ಯಾವ ದಿಕ್ಕಿನಲ್ಲಿ ಇದೆ ನಿಮ್ಮ ಮನೆಯ ಅಕ್ವೇರಿಯಂ .
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..
ಮೀನುಗಳು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ ಕೆಲವರಿಗೆ ಬಾಯಿರುಚಿಯ ಕಾರಣದಿಂದ ಇಷ್ಟವಾದರೆ ಇನ್ನು ಕೆಲವರಿಗೆ ಮೀನುಗಳನ್ನು ಅಕ್ವೇರಿಯಂನಲ್ಲಿ ಇಟ್ಟು ಸಾಕಲು ಖುಷಿ ಅಕ್ವೇರಿಯಂನಲ್ಲಿ ಮೀನು ಗಳು ಓಡಾಡುತ್ತಿದ್ದರೆ ಕೆಲವರ ಮನಸ್ಸಿಗೆ ನೆಮ್ಮದಿಯ ಸಿಗುತ್ತಾ ಇರುತ್ತದೆ ಈ ಮೀನುಗಳು ಬಿಪಿಯನ್ನು ನಿಯಂತ್ರಿಸಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಇದು ವೈಜ್ಞಾನಿಕವಾಗಿಯೂ ಸಹ ಧೃಡ ಪಟ್ಟಿರುತ್ತದೆ . ಆದರೆ ಅಕ್ವೇರಿಯಂಗಳನ್ನು ಇಡಲು ಕೂಡ ಕೆಲವು ವಾಸ್ತು ನಿಯಮಗಳು ಇದೆ ಅಕ್ವೇರಿಯಂನಲ್ಲಿ ಮೀನು ಗಳು ಸಾಕುವುದರಿಂದ ಮನೆಯಲ್ಲಿ ಯಾರಿಗಾದರೂ ಅಥವಾ ನಮಗೆ ದೋಷಗಳು ಇದ್ದರೆ ಆ ದೋಷಗಳು ಮೀನಿಗೂ ಸಹ ತಗೂತ್ತದಂತೆ ಆದ್ದರಿಂದ ಮನೆಯಲ್ಲಿ ಅಕ್ವೇರಿಯಂ ಇದ್ದರೆ ನಿಮ್ಮ ದಿಯ ನೆಲೆಸುತ್ತದೆ ಅಕ್ವೇರಿಯಂಗಳಲ್ಲಿ 1,3,5,9 ಈ ರೀತಿ ಬೆಸ ಸಂಖ್ಯೆಗಳಲ್ಲಿ ಮೀನುಗಳನ್ನು ಇಡಬೇಕಾಗುತ್ತದೆ .
ಬಿಪಿಯನ್ನು ಕಡಿಮೆ ಮಾಡಿ ಪ್ರಶಾಂತ ವನ್ನು ನೀಡುವ ಅಕ್ವೇರಿಯಂ ಮನೆಯಲ್ಲಿ ಇರಲೇಬೇಕು ದೊಡ್ಡದಾಗಿ ಅಲ್ಲದೇ ಹೋದರೂ ಚಿಕ್ಕದಾಗಿಯೇ ಸಹ ಅಕ್ವೇರಿಯಂ ಮನೆಯಲ್ಲಿ ಇದ್ದರೆ ಸಾಕು ಅಕ್ವೇರಿಯಂ ನಾ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ ಇದರಲ್ಲಿ ಶುದ್ಧ ನೀರು ಇರುವಂತೆ ನೋಡಿಕೊಳ್ಳಬೇಕು ಅಕ್ವೇರಿಯಂ ನಾನಿರೋ ಕೊಳಕು ಆದರೆ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ ಬೆಡ್ರೂಮಿನಲ್ಲಿ ಅಕ್ವೇರಿಯಂ ಅನ್ನು ಇಟ್ಟರೆ ಆರೋಗ್ಯ ಸಮಸ್ಯೆಗೆ ಕಾಡುತ್ತದೆ ಆದ್ದರಿಂದ ಲಿವಿಂಗ್ ರೂಮ್ ಅಥವಾ ಹಾಲಿನಲ್ಲಿ ಅಕ್ವೇರಿಯಂಗಳನ್ನು ಇಡಬೇಕು.
ಅಡುಗೆ ಮನೆಯಲ್ಲಿಯೇ ಸಹಕಾರಿಯನ್ನು ಇಡಬಾರದು ಮನೆಯಲ್ಲಿ ಉತ್ತರ ಅಥವಾ ಪೂರ್ವಾಭಿಮುಖವಾಗಿ ಅಕ್ವೇರಿಯಂಗಳನ್ನು ಇಡಬೇಕು ಆರೋಗ್ಯಯುತ ಮೀನು ಅಕ್ವೇರಿಯಂನಲ್ಲಿ ಇರಬೇಕು ಗೋಲ್ಡನ್ ಅಥವಾ ಡ್ರಾಗನ್ ಪೀಸುಗಳು ಅಕ್ವೇರಿಯಂನಲ್ಲಿ ಇದ್ದರೆ ಶುಭವೆಂದು ಪರಿಗಣಿಸಲಾಗುತ್ತದೆ ಅಕ್ವೇರಿಯಂನಲ್ಲಿ 9 ಮೀನುಗಳು 8 ಒಂದೇ ತಲೆಯ ಮೀನುಗಳ ಇದ್ದರೆ ಅದು ಶುಭ ಅಂತೆ.