ಸಾಮಾನ್ಯವಾಗಿ ಸ್ತ್ರೀ ಎಂದರೆ ಸಾಕು ಪ್ರೀತಿ ಪ್ರೇಮಗಳಿಗೆ ಕರುಣೆ ಮತ್ತು ವಾತ್ಸಲ್ಯಕ್ಕೆ ಪ್ರತಿರೂಪ ಎಂದು ಹೇಳುತ್ತಾರೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆಕೆಯ ಹೃದಯದಲ್ಲಿ ಕರುಣೆ ದಯೆ ಪ್ರೀತಿ-ಪ್ರೇಮ ಇವೆಲ್ಲ ತುಂಬಾ ಇರುತ್ತದೆ. ತಾಳ್ಮೆಗೆ ಪ್ರತಿರೂಪ ಸ್ತ್ರೀ ಎಂದು ಹೇಳಬಹುದು, ಆದರೆ ಈ 3 ರಾಶಿ ಅವರು ಪೂರ್ತಿ ವಿಭಿನ್ನವಾಗಿ ಇರುತ್ತಾರೆ. ಇವರು ಯಾರ ಮುಂದೆ ಕೂಡ ತಲೆ ಬಾಗುವುದಿಲ್ಲ, ದೃಢವಾದ ಸಂಕಲ್ಪ, ದೃಢವಾದ ನಿರ್ಧಾರ ಹಾಗೂ ಮಾನಸಿಕವಾಗಿ ಬಹಳ ಶಕ್ತಿಶಾಲಿ. ಆದರೆ ಈ ಪ್ರಸ್ತುತ ಕಾಲದಲ್ಲಿ ಸಾಮಾನ್ಯವಾಗಿ ಇದೆಲ್ಲಾ ಬಹಳಷ್ಟು ಕಡಿಮೆಯಾಗಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಹಿಂದೆ ಇಂತಹ ನಂಬಿಕೆಗಳು ಹೆಚ್ಚಾಗಿದ್ದವು. ಇಂತಹ ಗಂಡಸಿ ಆಗಿರಲಿ ಈ ಮೂರು ರಾಶಿಗಳ ಸ್ತ್ರೀಯರ ಮುಂದೆ ಅವರು ತಲೆತಗ್ಗಿ ನಡೆಯಬೇಕಾಗುತ್ತದೆ ಜ್ಯೋತಿಷ್ಯಶಾಸ್ತ್ರ. ಇನ್ನು ಮೂರು ರಾಶಿಗಳು ಯಾವುದೇ ಎಂದು ನೋಡೋಣ. ಹಾಗೂ ಈ ಮೂರು ರಾಶಿಗಳು ಸ್ತ್ರೀಯರ ಜೊತೆ ವ್ಯವಹರಿಸುವಾಗ ಸ್ವಲ್ಪ ಎಚ್ಚರದಿಂದ ಇರಿ, ಇಲ್ಲದಿದ್ದರೆ ಕಷ್ಟಗಳು ತಪ್ಪಿದ್ದಲ್ಲ ಎಂದು ಹೇಳುತ್ತಾರೆ. ಇಂತಹ ಸ್ತ್ರೀಯರು ಬಲವಾಗಿ ಇರುವುದಲ್ಲದೇ ತಮ್ಮ ಎದುರಳಿಗಳನ್ನು ಕೂಡ ನಿಮ್ಮ ವಾದವಿವಾದಗಳಿಂದ ಬಗ್ಗಿಸುತ್ತಾರೆ.
