ಹೆಂಗಸರ ದೇಹದ ಅಂಗಗಳು ಯಾವ ರೀತಿ ಇದ್ದರೆ ಅದೃಷ್ಟ!

ಹೆಂಗಸರ ದೇಹದ ಈ ಭಾಗಗಳು ದೊಡ್ಡದಾಗಿ ಇದ್ದರೆ ಸಾಕ್ಷಾತ್ ಮಹಾ ಲಕ್ಷ್ಮೀದೇವಿ ಅನುಗ್ರಹ ಆಗುವುದು ಖಂಡಿತವಾಗಿದೆ. ಅದೃಷ್ಟ ಅನ್ನುವುದು ಈ ರೀತಿಯ ಹೆಣ್ಣು ಮಕ್ಕಳ ಜೊತೆಗೆ ಇರುತ್ತದೆ. ಹೌದು ನಮ್ಮ ಪುರಾತನ ಕಾಲದಿಂದಲೂ ಕೂಡ ಇದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೌದು ಪುರಾಣದಲ್ಲಿ ಕೂಡ ಇದರ ಬಗ್ಗೆ ವಿಶೇಷವಾದ ಉಲ್ಲೇಖಗಳು ಇವೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನೂ ಮನುಷ್ಯನ ದೇಹ ಅಂದ್ರೆ ಹಾಗೆ ಒಬ್ಬರಿಂದ ಒಬ್ಬರಿಗೆ ಒಂದೊಂದು ರೀತಿಯ ಆಕಾರ ಬಣ್ಣ ಇದ್ದೇ ಇರುತ್ತದೆ. ತುಂಬಾನೇ ಭಿನ್ನವಾಗಿ ಇರುತ್ತದೆ. ಆದರೆ ದೇಹದಲ್ಲಿ ಈ ರೀತಿಯ ಅಂಗಾಂಗಳು ದೊಡ್ಡದಾಗಿ ಇದ್ದರೆ ಅದೃಷ್ಟದ ಫಲವನ್ನು ಪಡೆಯುತ್ತಾರೆ. ಮದುವೆ ಆಗುವ ಹುಡುಗ ಅಥವಾ ತವರು ಮನೆಯವರು ಆಗಿರಬಹುದು ವಿಶೇಷವಾದ ಫಲವನ್ನು ಈ ರೀತಿಯ ಹೆಣ್ಣು ಮಕ್ಕಳಿಂದ ಪಡೆಯುತ್ತಾರೆ.

1, ಮೊದಲಿಗೆ ಕಿವಿ. ಕಿವಿ ಹೆಂಗಸರಿಗೆ ದೊಡ್ಡದಾಗಿ ಇದ್ದರೆ ಇವರಿಗೆ ಒಳ್ಳೆಯ ಕಾಲ ಇರುತ್ತದೆ. ಹೌದು ಕಿವಿ ದೊಡ್ಡದಾಗಿರುವ ಹೆಣ್ಣು ಮಕ್ಕಳು ಅತ್ತೆ ಮನೆಗೆ ಹೋದಾಗ ಅತ್ತೆಯ ಮನೆ ಅಭಿವೃದ್ದಿ ಆಗುತ್ತದೆ. ಅತ್ತೆಯಿಂದ ತುಂಬಾನೇ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ. ಇವರು ಯಾವಾಗ್ಲೂ ಯಶಸ್ಸನ್ನು ಜೊತೆಗೆ ಹೊಂದಿರುತ್ತಾರೆ. ಅಂದ್ರೆ ಯಶಸ್ಸು ಇವರಿಗೆ ತುಂಬಾನೇ ಬೇಗನೆ ಸಿಗುತ್ತದೆ. ಇವರು ಅದನ್ನು ಹೊತ್ತು ತಂದಿರುತ್ತಾರೆ ಅಂತ ಹೇಳಿದರೆ ತಪ್ಪಾಗಲಾರದು.

2,ಇನ್ನೂ ಎರಡನೆಯದು ಉದ್ದನೆಯ ಕಾಲುಗಳು.ಇಂಥಹ ಹೆಣ್ಣು ಮಕ್ಕಳಿಗೆ ಲಕ್ಷ್ಮೀದೇವಿಯ ಅನುಗ್ರಹ ಸಿಗುತ್ತದೆ. ಇವರು ಎಲ್ಲಿ ಇರುತ್ತಾರೆ ಅಲ್ಲಿ ದುಡ್ಡು ಇರುತ್ತದೆ. ದುಡ್ಡಿನ ಸುರಿಮಳೆ ಆಗುತ್ತದೆ. ಯಾವಾಗ್ಲೂ ಹಣಕಾಸಿನ ಭಾಗದಲ್ಲಿ ಅತಿ ಹೆಚ್ಚು ಲಾಭವನ್ನು ಪಡೆಯುತ್ತಾರೆ. ಇವರಿಗೆ ಸಮಸ್ಯೆ ಬಂದಾಗ ಅದನ್ನು ಎದುರಿಸುವ ಶಕ್ತಿ ಇವರಿಗೆ ಹೆಚ್ಚಿರುತ್ತದೆ.3, ಇನ್ನೂ ಮೂರನೆಯದು ಕೈ ಬೆರಳುಗಳು ಉದ್ದನೆಯವಾಗಿ ಸುಂದರವಾಗಿ ಇದ್ದರೆ ಒಳ್ಳೆಯ ಗಂಡ ಸಿಗುತ್ತಾರೆ. ವಿಶೇಷವಾಗಿ ಗಂಡನ ಮನೆ ಅಭಿವೃದ್ದಿ ಆಗಿ ಯಶಸ್ಸು ದೊರೆಯುತ್ತದೆ.ಗಂಡನಿಗೆ ಒಳ್ಳೆಯ ಲಾಭವಾಗುತ್ತದೆ. ಜಯ ಯಶಸ್ಸು ನಿಮ್ಮದಾಗುತ್ತದೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

4,ಕೊನೆಯದಾಗಿ ಹೊಕ್ಕಳಿನ ಭಾಗ. ಹೊಟ್ಟೆಯ ನಾಭಿ ದೊಡ್ಡದಾಗಿ ಇದ್ದರೆ ಇವರಿಗೆ ಅನ್ನದ ಕೊರತೆ ಇರುವುದಿಲ್ಲ ಹಾಗೆಯೇ ಹಣಕಾಸಿಗೂ ಕೊರತೆ ಇರುವುದಿಲ್ಲ. ಸಾಕ್ಷಾತ್ ತಾಯಿ ಲಕ್ಷ್ಮೀದೇವಿ ಅನುಗ್ರಹ ಆಗುತ್ತದೆ. ಈ ಹೆಣ್ಣು ಮಕ್ಕಳಿಗೆ ಯಾವಾಗ್ಲೂ ಕೂಡ ಅದೃಷ್ಟ ಅನ್ನುವುದು ಬೆನ್ನು ಹಿಂದೆ ಇರುತ್ತದೆ. ಇನ್ನೂ ಹೊಕ್ಕಳಿನ ಭಾಗ ಸುಂದರವಾಗಿ ಇದ್ದರೂ ಕೂಡ ಇಂಥಹ ಹೆಣ್ಣು ಮಕ್ಕಳು ಅದೃಷ್ಟ ಶಾಲಿಗಳು ಆಗಿರುತ್ತಾರೆ ಹೀಗಾಗಿ ಕಿವಿ ಕಾಲುಗಳು ಸುಂದರವಾಗಿ ಉದ್ದವಾಗಿ ಇರಬೇಕು. ಸುಂದರವಾದ ಬೆರಳುಗಳು ಉದ್ದವಾದ ಬೆರಳುಗಳು ಹಾಗೆಯೇ ನಾಭಿ. ಈ ಎಲ್ಲ ಭಾಗಗಳೂ ದಪ್ಪವಾಗಿ ಇದ್ದರೆ ನೀವು ವಿಶೇಷವಾದ ಲಾಭವನ್ನು ಈ ಹೆಣ್ಣು ಮಕ್ಕಳು ಪಡೆದುಕೊಳ್ಳುತ್ತಾರೆ ವಿಶೇಷವಾಗಿ ಜಯ ಯಶಸ್ಸು ಇವರ ಜೊತೆಗೆ ಇರುತ್ತದೆ. ಹುಟ್ಟಿದ ಮನೆ ಮತ್ತು ಹೋದ ಮನೆಗೆ ಎರಡರಲ್ಲಿ ಯಶಸ್ಸು ಪಡೆಯುತ್ತಾರೆ.

Leave A Reply

Your email address will not be published.