವು ರೀತಿಯಲ್ಲಿ ಸಹಾಯವನ್ನು ಮಾಡುತ್ತದೆ. ಇವುಗಳಲ್ಲಿ ಕೆಲವು ಮುಖ್ಯ ಪ್ರಯೋಜನಗಳೆಂದರೆ ತೂಕ ಇಳಿಕೆಗೆ ನೆರವಾಗುತ್ತದೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು ,ಕ್ಯಾನ್ಸರ್ನಿಂದ ರಕ್ಷಣೆ ನೀಡುತ್ತದೆ ,ಬೇಡದ ಕೊಬ್ಬನ್ನು ಕರಗಿಸುತ್ತದೆ ,ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ ,ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ ,ಹೃದಯ ನಾಳದ ಆರೋಗ್ಯವನ್ನು ವೃದ್ಧಿಸುತ್ತದೆ . ಮಿತವಾಗಿ ಸೇವಿಸಿದರೆ ಆದರೆ ಜೀರ್ಣ ಕ್ರಿಯೆಗೆ ಮೆಣಸು ತುಂಬಾನೇ ಒಳ್ಳೆಯದು.
ಹಾಗಿದ್ರೆ ಯಾವ ಮೆಣಸಿನಕಾಯಿ ಒಳ್ಳೆಯದು ?ಹಸಿರು ಮೆಣಸಿನಕಾಯಿ ಅಥವಾ ಕೆಂಪು ಮೆಣಸಿನಕಾಯಿ ?ಮೆಣಸಿನಕಾಯಿ ಯಾವುದೇ ಆಗಲಿ ಇವೆರಡಕ್ಕೂ ತಮ್ಮದೇ ಆದ ಆರೋಗ್ಯಕರ ಗುಣಗಳಿವೆ ಆದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಸೇವಿಸಿದರೆ ದೇಹಕ್ಕೆ ವಿಪರೀತ ದುಷ್ಪರಿಣಾಮವನ್ನು ಬೀರುತ್ತದೆ.ಇದರಿಂದ ಅಲ್ಸರ್ ,ಹೊಟ್ಟೆಯಲ್ಲಿ ಹುಣ್ಣು ,ಗ್ಯಾಸ್ಟ್ರಿಕ್ ,ವಾಂತಿ ,ಮಲಬದ್ಧತೆ ಮೊದಲಾದ ತೊಂದರೆಗಳು ಉಂಟಾಗುವುದು ಖಂಡಿತ ಆದ್ದರಿಂದ ಮಿತವಾಗಿ ಖಾರ ಸೇವಿಸಿದರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು ಅಷ್ಟೇ ಅಲ್ಲದೆ ಅತಿಯಾಗಿ ಖಾರ ಸೇವಿಸಿದಾಗ ತಪ್ಪದೇ ಮೊಸರು ಅಥವಾ ಹಾಲನ್ನು ಕುಡಿಯಲು ಮರೆಯದಿರಿ.
ಯಾವ ತರಕಾರಿಯೇ ಆಗಲಿ ಇದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳೇ ಇದೆ. ಒಂದಲ್ಲ ಒಂದು ರೀತಿಯಲ್ಲಿ ತರಕಾರಿಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಚಿಕ್ಕಪುಟ್ಟ ರೋಗಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ ಹಾಗೆಯೇ ಮೆಣಸಿನಕಾಯಿ
ಕೂಡ ಆದರೆ ಮೆಣಸಿನಕಾಯಿಯ ಸೇವನೆ ಮಿತವಾಗಿದ್ದರೆ ಒಳ್ಳೆಯದು.ಅತಿಯಾಗಿದ್ದರೆ ಮತ್ತೆ ಹೊಸ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮೆಣಸಿಕಾಯಿಯ ಬಳಕೆಯ ಸಮಯದಲ್ಲಿ ಈ ತಪ್ಪು ಮಾಡಲೇಬೇಡಿ
ಟೊಮ್ಯಾಟೋ ಸಿಪ್ಪೆಯಂತೆ ಮೆಣಸಿನಕಾಯಿಯ ಸಿಪ್ಪೆಯು ದೃಢವಾಗಿರುತ್ತದೆ ಮತ್ತು ನಾವು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸೆಲ್ಯೂಲಸ್ ಇದರಲ್ಲಿ ಇದೆ.ಇದು ಜೀರ್ಣವಾಗದೆ ವಿಸರ್ಜಿಸಲ್ಪಡುತ್ತದೆ .ಈ ಪದರವು ಖಾರವೇ ಆಗಿರುವ ಕಾರಣ ಇದರ ಪ್ರಮಾಣ ಹೆಚ್ಚಾದರೆ ಮಲವಿಸರ್ಜನೆಯ ಸಮಯದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ.ಮೆಣಸಿನ ಬೀಜಗಳು ಅತಿಯಾಗಿ ಬಲಿತಿದ್ದರೆ ಅದನ್ನು ಸೇವಿಸಬಾರದು.ಇವುಗಳಿಂದ ಮೂತ್ರಪಿಂಡಗಳಲ್ಲಿ ಮತ್ತು ಅಪೆಂಡಿಕ್ಸ್ ಗಳಲ್ಲಿ ಕಲ್ಲುಗಳ ಸಮಸ್ಯೆ ಎದುರಾಗಬಹುದು.ಒಣಮೆಣಸಿನಕಾಯಿ ಯನ್ನು ಮನೆಯಲ್ಲಿಯೇ ಆರಿಸಿ ಕುಟ್ಟಿ ಪುಡಿ ಮಾಡಿಸಿದರೆ ಒಳ್ಳೆಯದು.ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೇಟ್ ಪುಡಿಯಲ್ಲಿ ಕಲಬೆರಕೆ ಇರಬಹುದು ಹಾಗಾಗಿ ಮನೆಯಲ್ಲೇ ತಯಾರಿಸಿದ ಮೆಣಸಿನ ಪುಡಿ ಬಳಸಿದರೆ ಒಳ್ಳೆಯದು.ನೀವು ನಿಮ್ಮ ಮನೆಯಲ್ಲಿ ಯಾವ ಮೆಣಸಿನಕಾಯಿಯನ್ನು ಬಳಸುತ್ತೀರ ಎಂದು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.ಧನ್ಯವಾದಗಳು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844