ಶ್ರವಣ ನಕ್ಷತ್ರ ಶ್ರವಣ ಎಂದರೆ ಕೇಳಿಸಿಕೊಳ್ಳುವುದು ಎಂದರ್ಥ. ವಿದ್ಯಾ ಮಾತೆ ಸರಸ್ವತಿ ದೇವಿಯ ಜಮ್ಮು ನಕ್ಷತ್ರವು ಶ್ರವಣ. ಈ ನಕ್ಷತ್ರದಲ್ಲಿ ಜನಿಸಿದವರು ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ದೊಡ್ಡ ಪ್ರಮಾಣದ ಸ್ನೇಹಿತರ ವಲಯವು ಇವರಿಗಿರುತ್ತದೆ ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಇವರಿಗೆ ಇದೆ. ಸಾಮಾನ್ಯವಾಗಿ ಇವರು ಆಕರ್ಷಣೀಯ ಮುಖಭಾವವನ್ನು ಹೊಂದಿರುತ್ತಾರೆ. ಆಗಾಗ ಮುಖದ ಮೇಲೆ ವಿರೂ ಪಾರುಪತ್ತೆಯು ಗಮನಕ್ಕೆ ಬರುತ್ತದೆ. ಇವರು ಸಾಮಾನ್ಯವಾಗಿ ಶಾಂತಿಯುತ ಧಾರ್ಮಿಕ ಮತ್ತು ಮೂಲಭೂತ ಕೆಲಸಗಳಲ್ಲಿ ನಿರತರಾಗಿರುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಇವರ ಕುಟುಂಬ ಜೀವನವು ಸಾಮಾನ್ಯವಾಗಿ ಸಂತೋಷದಿಂದ ಇರುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಆರ್ಥಿಕವಾಗಿ ಯಶಸ್ಸನ್ನು ಪಡೆಯುವವರಾಗಿರುತ್ತಾರೆ. ತಮ್ಮ ಸಂಗಾತಿಯ ಗುಣಗಳಲ್ಲಿ ನಿರ್ದಿಷ್ಟವಾಗಿ ಹೀಗೆ ಇರಬೇಕು ಎಂದು ಬಯಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಭೌತಿಕವಾಗಿ ಬುದ್ಧಿವಂತರಾಗಿರುತ್ತಾರೆ. ಇವರು ಅತಿಯಾದ ಜ್ಞಾನದ ಹುಡುಕಾಟದಲ್ಲಿ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣ ಮಾಡುತ್ತಿರುತ್ತಾರೆ. ಶ್ರವಣ ನಕ್ಷತ್ರದ ಅಧಿಪತಿಯು ಚಂದ್ರನಾಗಿದ್ದು ನಕ್ಷತ್ರದ ಅಧಿದೇವತೆ ವಿಷ್ಣು. ಈ ನಕ್ಷತ್ರದ 4 ಪಾದಗಳು ಮಕರ ರಾಶಿಗೆ ಸೇರಿದೆ. ಅವುಗಳ ಜನ್ಮನಾಮಗಳು ಶಿ,ಶು,ಶೆ,ಶೋ.
ಈ ನಕ್ಷತ್ರದ ಯೋನಿ ಕಪಿ. ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಇವರು ತೈಲ ಮತ್ತು ಪೆಟ್ರೋಲಿಯಂ ಗೆ ಸಂಬಂಧಿಸಿದ ಕೆಲಸಗಳು ಇವರಿಗೆ ಸಾಮಾನ್ಯವಾಗಿ ಲಾಭದಾಯಕವಾಗಿರುತ್ತದೆ. ಬ್ಯಾಂಕಿಂಗ್ ಹಾಗೂ ಅಂಚೆಕಚೇರಿಯ ಕೆಲಸಗಳು ಇವರಿಗೆ ಸೂಕ್ತವಾಗಿರುತ್ತದೆ. ಶ್ರದ್ಧೆ ಪರೋಪಕಾರಿ ಗುಣಗಳನ್ನು ಹೊಂದಿರುವ ಇವರು ಸದಾ ಪರೋಪಕಾರಿ ಗಳಾಗಿರುತ್ತಾರೆ. ಇವರಿಗೆ ಕಿವಿ, ಅಜೀರ್ಣತೆ ಹಾಗೂ ಚರ್ಮದ ಸಮಸ್ಯೆಗಳು ಆಗಾಗ ಕಾಡುತ್ತಿರಬಹುದು. ಇವರು ವಿಷ್ಣುವಿನ ಆರಾಧನೆಯನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಮತ್ತು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ…