ಶುಕ್ರವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 3. ಹೊಸ ಕೆಲಸ ಪ್ರಾರಂಭಿಸಬೇಕಾದರೆ ಯಾವುದೇ ತಿಂಗಳ ಮೂರನೇ ತಾರೀಕಿನಂದು ಪ್ರಾರಂಭಿಸಿದರೆ ಯಶಸ್ಸು ಕಾಣುತ್ತಾರೆ. ಶುಕ್ರವಾರ ಹುಟ್ಟಿದವರು ಹೆಚ್ಚಾಗಿ ಶ್ರೀಮಂತರ ಮನೆಯಲ್ಲಿ ಹುಟ್ಟಿರುತ್ತಾರೆ, ಒಂದು ವೇಳೆ ಇಲ್ಲವಾದರೆ ಮುಂದೆ ಜೀವನದಲ್ಲಿ ಶ್ರೀಮಂತರಾಗುತ್ತಾರೆ. ಇವರಿಗೆ ಸ್ನೇಹಿತರು ಹೆಚ್ಚಾಗಿರುತ್ತಾರೆ. ಇವರು ಮಾತಿನಿಂದ ಜನರನ್ನು ಆಕರ್ಷಿಸುತ್ತಾರೆ. ನಾಟ್ಯ, ಸಂಗೀತ, ಚಿತ್ರಕಲೆ, ಸಿನಿಮಾರಂಗ, ರಂಗಭೂಮಿ, ನಾಟಕ ರಂಗ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಇವರು ಹೆಚ್ಚಾಗಿ ಗಂಟಲಿನ ಸಮಸ್ಯೆಗಳಿಂದ ಬಳಲುತ್ತಾರೆ. ಇವರು ಹೊಸಬರನ್ನು ಹೆಚ್ಚಾಗಿ ನಂಬುವುದಿಲ್ಲ. ಶುಕ್ರವಾರದ ಅಧಿಪತಿ ಶುಕ್ರ ಆಗಿದ್ದಾನೆ. ಇವರಿಗೆ ಮಹಾಲಕ್ಷ್ಮಿ ಅನುಗ್ರಹವಿರುತ್ತದೆ…
ಶುಕ್ರವಾರದ ದಿನ ಹೆಣ್ಣುಮಕ್ಕಳು ಅಕ್ಕಿಯಿಂದ ಈ ರೀತಿ ಪೂಜೆ ಮಾಡಿದರೆ ಮನೆಯ ಹಾರ್ದಿಕ ಕಷ್ಟಗಳು ದೂರವಾಗಿ ನೆಮ್ಮದಿ ದೊರೆಯುತ್ತದೆ:ಶುಕ್ರವಾರದ ದಿನ ನಿಮ್ಮ ಶ್ರೀಮತಿ ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿದೇವಿ ಸದಾ ನೆಲೆಸುತ್ತಾಳೆ ನೀವು ಕೂಡ ಸಿರಿವಂತರ ಆಗುತ್ತೀರಾ ಆರ್ಥಿಕ ಸಮಸ್ಯೆಗಳು ಬಹಳಷ್ಟು ತೊಂದರೆ ಕೊಡುತ್ತದೆ ನಿಮಗೆ ಜನ ಸಮಸ್ಯೆ ಇದ್ದರೆ ಆ ಜಗನ್ಮಾತೆಯ ಕೃಪೆ ನಿಮಗೆ ಸರಿಯಾಗಿ ಆಗಿಲ್ಲವೆಂದು ಹೇಳಬಹುದು ಆಕೆಯ ಕೃಪೆಯು ಯಾವುದೇ ಪ್ರಯತ್ನವಿಲ್ಲದೆ ಸಿಗುವುದಿಲ್ಲ ಕೃಷಿಕ ನಾಶಿ ದುರ್ಭಿಕ್ಷಂ ಎಂದು ಹೇಳುತ್ತಾರೆ ನಾವು ನಮ್ಮ ಕರ್ಮವನ್ನು ತಪ್ಪದೆ ಆಚರಿಸಬೇಕು ಆಗ ದೇವಿಯ ಕೃಪೆ ನಮ್ಮ ಮೇಲೆ ತಪ್ಪದೇ ಆಗುತ್ತದೆ ಹಾಗಾದರೆ ನಾವು ಏನು ಮಾಡಬೇಕು ಎನ್ನುವುದಾದರೆ.ಜೋತಿಷ್ಯರು ಹಾಗೂ ಜಾತಕ ವಿಮರ್ಶಕರು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪರಿಹಾರ ಸಲಹೆ ಪಡೆದುಕೊಳ್ಳಿ, ಗೃಹ ಪ್ರವೇಶ ಇನ್ನಿತರ ಕಾರ್ಯಗಳಿಗೆ ಹಾಗೂ ಜ್ಯೋತಿಷ್ಯ ಸಲಹೆಗೆ ಕರೆಮಾಡಿ 9916788844..
