ಈ ಪ್ರಪಂಚದಲ್ಲಿ ನಾವು ಮುಟ್ಟದ , ನಾವು ನೋಡದ ಹತ್ತಾರು ವಿಸ್ಮಯಗಳು ಇವೆ ಆದರೆ ಅವುಗಳನ್ನು ಮುಟ್ಟಬೇಕು ಅಂದ್ರೆ ಹಣ ಬೇಕು.ಇದು ವಜ್ರ ಅಥವಾ ಬಂಗಾರದ ಕಲ್ಲು ಅಲ್ಲ ಆದ್ರೆ ಇದರ ಬೆಲೆ 18 ಕೋಟಿ ಕೇಳಲಿಕ್ಕೆ ವಿಚಿತ್ರವಾಗಿದೆ ಅಲ್ಲವೇ.ಈ ಕಲ್ಲಿನ ಬಗ್ಗೆ ತಿಳಿದರೆ ಒಮ್ಮೆ ಇದನ್ನು ಮುಟ್ಟಿದರೆ ಸಾಕು ಅನ್ನಿಸುತ್ತದೆ ಅಷ್ಟಕ್ಕೂ ಈ ಕಲ್ಲಿಗೆ ಇರುವ ವೈಶಿಷ್ಟ್ಯ ಏನು ?ಇದು ಎಲ್ಲಿಂದ ಬಂದಿದೆ ?ಎಂದು ತಿಳಿಯೋಣ ಬನ್ನಿ!
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಈ ಭೂಮಿಗೆ ಸೇರಿದ್ದಲ್ಲದ ಯಾವುದಾದರೂ ವಸ್ತು ನಿಮ್ಮಲ್ಲಿ ಇದೆಯಾ ಇದ್ದರೆ ಎಷ್ಟು ಥ್ರಿಲ್ ಇರುತ್ತೆ ಅಲ್ಲವೇ.ಎರಡು ವರ್ಷದ ಹಿಂದೆ ಸಹರಾ ಮರುಭೂಮಿಯಲ್ಲಿ ಸಿಕ್ಕ ಈ ಕಲ್ಲಿನ ತೂಕ 13.5 ಕೆಜಿ ಹಾಗೂ ಇದರ ಪ್ರಾರಂಭಿಕ ಬೆಲೆ 18 ಕೋಟಿ 71 ಲಕ್ಷ .
ಈ ಕಲ್ಲಿಗೆ ಅಷ್ಟು ಬೆಲೆ ಯಾಕೆ ಗೊತ್ತಾ..??ಈ ಕಲ್ಲು ಭೂಮಿಯದ್ದು ಅಲ್ಲ , ಚಂದ್ರನಿಂದ ಭೂಮಿಗೆ ಬಂದ ಕಲ್ಲು .ಚಂದ್ರನಿಂದ ಭೂಮಿಯ ಮೇಲೆ ಕಲ್ಲು ಬರಲು ಹೇಗೆ ಸಾಧ್ಯ ಎಂದು ಆಲೋಚನೆ ಮಾಡ್ತಿದ್ದೀರಾ..?
ಅದು ಹೇಗೆ ಅಂದ್ರೆ ಸಾವಿರಾರು ವರ್ಷಗಳ ಹಿಂದೆ ಚಂದ್ರನಿಗೆ ಧೂಮಕೇತು ಡಿಕ್ಕಿ ಹೊಡೆದಾಗ ಚಂದ್ರನ ಕಲ್ಲುಗಳು ಚೂರು ಚೂರಾಗಿ ಅದರಲ್ಲಿ ಕೆಲವು ಕಲ್ಲಿನ ಚೂರುಗಳು ಭೂಮಿಯ ಮೇಲೆ ಬಂದು ಬಿದ್ದಿವೆ ಇದನ್ನು ಉಲ್ಕಾ ಶಿಲೆ ಅಥವಾ ಚಂದ್ರನ ಶಿಲೆ ಎಂದು ಕರೆಯಲಾಗುತ್ತದೆ.ಈಗ ಚಂದ್ರನಿಂದ ಕಲ್ಲುಗಳು ಬರುವುದು ಕಡಿಮೆಯಾಗಿದೆ ಆದರೆ ಸಾವಿರಾರು ವರ್ಷಗಳ ಹಿಂದೆ ಹೆಚ್ಚಾಗಿ ಬರುತ್ತಿತ್ತುಇಲ್ಲಿ ಅವರಿಗೆ ಚಂದ್ರನಿಂದ ಭೂಮಿಗೆ ಬಂದ 30 ಕಲ್ಲುಗಳನ್ನು ಶೇಖರಣೆ ಮಾಡಲಾಗಿದೆ.ಅದರಲ್ಲಿ ಒಂದು ಈ ಕಲ್ಲು.
ಈ ಕಲ್ಲು ಎರಡು ವರ್ಷದ ಹಿಂದೆ ಸಹರಾ ಮರುಭೂಮಿಯಲ್ಲಿ ಸಿಕ್ಕಿದ್ದುಇದರ ತೂಕ 13.5 ಕೆಜಿ , ಈಗ ಇದನ್ನು ಕ್ರಿಸ್ಟಿಯನ್ನುವ ಸಂಸ್ಥೆ ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದ್ದು ಆರಂಭಿಕ ಬೆಲೆಯನ್ನು 18.7 ಕೋಟಿಗೆ ನಿಗದಿ ಮಾಡಲಾಗಿದೆ.ಇದು ಪ್ರಪಂಚದಲ್ಲಿನ ಅತ್ಯಂತ ವಿರಳವಾಗಿ ಸಿಗುವ ಕಲ್ಲು ಹಾಗಾಗಿ ಇದನ್ನು ತಮ್ಮ ಬಳಿ ಇರಿಸಿಕೊಳ್ಳಲು ಇದನ್ನು ಖರೀದಿ ಮಾಡಲು ಶ್ರೀಮಂತರು ಮುಗಿಬೀಳುತ್ತಿದ್ದಾರೆ.ಭೂಮಿಗೆ ಸೇರಿದ್ದಲ್ಲದ ಕಲ್ಲನ್ನು ನೇರವಾಗಿ ನೋಡಲು ಹಾಗೂ ಮುಟ್ಟಲೂ ಯಾರಿಗಾದರೂ ಸಖತ್ ತ್ರಿಲ್ ಕೊಡುವುದಂತೂ ನಿಜ ಹಾಗೆ ಈ ಕಲ್ಲು ಯಾವುದಾದ್ರೂ ಶ್ರೀಮಂತನ ಪಾಲಾಗುವುದು ನಿಜ .
ನೀವು ನಾವು ಫೋಟೋದಲ್ಲಿ ಅಥವಾ ಮ್ಯೂಸಿಯಂನಲ್ಲಿ ನೋಡಬೇಕು ಅಷ್ಟೇ .

ಧನ್ಯವಾದಗಳು.