ಮಹಿಳೆಯರು ಈ ಅಭರಣಗಳನ್ನು ಕಳೆದರೆ ಏನ್ ಅರ್ಥ ಆಗುತ್ತಾ? ದರಿದ್ರ ತನ ನಿಮ್ಮನ್ನು ಆವರಿಸುತ್ತದೆ!

Written by Anand raj

Published on:

ನಮಸ್ಕಾರ ವೀಕ್ಷಕರೇ ಮಹಿಳೆಯರ ಈ ಆಭರಣ ಕಳೆದರೆ ಏನರ್ಥ ಗೊತ್ತಾ…

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮಹಿಳೆಯರು ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಹೆಚ್ಚು ಧರಿಸಲು ಇಷ್ಟಪಡುತ್ತಾರೆ.. ಚಿನ್ನಾಭರಣಗಳು ಕಳೆಯುವುದು ತುಂಬಾ ಕೆಟ್ಟ ಸಂಗತಿ ಜ್ಯೋತಿಷ್ಯದ ಪ್ರಕಾರ ಚಿನ್ನ ಗುರುವಿಗೆ ಸಮನಾ ವಾದಾದು ಚಿನ್ನದ ಆಭರಣಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮತ್ತು ಅವುಗಳನ್ನು ಕಳೆದುಕೊಂಡರೆ ಗುರು ಗ್ರಹ ದೋಷಕ್ಕೆ ಕಾರಣವಾಗುತ್ತದೆ…

ಚಿನ್ನ ವನ್ನು ಕಳೆದುಕೊಳ್ಳುವುದು ಮತ್ತು ಚಿನ್ನ ಸಿಗುವುದು ಎರಡು ಕೆಟ್ಟ ಸಂಕೇತ ಮಹಿಳೆ ಮೂಗಿನ ಮುತ್ತು ಕಳೆದುಹೋಗುವುದು ಶುಭ ಸಂಕೇತವಲ್ಲ ಭವಿಷ್ಯದಲ್ಲಿ ಅವಮಾನ ಎದುರಾಗಲಿದೆ.. ಎಂಬುದರ ಸೂಚನೆ ವಿವಾಹಿತ ಮಹಿಳೆಯ ಮಂಗಳಸೂತ್ರ ಮಾಂಗಲ್ಯ ಸೂತ್ರ ಕಳೆದುಹೋಗುವುದು ಅಶುಭ ಸಂಕೇತ.. ಮಂಗಳಸೂತ್ರ ಕಳೆದರೆ ಗಂಡನ ಆರೋಗ್ಯದಲ್ಲಿ ಸಮಸ್ಯೆಯಾಗಲಿದೆ ಎಂದರ್ಥ .

ಮಹಿಳೆಯ ಕಿವಿ ಓಲೆಗಳು ಕಳೆದು ಹೋದರೆ ಕುಟುಂಬಕ್ಕೆ ಸಂಬಂಧಿಸಿದ ಕೆಲವು ಕೆಟ್ಟ ಸುದ್ದಿಗಳು ಬರಲಿದೆ ಎಂದು ಹೇಳಲಾಗುತ್ತದೆ..

ಮಹಿಳೆಯ ಚಿನ್ನದ ಬಳೆಗಳು ಕಳೆದುಹೋದರೆ ಮಹಿಳೆ ಯಾವುದೇ ಕಾರಣ ಇಲ್ಲದೆ ಕುಟುಂಬದಲ್ಲಿ ಆವಮಾನಕ್ಕೆ ಒಳಗಾಗುತ್ತಾಳೆ ಎಂಬ ಸಂಕೇತ ಬೆಳ್ಳಿ ಕಾಲ್ಗೆಜ್ಜೆ ಕಳೆದರೆ ಕುಟುಂಬದಲ್ಲಿ ಯಾರಿಗಾದರೂ ಗಾಯವಾಗುವ ಸಾಧ್ಯತೆ ಇದೆ ಎಂದರ್ಥ ದೊಡ್ಡ ಸಮಸ್ಯೆ ನಷ್ಟ ಎದುರಾಗುವ ಸಾಧ್ಯತೆ ಇರುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು…

Related Post

Leave a Comment