ಪ್ರತಿನಿತ್ಯವೂ ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡಿ ಮನೆಯಂಗಳವನ್ನು ಶುಚಿಗೊಳಿಸಿ ಮಹಾಲಕ್ಷ್ಮಿಯ ಆಗಮಿಸುವಂತೆ ಇರಬೇಕು ಆ ಮನೆಯಲ್ಲಿ ಸೂರ್ಯೋದಯದ ಸಮಯದಲ್ಲಿ ತಪ್ಪದೆ ದೀಪವನ್ನು ಹಚ್ಚಬೇಕು ಮತ್ತು ಸುಮಂಗಲಿಯರು ಮನೆಯಲ್ಲಿ ಲವಲವಿಕೆಯಿಂದ ಓಡಾಡಿಕೊಂಡು ಮನೆಯನ್ನು ಕನ್ನಡಿಯಂತೆ ನೋಡಿಕೊಳ್ಳಬೇಕು ದೀಪವನ್ನು ಬೆಳಗಿಸುವಾಗ ತಪ್ಪದೆ ಎಳ್ಳೆಣ್ಣೆ ಮತ್ತು ತುಪ್ಪದ ದೀಪವನ್ನು ಹಚ್ಚಬೇಕು ತುಳಸಿ ಗಿಡದ ಮುಂದೆ ದೀಪವನ್ನು ಬೆಳಗುವುದರಿಂದ ಮನಸ್ಸಿನಲ್ಲಿರುವ ಗೊಂದಲ ದೂರವಾಗುತ್ತದೆ ಸಂಜೆಯ ವೇಳೆ ಕಡ್ಡಾಯವಾಗಿ ಇತ್ತಲು ಬಾಗಿಲನ್ನು ಮುಚ್ಚಿ ಹೆಬ್ಬಾಗಿಲನ್ನು ತೆರೆದಿಡಬೇಕು ಇಂದಿನ ಬಾಗಿಲು ಮುಚ್ಚುತ್ತಿದ್ದರು ಅಲ್ಲಿಂದ ದರಿದ್ರ ದೇವಿಯ ಆಗಮಿಸಿ ಮನೆಯಲ್ಲಿ ಸ್ಥಿರವಾಗಿ ನಿಲ್ಲಿಸುತ್ತಾಳೆ
ಮುಖ್ಯದ್ವಾರವನ್ನು ತೆರೆದು ಮಹಾಲಕ್ಷ್ಮಿಯನ್ನು ಆಹ್ವಾನಿಸಬೇಕುತಪ್ಪದೆ ಮನೆಯ ಸದಸ್ಯರು ಯಾರೇ ಆದರೂ ಸಂಜೆ ವೇಳೆಯಲ್ಲಿ ಉಗುರನ್ನು ಕತ್ತರಿಸಬಾರದು ಇವತ್ತು ಸಂಜೆ ವೇಳೆ ಗೊಂದಲ ಮಾಡಿಕೊಳ್ಳಬಾರದು ಮುಖ್ಯವಾಗಿ ಹೆಣ್ಣು ಮಕ್ಕಳು ಕೂದಲನ್ನು ಬಿಚ್ಚಿಕೊಂಡು ಓಡಾಡುವುದು ಮತ್ತು ತಲೆ ಬಾಚುವುದು ಮಾಡಬಾರದು ಧರ್ಮಶಾಸ್ತ್ರದಲ್ಲಿ ಅನಾದಿಕಾಲದಿಂದ ಆಚರಿಸಲ್ಪಡುತ ಬಂದಿದ್ದಾರೆ ಹಾಗೆ ಕೆಟ್ಟ ಶಬ್ದಗಳನ್ನು ಬಳಸಬಾರದು ಕೆಟ್ಟದಾಗಿ ಮಾತನಾಡಬಾರದು ಸಂಜೆ ಹೊತ್ತು ಕಡ್ಡಾಯವಾಗಿ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಸಂಜೆ ವೇಳೆ ಸುಮಂಗಲಿಯರು ಯಾರೆ ಮನೆಗೆ ಬಂದರು ಅವರಿಗೆ ಆದಿತ್ಯ ವನ್ನು ಮನೆಯನ್ನು ಸೂಚಿಯಾಗಿ ಇಟ್ಟುಕೊಂಡಿರಬೇಕು
