ಎಲ್ಲರಿಗೂ ನಮಸ್ಕಾರ, ನಿತ್ಯ ಜೀವನದಲ್ಲಿ ಎದುರಾಗುವಂತಹ ಕಷ್ಟ ಗಳು ದೂರ ಆಗಬೇಕು, ಕಾರ್ಯ ಸಿದ್ಧಿ ಆಗಬೇಕು, ಪ್ರತಿಯೊಂದು ವಿಷಯದಲ್ಲೂ ಕೂಡ ಕಾರ್ಯ ಸಿದ್ಧಿ ಮಾಡಿಕೊಳ್ಳಬೇಕು ಎನ್ನುವುದಾದರೆ ಆಂಜನೇಯ ಸ್ವಾಮಿ ಗೆ ಈ ಒಂದು ವಿಶೇಷವಾದಂಹ ದೀಪವನ್ನು ಬೆಳಗುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹವಾಗಿ ನಮ್ಮ ಕಷ್ಟಗಳನ್ನು ದೂರ ಮಾಡಿ ಜೀವಿತ ಅವಧಿಯಲ್ಲಿ ಯಾವುದೇ ರೀತಿ ಕಷ್ಟಗಳು ಬರದೇ ಇರುವ ಹಾಗೇ ರಕ್ಷಣೆ ಮಾಡುತ್ತಾರೆ. ಆಂಜನೇಯ ಸ್ವಾಮಿಗೆ ಆ ವಿಶೇಷವಾದಂಹ ಯಾವ ರೀತಿ ದೀಪವನ್ನು ಬೆಳಗುವುದರಿಂದ ಅನುಗ್ರಹ ನೀಡುತ್ತಾರೆ ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಸಾಮಾನ್ಯವಾಗಿ ಆಂಜನೇಯ ಸ್ವಾಮಿಯನ್ನು ನಾವು ಪ್ರತಿನಿತ್ಯವು ಕೂಡ ಪೂಜೆಯನ್ನು ಮಾಡುತ್ತೇವೆ. ಆಂಜನೇಯ ಸ್ವಾಮಿಗೆ ಅತಿ ಪ್ರಿಯವಾದ್ದು ಹಣ್ಣುಗಳು ಹಾಗೂ ಹೂವುಗಳು ಯಾಕೆಂದರೆ ವಾನರ ಎಂದು ಹೇಳಲಾಗುತ್ತದೆ ಹಾಗಾಗಿ ವಾನರ ಅನ್ನುವುದರಿಂದ ಅವನು ವಿಶೇಷವಾಗಿ ಬಾಳೆ ಹಣ್ಣು, ಮಾವಿನ ಹಣ್ಣು ಮಾವಿನ ಕಾಯಿ ಈ ರೀತಿಯಾಗಿ ಅದಂತಹ ಒಂದು ಹಣ್ಣುಗಳು ಬಹಳ ಪ್ರಿಯವಾದ್ದು ಆಂಜನೇಯ ಸ್ವಾಮಿಗೆ. ಆಂಜನೇಯ ಸ್ವಾಮಿ ಅತ್ಯಂತ ಪ್ರಿಯವಾದ್ದು ಬಾಳೆ ಹಣ್ಣಿನಿಂದ ದೀಪ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ. ಹಾಗಾಗಿ ಆಂಜನೇಯ ಸ್ವಾಮಿಯನ್ನು ನೀವು ಮಂಗಳವಾರದಂದು ಅಥವಾ ಶನಿವಾರದಂದು.
ಈ ಒಂದು ಜೋಡಿ ಇರುವಂತಹ ಬಾಳೆ ಹಣ್ಣನ್ನು ತೆಗೆದುಕೊಂಡು ಎರಡು ವೀಳ್ಯದೆಲೆಯನ್ನು ಇಟ್ಟು ಅದರ ಮೇಲೆ ಅಡಿಕೆಯನ್ನು ಇಟ್ಟು ಬಾಳೆ ಹಣ್ಣು ಇಟ್ಟು ಬಾಳೆ ಹಣ್ಣಿನ ಮೇಲ್ಗಡೆ ಸಿಪ್ಪೆಯನ್ನು ತೆಗೆದು ಗುಳಿ ಮಾಡಿ ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ ಬತ್ತಿ ಹಾಕಿ ದೀಪವನ್ನು ಬೆಳಗಿಸಿ ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದ ಖಂಡಿತವಾಗಿಯೂ ಎಂತಹುದೇ ಕೋರಿಕೆ ಇದ್ದರು ಆಂಜನೇಯ ಸ್ವಾಮಿ ಅದನ್ನು ನೇರವೇರಿಸಿ ಕೊಡುತ್ತಾರೆ. ಹಾಗಾಗಿ ಈ ವಿಧವಾಗಿ ಮಂಗಳವಾರ ಅಥವಾ ಶನಿವಾರದಿನದಂದು ಆಂಜನೇಯ ಸ್ವಾಮಿಗೆ ಬಹಳ ಪ್ರಿಯವಾದಂತಹ ಬಾಳೆಹಣ್ಣಿನ ದೀಪಾರಾಧನೇ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.