ಅದರಲ್ಲೂ ಮೊದಲನೇ ರಾಶಿ, ಮೇಷ ರಾಶಿ:ಮೇಷ ರಾಶಿಯ ಸ್ತ್ರೀಯರು ಬಹಳ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ, ಅವರು ತಮ್ಮ ಎದುರಿನ ಜೀವನದ ಮೇಲೆ ಬಹಳಷ್ಟು ಪ್ರಭಾವವನ್ನು ತೋರಬಲ್ಲ ಶಕ್ತಿಯನ್ನು ಕೂಡ ಹೊಂದಿರುತ್ತಾರೆ. ಇವರಲ್ಲಿ ನಾಯಕತ್ವದ ಲಕ್ಷಣಗಳು ಹೆಚ್ಚಾಗಿರುತ್ತದೆ, ಯಾವುದೇ ಒಂದು ಕೆಲಸ ಶುರು ಮಾಡಿದರೆ ಅದನ್ನು ಮುಗಿಸದೆ ಅವರು ವಿಶ್ರಾಂತಿ ಮಾಡುವುದಿಲ್ಲ, ಅದಲ್ಲದೆ ಇವರು ತಮ್ಮ ಕೈಕೆಳಗೆ ಕೆಲಸ ಮಾಡುವವರನ್ನು ಕೂಡ ಬಿಡುವುದಿಲ್ಲ. ಅದು ಎಂತಹ ಕಷ್ಟವಾದ ಮತ್ತು ಕಠಿಣವಾಗಿರುವ ಕೆಲಸವಾಗಲಿ ಅದನ್ನು ಮುಗಿಸುವವರೆಗೂ ಅವರ ಬುದ್ಧಿ ಹಾಗೂ ಜಾಣ್ಮೆಯನ್ನ ಸಾಧಿಸಿ ತೋರಿಸುತ್ತಾರೆ.
ಇವರಲ್ಲಿ ಸ್ವಲ್ಪ ಕೋಪ ಕೂಡ ಹೆಚ್ಚಾಗಿರುತ್ತದೆ. ಆದರೆ ಇವರ ಕೋಪ ಜಾಸ್ತಿ ಹೊತ್ತು ಇರೋದಿಲ್ಲ, ಕೋಪ ಬಂದಾಗ ಮಾತ್ರ ಇವರನ್ನು ಹಿಡಿಯಲು ಸಾಧ್ಯವಿಲ್ಲ. ಇನ್ನು ಇತರೆ ರಾಶಿಗಳಿಗೆ ಹೋಲಿಸಿ ನೋಡಿದಾಗ, ಇವರಿಗೆ ಕರುಣೆ ಮತ್ತು ಕ್ಷಮಿಸುವ ಗುಣ ಸ್ವಲ್ಪ ಕಡಿಮೆ. ಒಂದು ವೇಳೆ ಯಾರಾದರೂ ತಪ್ಪು ಮಾಡಿದರೆ ಅವರನ್ನು ಶಿಕ್ಷಿಸದೆ ಬಿಡುವುದಿಲ್ಲ. ಇವರು ಎದುರಿ ಗಳನ್ನು ನಿಮಿಷದಲ್ಲಿ ಅರ್ಥಮಾಡಿಕೊಂಡು ವ್ಯವಹರಿಸುತ್ತಾರೆ. ಅದಲ್ಲದೆ ಇವರು ಎದುರಿನ ತುಂಬಾ ಕೀಳುಮಟ್ಟದಲ್ಲಿ ನೋಡುತ್ತಾರೆ ಹಾಗೂ ಅವಮಾನ ಮಾಡುತ್ತಾರೆ. ಆದರೆ ಇದನ್ನೇ ಅವರಿಗೆ ಬೇರೆ ಆದರ ಮಾಡಿದರೆ ಅವರ ಮೇಲೆ ಸೇಡು ತೀರಿಸಿಕೊಳ್ಳುವುದೇ ಇವರು ಬಿಡುವುದಿಲ್ಲ. ಆದ್ದರಿಂದ ಇಂತಹ ರಾಶಿಯ ಮಹಿಳೆಯರೊಂದಿಗೆ ಸ್ವಲ್ಪ ಜಾಗ್ರತೆಯಿಂದ ಇರಬೇಕು.