ಸಂಜೆ ವೇಳೆ ಪ್ರಶಾಂತವಾಗಿ ಶ್ರೀ ಮಹಾಲಕ್ಷ್ಮಿಯ ಧ್ಯಾನವನ್ನು ಮಾಡಬೇಕು ಹೀಗೆ ಮಾಡುವುದರಿಂದ ಮಹಾಲಕ್ಷ್ಮಿಯ ಮನೆಯಲ್ಲಿ ನೆಲೆಸುತ್ತಾಳೆ ಮತ್ತು ಧನಲಾಭ ಪ್ರಾಪ್ತಿಯಾಗುತ್ತದೆ ಮತ್ತು ಅನಂತ ವಾದಂತಹ ಸುಖ ಸಂತೋಷವನ್ನು ನೀಡುತ್ತಾರೆ ಮುಖ್ಯವಾಗಿ ಮಹಾಲಕ್ಷ್ಮಿಯ ಪೂಜೆ ಮಾಡುವಾಗ ಧಾನ್ಯಲಕ್ಷ್ಮಿಯನ್ನು ಹಾಗೂ ಆಹ್ವಾನಿಸಿ ಕೊಳ್ಳಬೇಕು ಧನಲಕ್ಷ್ಮಿ ಧಾನ್ಯಲಕ್ಷ್ಮಿ ಸಂಪತ್ತು ಲಕ್ಷ್ಮಿ ಐಶ್ವರ್ಯ ಲಕ್ಷ್ಮಿ ಎಲ್ಲರನ್ನೂ ನೆನೆದು ಅಕ್ಕಿಯನ್ನು ಮಹಾಲಕ್ಷ್ಮಿಯ ಚಿತ್ರಪಟದ ಮುಂದೆ ಇಟ್ಟು ನೆನೆಯಬೇಕು ಮಹಾಲಕ್ಷ್ಮಿಯನ್ನು ಪೂಜೆ ಮಾಡುವಾಗ ತಪ್ಪದೆ ನಾರಾಯಣ ಜೊತೆ ಇರುವ ಮಹಾಲಕ್ಷ್ಮಿಯನ್ನು ಪೂಜೆ ಮಾಡಬೇಕು
ಸತಿಪತಿ ಪೂಜೆ ಮಾಡಿದರೆ ಅದು ಪ್ರಿಯವಾಗುತ್ತದೆ ಎಲ್ಲಿ ಸತಿ ಇರುತ್ತಾಳೋ ಹಲ್ಲೆ ಪತಿಯು ಇರುತ್ತಾನೆ ಇವರಿಬ್ಬರನ್ನು ಪೂಜಿಸಿದಾಗ ಆಕೆ ಸಂತೋಷಗೊಂಡು ಮನೆಯಲ್ಲಿ ಬಂದು ನೆಲೆಸುತ್ತಾರೆ ಹಾಗೆಯೇ ಮರೆಯದೆ ವಿಜ್ಞಾನ ವಿನಾಯಕನನ್ನು ಆಕೆಯ ಪಕ್ಕದಲ್ಲಿ ಇಟ್ಟು ಪೂಜಿಸಬೇಕುಈ ರೀತಿ ಚಿತ್ರಪಟಗಳ ಮುಂದೆ ಅಕ್ಕಿಯನ್ನು ಹಾಕಿ ಅದನ್ನು ಪ್ರತಿನಿತ್ಯ ಮನೆಯಲ್ಲಿ ಉಪಯೋಗಿಸಿದಾಗ ಮನೆಯಲ್ಲಿ ಹಣದ ಸಮಸ್ಯೆ ನಿವಾರಣೆಯಾಗುತ್ತದೆ ಧನ ಧಾನ್ಯ ಸಮೃದ್ಧಿ ಆಗುತ್ತದೆ ಇವೆಲ್ಲವನ್ನೂ ನಾವು ತಪ್ಪದೇ ಪಾಲಿಸಿದರೆ ನಮ್ಮ ಹಿಂದೆ ಶ್ರೀ ಮಹಾಲಕ್ಷ್ಮಿಯ ಹಿದ್ದು ನಮ್ಮನ್ನು ಹಾರೈಸುತ್ತಾರೆ…ಜೋತಿಷ್ಯರು ಹಾಗೂ ಜಾತಕ ವಿಮರ್ಶಕರು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪರಿಹಾರ ಸಲಹೆ ಪಡೆದುಕೊಳ್ಳಿ, ಗೃಹ ಪ್ರವೇಶ ಇನ್ನಿತರ ಕಾರ್ಯಗಳಿಗೆ ಹಾಗೂ ಜ್ಯೋತಿಷ್ಯ ಸಲಹೆಗೆ ಕರೆಮಾಡಿ 9916788844..