ದೇಹದಲ್ಲಿರುವ ರಕ್ತವನ್ನು ಶುದ್ಧೀಕರಣ ಮಾಡಲು ಯಾವ ಆಹಾರ ಒಳ್ಳೆಯದು ಗೊತ್ತಾ!

Written by Anand raj

Published on:

ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧಿಯಾಗಿ ಇಟ್ಟುಕೊಳ್ಳುವುದು ತುಂಬಾ ಅವಶ್ಯಕ ಏಕೆಂದರೆ ಇಡೀ ನಮ್ಮ ದೇಹದ ಕ್ರಿಯೆಗಳು ರಕ್ತ ಚಲನೆಯನ್ನು ಅವಲಂಬಿಸಿರುತ್ತದೆ.ವಿಷದ ಅಂಶ ಹೆಚ್ಚಾದಂತೆಲ್ಲ ದೇಹದ ಅಂಗಗಳಿಗೆ ನಿಧಾನವಾಗಿ ಹಾನಿಯಾಗುತ್ತಾ ಹೋಗುತ್ತದೆ ಮತ್ತು ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.ಅಲರ್ಜಿಗಳು,ರೋಗನಿರೋಧಕ ಶಕ್ತಿಯ ಕೊರತೆ ,ನಿರಂತರ ತಲೆ ನೋವು ,ಆಯಾಸಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳಾದ ಮೊಡವೆ ,ಕಪ್ಪು ಕಲೆಗಳು ,ಇವು ದೇಹದಲ್ಲಿರುವ ಕೆಟ್ಟ ರಕ್ತದಿಂದ ಬರುತ್ತವೆ.ಈಗ ಮಾರುಕಟ್ಟೆಯಲ್ಲಿ ಹಲವಾರು ರಕ್ತ ಶುದ್ಧೀಕರಣ ಮಾಡಲು ಟಾನಿಕ್ ಮತ್ತು ಔಷಧಗಳು ಸಿಗುತ್ತದೆ ಆದರೂ ಕೂಡ ಇವುಗಳು ನೂರಕ್ಕೆ ನೂರರಷ್ಟು ಫಲಿತಾಂಶವನ್ನು ನೀಡುವುದಿಲ್ಲ ಇದಕ್ಕೆ ಕಾರಣ ಕೇವಲ ಟಾನಿಕ್ ಮತ್ತು ಔಷಧಗಳು ಮಾತ್ರ ಸಾಕಾಗುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನೀವು ರಕ್ತವನ್ನು ಶುದ್ಧಿಗೊಳಿಸುವ ಆಹಾರದ ಮೇಲೆ ಸಹ ಗಮನವನ್ನು ನೀಡಬೇಕಾಗುತ್ತದೆ.ಲಿವರ್ ಮೂತ್ರ ಪಿಂಡಗಳು ಸಹ ರಕ್ತವನ್ನು ಶುದ್ಧೀಕರಿಸುವ ಮತ್ತು ನಮ್ಮ ದೇಹದಿಂದ ಕಲ್ಮಶ ಮತ್ತು ವಿಷ ಅಂಶಗಳನ್ನು ತೊಲಗಿಸುವ ಕೆಲಸವನ್ನು ಮಾಡುತ್ತವೆ.ಒಂದು ವೇಳೆ ಈ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡದೇ ಇದ್ದರೆ ಇಡೀ ದೇಹದಲ್ಲಿ ಕಲ್ಮಶ ರಕ್ತದಲ್ಲಿ ಚಲನೆಯಿಂದಾಗಿ ಚರ್ಮ ಕಾಯಿಲೆಗಳು ಕಾಡುತ್ತವೆ ಆದ್ದರಿಂದ ರಕ್ತ ಶುದ್ಧೀಕರಣ ಮಾಡುವುದು ಬಹಳ ಮುಖ್ಯ.ರಕ್ತವನ್ನು ಶುದ್ಧಿಕರಣ ಹೇಗೆ ಎಂದು ತಿಳಿಯೋಣ ಬನ್ನಿ..

ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧಿಗೊಳಿಸುವ ಮತ್ತು ಮೂತ್ರಪಿಂಡ ಹಾಗೂ ಲಿವರ್ ಗಳು ಆರೋಗ್ಯವಾಗಿ ಕೆಲಸ ಮಾಡಲು ಸಹಾಯ ಮಾಡಲು ಕೆಲವೊಂದಿಷ್ಟು ಆಹಾರಗಳನ್ನು ನಾವು ನಿಯಮಿತವಾಗಿ ಸೇವನೆ ಮಾಡಬೇಕಾಗುತ್ತದೆ.ಆ ಆಹಾರಗಳು ಯಾವುದೆಂದರೆ ಹೂಕೋಸು ಮತ್ತು ಬ್ರೊಕೋಲಿ ರಕ್ತ ಶುದ್ಧೀಕರಣಕ್ಕೆ ಒಳ್ಳೆಯ ಆಹಾರವಾಗಿದೆ.ಹೂಕೋಸು ಇದರಲ್ಲಿ ಕ್ಲೋರೋಫೈಲ್ ಅಂಶ ರಕ್ತದಲ್ಲಿರುವ ಕಲ್ಮಶಗಳನ್ನು ತೆಗೆಯುತ್ತದೆ ಮತ್ತು ರಕ್ತವನ್ನು ಶುದ್ಧಗೊಳಿಸುತ್ತದೆ. ಬ್ರೊಕೋಲಿಯಲ್ಲಿ ಈ ಹಸಿರು ತರಕಾರಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಒಳಗೊಂಡಿರುತ್ತವೆ.

ಅದು ರಕ್ತವನ್ನು ಶುದ್ಧಿಗೊಳಿಸಿ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಕಲ್ಮಶ ಮತ್ತು ವಿಷ ಅಂಶಗಳನ್ನು ದೇಹದಿಂದ ತೆಗೆದು ಹಾಕುತ್ತವೆ.ಹಾಗಲ ಕಾಯಿ ಹಾಗಲ ಕಾಯಿ ಕೂಡ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.ಹಾಗಲಕಾಯಿ ಕಹಿ ರುಚಿಯ ಈ ತರಕಾರಿ ಹಲವು ಔಷಧೀಯಗಳನ್ನು ಹೊಂದಿರುತ್ತವೆ.ಹಾಗಲ ಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ,ವಿಟಮಿನ್ ಎ ಮತ್ತು ಸಿ ,ಕ್ಯಾಲ್ಸಿಯಂ ,ರಂಜಕ ,ಕಬ್ಬಿಣ ಕ್ಯಾರೋಟಿನ್ ಇತ್ಯಾದಿ ಅಂಶಗಳು ಹೇರಳವಾಗಿದ್ದು ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಹಾಗಲಕಾಯಿ ಸಹಾಯ ಮಾಡುತ್ತದೆ.ಕಹಿ ಬೇವು ಕಹಿಬೇವು ಕೂಡ ರಕ್ತವನ್ನು ಶುದ್ಧಿಗೊಳಿಸುವ ಒಂದು ಅತ್ಯಂತ ಜನಪ್ರಿಯ ಮತ್ತು ನೈಸರ್ಗಿಕ ಉಪಾವಾಗಿದೆ.ಇದರ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರದಬ್ಬಿ ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ.

ಬೆಳ್ಳುಳ್ಳಿ ಒಂದು ನೈಸರ್ಗಿಕ ಸೂಕ್ಷ್ಮಜೀವಿ ನಿವಾರಕವಾಗಿದ್ದು ,ಉತ್ತಮ ರಕ್ತ ಶುದ್ಧೀಕರಣವೂ ಆಗಿದೆ.ನಿಮ್ಮ ಆಹಾರದಲ್ಲಿ ಕೇವಲ ಒಂದು ಎಸಳು ಹಸಿ ಬೆಳ್ಳುಳ್ಳಿ ಸೇರಿಸಿಕೊಳ್ಳುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲನ್ನು ನಿವಾರಣೆಯಾಗಲು ತುಂಬಾ ಸಹಾಯ ಮಾಡುತ್ತದೆ.ಇನ್ನು ಬೆಳ್ಳುಳ್ಳಿ ಸೇವನೆಯಿಂದ ದೇಹದಲ್ಲಿರುವ ಸ್ವತಂತ್ರ ರ್ಯಾಡಿಕಲ್ಸ್ ಗಳನ್ನು ಹೊರಹಾಕುತ್ತದೆ ಮತ್ತು ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಸಹ ಕಡಿಮೆ ಮಾಡುತ್ತದೆ.ಇನ್ನು ರಕ್ತ ಶುದ್ಧೀಕರಿಸಲು ಸಹಾಯ ಮಾಡಲು ಹಣ್ಣುಗಳು ಯಾವುವು ?ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳಾದ ಕರಬೂಜಾ ,ಕಿತ್ತಳೆ ,ಸ್ಟ್ರಾಬೆರಿ ,ಸೇಬು ,ಪೈನಾಪಲ್ ,ಕಿತ್ತಳೆ ಹಣ್ಣು ,ದಾಳಿಂಬೆ .ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವ ಮುಖಾಂತರ ರಕ್ತವನ್ನು ಶುದ್ಧೀಕರಿಸಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಧನ್ಯವಾದಗಳು.

Related Post

Leave a Comment