ಇನ್ನು ಎರಡನೆಯದು ಮಕರ ರಾಶಿ, ಇವರು ನೋಡಲು ತುಂಬಾ ಗಂಭೀರ ಮತ್ತು ಶಾಂತವಾಗಿ ಇರುತ್ತಾರೆ, ತುಂಬಾ ಕಡಿಮೆ ಮಾತನಾಡುತ್ತಾರೆ ಹಾಗೂ ಇವರಿಗೆ ತುಂಬಾ ಜನ ಸ್ನೇಹಿತರು ಇರುವುದಿಲ್ಲ. ಗುರು ಬಾಂಧವ್ಯಗಳಿಗೆ ಹೆಚ್ಚು ಪ್ರಧಾನ್ಯೆಗಳನ್ನು ಕೊಡುವುದಿಲ್ಲ ಹಾಗೆ ಇವರಿಗೆ ಹಿಂದೊಂದು ಮುಂದೊಂದು ಮಾತನಾಡುವವರು ಇಷ್ಟವಾಗುವುದಿಲ್ಲ. ಎದುರಿನವರ ಮನಸ್ಸನ್ನು ಬಹುತೇಕ ಅರ್ಥಮಾಡಿಕೊಳ್ಳುತ್ತರೆ..(ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ಕೆಲವೊಂದು ಪೂಜಾ ವಿಧಿ ವಿಧಾನಗಳನ್ನು ಅನುಸರಿಸಿ ಶಾಶ್ವತ ಮತ್ತು ಸೂಕ್ತ ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆ ಮಾಡಿ ಪಂಡಿತ್ ತುಳಸಿರಾಮ್ 9916788844)
ಇನ್ನು ಮೂರನೇದಾಗಿ ವೃಶ್ಚಿಕ ರಾಶಿ, ಇವರು ಕೂಡ ವಿಭಿನ್ನವಾಗಿ ಆಲೋಚನೆ ಮಾಡುತ್ತಾರೆ. ಇವರು ತಮ್ಮ ಮಾತೇ ಮತ್ತು ನಡೆಯುವ ದಾರಿ ಸರಿಯೆಂದು ವಾದಿಸುತ್ತಾರೆ. ಅವರು ಆಡುವ ಮಾತು ಮಾಡುವ ಕೆಲಸ ಎಲ್ಲ ಕೂಡ ಸರಿಯೆಂದೇ ನಂಬುತ್ತಾರೆ. ಇನ್ನು ಎದುರಾಳಿಯನ್ನು ಬಹಳ ಬೇಗ ತಮ್ಮ ಹಾದಿಯಲ್ಲಿ ತರುವ ಜಾಣ್ಮೆ ಮತ್ತು ಕಲೆ ಇವರಲ್ಲಿದೆ. ಇದೇ ಕಾರಣದಿಂದ ಇವರಿಗೆ ಜಾಸ್ತಿ ಜನ ಸ್ನೇಹಿತರು ಕೂಡ ಇರುವುದಿಲ್ಲ. ಮನಸ್ಸಿನ ಭಾವನೆಗಳನ್ನು ಹೊರಗೆ ಕೂಡ ಆಗುವುದಿಲ್ಲ ಇವರು. ಇವರ ಮುಂದೆ ಯಾರೇ ಆದರೂ ಸಹ ಅವರನ್ನು ತಗ್ಗಿಸಿ ಬಗ್ಗಿಸಿ ಇವರ ಕೆಲಸವನ್ನು ಸುಲಬವಾಗಿ ಮುಗಿಸಿಕೊಳ್ಳುತ್ತಾರೆ. ಇವರು ಯಾರು ಮುಂದೆ ಕೂಡ ತಗ್ಗಿ-ಬಗ್ಗಿ ನಡೆಯುವ ಸ್ವಭಾವ ಹೊಂದಿಲ್ಲ….