ಸಂಜೆಯ ವೇಳೆಯಲ್ಲಿ ಈ ವಸ್ತುಗಳನ್ನು ನೀವು ನಿಮ್ಮ ಮನೆಯಿಂದ ಯಾರಿಗೂ ಕೊಡಬೇಡಿ ಸಂಜೆಯ ವೇಳೆ ಲಕ್ಷ್ಮಿ ಮನೆಗೆ ಬರುತ್ತಾಳೆ ಎಂದು ಕೊಂಡಿರುತ್ತೇವೆ ಮನೆಯನ್ನು ಸೂಚಿಯಾಗಿ ಇಟ್ಟುಕೊಂಡಿರುತ್ತೇವೆ ಈ ಸಮಯದಲ್ಲಿ ಈ ವಸ್ತುಗಳನ್ನು ನೀವು ಯಾರಿಗೂ ಕೊಡಬಾರದು ಮುಖ್ಯವಾಗಿ ಹಾಲು ಮೊಸರು ತುಪ್ಪ ಅರಿಶಿಣದ ಪುಡಿ ಮತ್ತು ಅರಿಶಿನದ ಕೊಂಬು ಯಾವುದೇ ಕಾರಣಕ್ಕೂ ಸಂಜೆ ವೇಳೆಯಲ್ಲಿ ಕೊಡಬಾರದು ಮತ್ತು ಕಲ್ಲುಪ್ಪು ಇದನ್ನು ನೀವು ಯಾರಿಗೂ ಕೊಡಬಾರದು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.
ಕೆಲವೊಂದು ಶೆಟ್ಟರ ಅಂಗಡಿಗಳಲ್ಲಿ ಸಂಜೆ ವೇಳೆಯಲ್ಲಿ ಕೊಡುವುದಿಲ್ಲ ಮತ್ತು ಸಾಲವನ್ನು ಮುಸ್ಸಂಜೆ ಸಮಯದಲ್ಲಿ ಅಥವಾ ಮಂಗಳವಾರ ಅಮಾವಾಸ್ಯೆ ಮತ್ತು ಹುಣ್ಣಿಮೆ ಸಮಯದಲ್ಲಿ ಯಾರೇ ಕಷ್ಟ ಎಂದು ಬಂದರೂ ಕೊಡಬಾರದು ಮತ್ತು ಮನೆಯಲ್ಲಿರುವ ಚಿನ್ನವನ್ನು ಎಂದಿಗೂ ಸಂಜೆಯ ವೇಳೆಯಲ್ಲಿ ಅಡವಿ ಡಬಾರದು ಮತ್ತು ಯಾರಿಗೂ ಕೊಡಬಾರದು ಮತ್ತು ತುಂಬಿದ ಬಿಂದಿಗೆಯನು ಮತ್ತು ಮನೆಯಲ್ಲಿ ಬಳಸಿದ ಪೋರಕೆಯನ್ನು ಯಾವುದೇ ಕಾರಣಕ್ಕೂ ಯಾರಿಗೂ ಕೊಡಬಾರದು ಮತ್ತು ಸಂಜೆಯ ವೇಳೆಯಲ್ಲಿ ಕಸವನ್ನು ಗುಡಿಸಿ ಅದನ್ನು ಈಚೆ ಬಿಸಾಡಬೇಡಿ.
ಈ ಕೆಲವೊಂದು ಸೂಚನೆಗಳು ಕಂಡರೆ ಜೀವನದಲ್ಲಿ ಅದೃಷ್ಟ ಹಾಗೂ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಈ ಕೆಲವೊಂದು ವಸ್ತುಗಳನ್ನು ನೋಡಿದರೆ ಖಂಡಿತವಾಗಿ ಅದೃಷ್ಟ ಒಲಿದು ಬರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಬಿಳಿಯ ಪಕ್ಷಿ ಹಾರಿ ಹೋಗುವ ರೀತಿ ಕಣ್ಣಿಗೆ ಬಿದ್ದರೆ ಲಕ್ಷ್ಮಿ ದೇವಿ ಬರುವಿಕೆಯ ಸೂಚನೆಯಾಗಿರುತ್ತದೆ.ನಿದ್ದೆಯಿಂದ ಎದ್ದ ತಕ್ಷಣ ತೆಂಗಿನಕಾಯಿ ಕಣ್ಣಿಗೆ ಬಿದ್ದರೆ ಒಳ್ಳೆಯದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ನಿದ್ರೆಯಿಂದ ಎದ್ದ ತಕ್ಷಣ ಹುಲ್ಲು ತಿನ್ನುತ್ತಿರುವ ಒಂದು ಹಸುವನ್ನು ನೋಡಿದರೆ ಜೀವನದಲ್ಲಿ ಅನೇಕ ವಿಧದಲ್ಲಿ ಧನ ಸಂಪಾದನೆ ಮಾರ್ಗಗಳು ಹೆಚ್ಚಾಗುತ್ತದೆ ಹಾಗೂ ಲಕ್ಷ್ಮೀದೇವಿಯ ಕಟಾಕ್ಷ ಲಭಿಸುತ್ತದೆ.ಅಷ್ಟೇ ಅಲ್ಲದೆ ಕರು ಹಾಲು ಕುಡಿಯುವುದು ನೋಡಿದರು ಸಹ ತುಂಬಾ ಒಳ್ಳೆಯದು.ಇನ್ನು ಕೆಲವರಿಗೆ ಹಾವಿನ ಕನಸು ಬೀಳುತ್ತದೆ.ಹಾವು ಕನಸಲ್ಲಿ ಬಂದು ನಿಮನ್ನು ಹಿಂಬಾಲಿಸಿದರೆ ಅದು ಸರ್ಪ ದೋಷವಾಗಿರುತ್ತದೆ ಆದರೆ ಹಾವು ಕಚ್ಚಿದ ರೀತಿ ಬಿದ್ದರೆ ಅದು ಲಕ್ಷ್ಮಿಯ ಅನುಗ್ರಹ ಆಗುವ ಸೂಚನೆ ಆಗಿರುತ್ತೆ.ಅಷ್ಟೇ ಅಲ್ಲದೆ ರಾಜಯೋಗ ಕೂಡ ಸಿಗುತ್ತದೆ.
ಮುಖ್ಯವಾದ ಕೆಲಸಕ್ಕೆ ಹೊರಗಡೆ ಹೋದಾಗ ಶಕುನಗಳನ್ನು ಸಾಮಾನ್ಯವಾಗಿ ಗಮನಿಸುತ್ತಾರೆ.ಮುಖ್ಯವಾದ ಕೆಲಸಕ್ಕೆ ಹೋಗುವಾಗ ಬಲಗಡೆಯಿಂದ ಕೋಳಿ ಅದುಹೋದರೆ ಖಂಡಿತ ಹೋಗುವ ಕೆಲಸದಲ್ಲಿ ವಿಜಯವನ್ನು ನೋಡುತ್ತೇವೆ.ಇನ್ನು ನಾಯಿ ಕೂಡ ಬಲಗಡೆಯಿಂದ ಹೋದರು ಕೂಡ ತುಂಬಾ ಒಳ್ಳೆಯದು.ಈ ರೀತಿಯಾದ ಸೂಚನೆಗಳನ್ನು ಗಮನಿಸಿಕೊಂಡು ಜೀವನದಲ್ಲಿ ನಿಮ್ಮ ಕೆಲಸವನ್ನು ಶ್ರೇದ್ದೆಯಿಂದ ಮಾಡಿ.