ಇಂದಿನ ನಮ್ಮ ಲೇಖನದಲ್ಲಿ ಜೀವನದಲ್ಲಿ ನಾವು ಯಶಸ್ಸು ಕಂಡಿದ್ದೇವೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಹೇಗೆ ಆಧ್ಯಾತ್ಮಿಕವಾಗಿ ಯಶಸ್ಸು ಕಂಡಿದ್ದೇವೆಯೇ ಇಲ್ಲವೇ ?ಆರೋಗ್ಯದ ದೃಷ್ಟಿಯಿಂದ ಯಶಸ್ಸು ಕಂಡಿದ್ದೇವೆಯೇ ಇಲ್ಲವೇ ?ಸಾಮಾಜಿಕ ದೃಷ್ಟಿಯಿಂದ ಯಶಸ್ಸು ಕಂಡಿದ್ದೇವೆಯೇ ಇಲ್ಲವೇ ?ಇವೆಲ್ಲದರ ಬಗ್ಗೆ ತಿಳಿಯೋಣ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.
ಸಾಮಾನ್ಯವಾಗಿ ಒಬ್ಬ ಮನುಷ್ಯ ತನಗೆ ಎಲ್ಲ ಗೊತ್ತು ಎನ್ನುವ ಸ್ಥಿತಿಗೆ ತಲುಪುತ್ತಾನೆ ಆಗ ಆತನು ಯಶಸ್ಸು ಕಂಡಿದ್ದೇನೆ ಎಂದು ತಿಳಿಯುತ್ತಾನೆ.ಇನ್ನೂ ಹೆಚ್ಚು ಹಣವನ್ನು ಸಂಪಾದನೆ ಮಾಡಿದರೆ ಯಶಸ್ಸು ಕಂಡಿದ್ದೇನೆ ಎಂದು ತಿಳಿಯುತ್ತಾನೆ.ಇನ್ನು ಕೆಲವರು ಆಧ್ಯಾತ್ಮಿಕ ಪುಸ್ತಕಗಳ ಬಗ್ಗೆ ಓದಿ ತಿಳಿದುಕೊಂಡು ತಾವು ಯಶಸ್ಸು ಸಾಧಿಸಿದ್ದೇವೆ ಎಂದು ತಿಳಿಯುತ್ತಾರೆ.ಇನ್ನು ಕೆಲವರು ಆರೋಗ್ಯದಿಂದ ಇರುವ ಕಾರಣದಿಂದಾಗಿ ತಾವು ಯಶಸ್ಸು ಸಾಧಿಸಿದ್ದೇವೆ ಎಂದು ತಿಳಿಯುತ್ತಾರೆ ಆದರೆ ಈ ಎಲ್ಲಾ ಯಶಸ್ಸು ಸಹ ನಿಮ್ಮ ಭ್ರಮೆ ಯಾಗಿರುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಉದಾಹರಣೆಗೆ ಒಬ್ಬ ವೈದ್ಯ ವೈದ್ಯರಿಗೆ ಆರೋಗ್ಯದ ವಿಚಾರವಾಗಿ ಎಲ್ಲವೂ ತಿಳಿದಿರುತ್ತದೆ ಆದ್ದರಿಂದ ಅವರು ಅದರಲ್ಲಿ ಯಶಸ್ಸು ಕಂಡಿರುತ್ತಾರೆ ಎಂದುಕೊಳ್ಳುತ್ತಾರೆ ಆದರೆ ಯಾವಾಗ ಈ ರೀತಿಯ ಮನಸ್ಥಿತಿ ಒಬ್ಬ ಮನುಷ್ಯನಲ್ಲಿ ಈ ಭಾವ ಮೂಡುತ್ತದೆಯೋ ಆಗ ಹೊರಗಿನಿಂದ ಬರುವ ಜ್ಞಾನ , ಮಾಹಿತಿಯನ್ನು ಮನುಷ್ಯನು ತೆಗೆದುಕೊಳ್ಳುವುದಿಲ್ಲ.ನನಗೆ ಎಲ್ಲ ಗೊತ್ತು ಎಂಬ ಭಾವನೆ ಬಂದಿರುತ್ತದೆ ಹೀಗೆ ಇದೇ ರೀತಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬಗ್ಗೆ ಅತಿಯಾಗಿ ಹೆಮ್ಮೆ ಪಡುತ್ತಾ ಅಹಂಕಾರವನ್ನು ಬೆಳೆಸಿಕೊಳ್ಳುತ್ತಾನೆ ತನ್ನಿಂದಲೇ ಎಲ್ಲಾ ಎಂದುಕೊಳ್ಳುತ್ತಾನೆ.ಇನ್ನು ಆದಷ್ಟು ಕೇಳಿಸಿಕೊಳ್ಳುವುದನ್ನು ನಾವು ಕಲಿಯಬೇಕು ಹೇಳುವುದಕ್ಕಿಂತ ಕೇಳಿಸಿಕೊಳ್ಳುವುದನ್ನು ಕಲಿಯಬೇಕು ಇದರಿಂದ ನಮ್ಮ ಜ್ಞಾನ ಅಭಿವೃದ್ಧಿಯಾಗುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಇನ್ನು ಆದಷ್ಟು ಹಿಂದೆ ನಡೆದ ಘಟನೆಗಳ ಬಗ್ಗೆ ಮೆಲುಕು ಹಾಕುತ್ತಾ ಕೂರದೆ ಹಾಗೂ ನಾಳೆಯ ಬಗ್ಗೆ ಅನವಶ್ಯಕವಾಗಿ ಚಿಂತಿಸದೆ ಇಂದು ಆರಾಮವಾಗಿ ಬದುಕುವುದೇ ನಮ್ಮ ಸುಖ ಜೀವನವಾಗಿರುತ್ತದೆ.ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಸಂಪೂರ್ಣ ವೀಡಿಯೊವನ್ನು ನೋಡಿ.
ಧನ್ಯವಾದಗಳು