ಹಸ್ತದಲ್ಲಿ ಈ ರೇಖೆ ಇದ್ದವರಿಗೆ ಅಕ್ರಮ ಸಂಬಂಧ ಇರುವ ಸಾಧ್ಯತೆ ಇರುತ್ತದೆ ಎನ್ನುವ ನಂಬಿಕೆಯಿದೆ.ಇದರ ಬಗ್ಗೆ ತಿಳಿಯೋಣ ಬನ್ನಿ..ಹಸ್ತದ ಮೇಲಿರುವ ರೇಖೆಗಳೇ ನಮ್ಮ ಅದೃಷ್ಟದ ಬಗ್ಗೆ ಹೇಳುತ್ತವೆ ಎನ್ನಲಾಗುತ್ತದೆ.ಪ್ರತಿಯೊಬ್ಬರ ಜೀವನದ ಸುಖ ದುಃಖಗಳನ್ನು ಈ ರೇಖೆಗಳೇ ನಿರ್ಧರಿಸುತ್ತವೆ ಹಾಗೆಯೇ ಹಸ್ತದಲ್ಲಿ ವಿವಾಹ ರೇಖೆಯೊಂದು ಇರುತ್ತದೆ.ಅದು ವೈವಾಹಿಕ ಜೀವನದಲ್ಲಿ ಸುಖ ಶಾಂತಿ ನೆಲೆಸಿರುತ್ತದೆಯೋ ಇಲ್ಲವೋ ಎನ್ನುವುದನ್ನು ಸೂಚಿಸುತ್ತದೆ.ಅಷ್ಟೆ ಅಲ್ಲದೆ ವಿವಾಹಿತರ ಸಂಬಂಧದ ಸಾಧ್ಯತೆಗಳೇನಾದರೂ ಇವೆಯೇ ಎಂಬುದನ್ನು ಕೂಡ ಈ ರೇಖೆಗಳು ಹೇಳುತ್ತದೆಯಂತೆ.ಹಾಗಾದರೆ ಹಸ್ತದ ರೇಖೆಗಳು ಏನನ್ನು ಹೇಳುತ್ತವೆ ತಿಳಿಯೋಣ..
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ವಿವಾಹಿತರ ಸಂಬಂಧ ಯಾವುದೇ ವ್ಯಕ್ತಿಯ ವೈವಾಹಿಕ ರೇಖೆ ಎರಡು ಭಾಗಗಳಲ್ಲಿ ವಿಭಜಿಸಿದ್ದಾರೆ ಅಥವಾ ಅದರಲ್ಲಿನ ಒಂದು ರೇಖೆ ಹೃದಯ ರೇಖೆಯನ್ನು ಸೇರಿದ್ದರೆ ಅವರು ವಿವಾಹಿತರ ಸಂಬಂಧ ಹೊಂದಿರುವ ಸಾಧ್ಯತೆ ಹೆಚ್ಚು.ಒಂದಕ್ಕಿಂತ ಹೆಚ್ಚು ವಿವಾಹ ರೇಖೆ:ವ್ಯಕ್ತಿಯ ಕೈಯಲ್ಲಿ ಒಂದಕ್ಕಿಂತ ಹೆಚ್ಚು ವಿವಾಹ ರೇಖೆಗಳಿದ್ದರೆ ಆತನ ಕೈ ಹಿಡಿದು ಬಂದ ಪತ್ನಿ ಆತನನ್ನು ಆಳವಾಗಿ ಪ್ರೀತಿಸುತ್ತಾಳಂತೆ.
ಸ್ಪಷ್ಟ ಮತ್ತು ಅಸ್ಪಷ್ಟ ರೇಖೆ ಕೆಲವರ ಹಸ್ತದಲ್ಲಿ ವಿವಾಹ ರೇಖೆ ಸ್ಪಷ್ಟವಾಗಿದ್ದು ಬಳಿಕ ಅದು ಅಸ್ಪಷ್ಟವಾಗುತ್ತಾ ಹೋದರೆ ಅವರ ದಾಂಪತ್ಯದಲ್ಲಿನ ಪ್ರೀತಿ ಉದಾಸೀನತೆಯ ಕಡೆ ಸಾಗುತ್ತಿದೆ ಎಂದು ಹೇಳಲಾಗುತ್ತದೆ.ಶುಕ್ರ ಪರ್ವತದ ಮೇಲೆ ದ್ವೀಪ ಒಂದು ವೇಳೆ ಶುಕ್ರ ಪರ್ವತದ ಮೇಲೆ ದ್ವೀಪ ವಿದ್ದರೆ ಅಥವಾ ಅದರಲ್ಲಿನ ಒಂದು ರೇಖೆ ಬುಧ ಪರ್ವತದ ಮೇಲೆ ಹೋಗಿ ಕೊನೆಗೊಂಡಿದ್ದರೆ ಅಂತವರು ವಿವಾಹಿತರ ಸಂಬಂಧ ಹೊಂದಿರುವ ಸಾಧ್ಯತೆ ಇರುತ್ತದೆಯಂತೆ.
ಬೇರ್ಪಟ್ಟ ವಿವಾಹ ರೇಖೆ ವೈವಾಹಿಕ ರೇಖೆಗಳು ಎಂದು ಶಾಖೆಗಳಾಗಿ ಬೇರ್ಪಟ್ಟಿದ್ದರೆ ದಂಪತಿ ದೂರವಾಗುವ ಸಾಧ್ಯತೆ ಇರುತ್ತದೆ
ಆದರೆ ವಿಚ್ಛೇದನದ ಮಟ್ಟಕ್ಕೆ ಹೋಗುವುದಿಲ್ಲ.ಅದೇ ರೇಖೆಗಳು ಹಲವು ಶಾಖೆಗಳಾಗಿ ಬೇರ್ಪಟ್ಟಿದ್ದರೆ ಆ ದಂಪತಿಗಳಲ್ಲಿ ಕಿಂಚಿತ್ತು ಪ್ರೀತಿ ಇರುವುದಿಲ್ಲ ವಿಚ್ಛೇದನ ವಾಗುವುದು ಖಚಿತ ಎಂದು ನಂಬಲಾಗಿದೆ.

ಧನ್ಯವಾದಗಳು.