ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳಿದ್ದರೆ ಸಂತೋಷ, ಶಾಂತಿ, ಶ್ರೀಮಂತಿಕೆ ಮನೆಯಲ್ಲಿ ಸದಾ ನೆಲೆಸಿರುತ್ತದೆ. ಸ್ಪಟಿಕ ಮನೆಯಲ್ಲಿದ್ದರೆ ಬಹಳ ಒಳ್ಳೆಯದು. ಮನೆಯ ಪೂರ್ವದಿಕ್ಕಿಗೆ ಸ್ಫಟಿಕವನ್ನು ಇಟ್ಟರೆ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಉತ್ತರ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮೂರು ಕಾಲಿನ ಕಪ್ಪೆ ಇರುವ ಮೂರ್ತಿಯನ್ನು ಮನೆಯಲ್ಲಿ ಇಡಬೇಕು. ಮನೆಯ ಮುಖ್ಯ ದ್ವಾರದ ಸಮೀಪ ಇದನ್ನು ಇಡಬೇಕು. ಇದು ಧನ, ಸಂಪತ್ತು ಹಾಗೂ ಸೌಭಾಗ್ಯದ ರೂಪವಾಗಿದೆ. ಅಡುಗೆಮನೆ ಬೆಡ್ರೂಮ್ ಹಾಗೂ ಶೌಚಾಲಯದಲ್ಲಿ ಇದನ್ನು ಇಡಬಾರದು. ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಇಟ್ಟರೆ ಇಲ್ಲಿಗೆ ಸಂಪತ್ತು ಹರಸಿ ಬರುತ್ತದೆ ಎಂಬ ನಂಬಿಕೆ ಇದೆ.
ಹಾಗಾಗಿ ಲಾಫಿಂಗ್ ಬುದ್ಧನನ್ನು ಮನೆ, ವ್ಯಾಪಾರ ಸ್ಥಳ, ಹೋಟೆಲ್ ಹೀಗೆ ಎಲ್ಲಾ ಕಡೆ ಮೂರ್ತಿಯನ್ನು ನೋಡಬಹುದು. ಲವ್ ಬರ್ಡ್ಸ್ ಮನೆಯಲ್ಲಿ ಇರುವುದರಿಂದ ದಂಪತಿ ನಡುವೆ ಸಂಬಂಧ ವೃದ್ಧಿಯಾಗುತ್ತದೆ. ಪರಸ್ಪರ ಪ್ರೀತಿ ಗೌರವ ಹೆಚ್ಚಾಗುತ್ತದೆ. ಮನೆಯಲ್ಲಿ ಗಾಳಿ ಗಂಟೆಯನ್ನು ತೂಗಿ ಹಾಕಬೇಕು. ಗಾಳಿಗಂಟೆ ಮನೆಗೆ ಧನಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ.
ಶಿರಸಿ ಮಾರಿಕಾಂಬಾ ದೇವಾಲಯ
ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಸೀಮೆಯ ತಾಲೂಕು ಕೇಂದ್ರ ಶಿರಸಿ. ಪ್ರಶಾಂತ ಪರಿಸರ ಹಚ್ಚ ಹಸಿರಿನ ಬನಸಿರಿಗೇ ಹೆಸರಾದ ಈ ಊರು ಜಗದ್ವಿಖ್ಯಾತವಾದ ಮಾರಿಕಾಂಬೆ ನೆಲೆಸಿರುವ ಊರು ಹೌದು. ಶಿರಸಿ ಮಾರಿಕಾಂಬಾ ಜಾತ್ರೆ ಬಹುಶಹ ಕರ್ನಾಟಕದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ವಾಗಿದೆ.
ಮಹಾಭಾರತ ಕಾಲದಲ್ಲಿ ವಿರಾಟ ನಗರವಾಗಿದ್ದ ಹಾನಗಲ್ಲಿನಲ್ಲಿ ಧರ್ಮರಾಯ ನಿಂದ ಪೂಜೆ ಗೊಂಡಿದ್ದ ದೇವಿ ಇದೆ ಮಾರಿಕಾಂಬ ದೇವಿ ಎನ್ನುವುದು ಐತಿಹ್ಯ. ಕಳ್ಳರು ಅಪಹರಿಸಿದ ಪೆಟ್ಟಿಗೆಯಲ್ಲಿದ್ದ ದೇವಿ ವಿಗ್ರಹವು ಇಲ್ಲಿನ ಕೆರೆಯನ್ನು ಸೇರಿತ್ತು. ಬಸವ ಎನ್ನುವ ಭಕ್ತನೊಬ್ಬನ ಬಯಕೆ ಎನ್ನುವಂತೆ ಇಲ್ಲಿ ನೆಲೆ ನಿಂತಳು ಎನ್ನಲಾಗಿದೆ. ಕ್ರಿಸ್ತಶಕ 1689ರಲ್ಲಿ ಅಂದಿನ ಸಂಸ್ಥಾನದ ಅರಸರ ಸಮ್ಮತಿಯೊಂದಿಗೆ ಶ್ರೀ ನಂದಿಕೇಶ್ವರ ಸ್ವಾಮಿಗಳು ಇಲ್ಲಿ ಶ್ರೀ ಮಾರಿಕಾಂಬೆ ಯನ್ನು ಪ್ರತಿಷ್ಠಾಪನೆ ಮಾಡಿದರು
8 ಅಡಿ ಎತ್ತರದ ಅಷ್ಟ ಭುಜಗಳುಳ್ಳ ಕೆಂಪು ಬಣ್ಣ ಹೊಂದಿದ ವಿಗ್ರಹವು ನಿಜಕ್ಕೂ ಕಲಾಪೂರ್ಣವಾಗಿದೆ. ಇನ್ನೂ ದೇವಾಲಯ ಗೋಡೆಗಳ ಮೇಲೆ ಕಾವ್ಯ ಸುಂದರ ಚಿತ್ರಗಳನ್ನು ನಾವು ಕಾಣಬಹುದಾಗಿದೆ.ಸಮುದ್ರಮಟ್ಟದಿಂದ 2500 ಅಡಿಗಳಷ್ಟು ಎತ್ತರದಲ್ಲಿರುವ ಈ ದೇವಾಲಯ, ಬೆಂಗಳೂರಿನಿಂದ 405 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆಯಿಂದ ಉತ್ತಮ ರಸ್ತೆ ಸಂಪರ್ಕವಿದೆ. ಪ್ರವಾಸಿಗರು ತಂಗಲು ಉತ್ತಮ ವಸತಿ ವ್ಯವಸ್ಥೆ, ಹೋಟೆಲ್ ಸೌಲಭ್ಯ ಲಭ್ಯವಿದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp.