ಪ್ರತಿಯೊಂದು ಕನಸಿಗೂ ಒಂದೊಂದು ಸಂಕೇತವಿದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಮ್ಮ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ ಮುಂದೆ ಏನಾಗಬಹುದು ಎಂಬುದನ್ನು ಕನಸಿನಲ್ಲಿ ಕಂಡ ವಿಷಯಗಳಿಂದ ಹೇಳಬಹುದಾಗಿದೆ ಅನೇಕ ಮುನ್ಸೂಚನೆ ಮುನ್ಸೂಚನೆಗಳನ್ನು ನೀಡುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಪ್ರತಿಯೊಬ್ಬರು ರಾತ್ರಿ ಮಲಗಿದಾಗ ಕನಸು ಕಾಣ್ತಾರೆ ಪ್ರತಿಯೊಬ್ಬರಿಗೂ ಪ್ರತಿದಿನ ಬೇರೆ ಬೇರೆ ಕನಸುಗಳು ಕಾಣುತ್ತವೆ ಕೆಲವರಿಗೆ ಕನಸಿನಲ್ಲಿ ಪದೇಪದೇ ದೇವರು ಕಾಣಿಸಿಕೊಳ್ಳುತ್ತಾನೆ ಕನಸಿನಲ್ಲಿ ದೇವರು ಕಂಡರೆ ಖುಷಿಪಡಬೇಕು ಇದು ಶುಭ ಸಂಕೇತ ಯಾರಿಗೆ ದೇವರು ಕೃಪೆ ಇರುತ್ತದೆಯೋ ಅವರಿಗೆ ಮೊದಲೇ ಶುಭ ಶುಭದ ಸಂಕೇತ ಸಿಕ್ಕಿರುತ್ತದೆ.ಯಾರ ಕನಸಿನಲ್ಲಿ ಭಗವಂತ ಕಾಣ್ತಾನೆ ಅವರ ಜೀವನದ ಪ್ರತಿಯೊಂದು ಸಮಸ್ಯೆ ಸುಲಭವಾಗಿ ನಿವಾರಣೆಯಾಗುತ್ತದೆ ಕನಸಿನಲ್ಲಿ ಕಾಣುವ ಭಗವಂತ ಭಕ್ತನ ಮೇಲೆ ಸದಾ ಕೃಪೆ ತೋರುತ್ತಾನೆ ಆತನಿಗೆ ಕನಸಿನ ಮೂಲಕ ಮುನ್ಸೂಚನೆ ನೀಡುತ್ತಾನೆ ಭಕ್ತನಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾನೆ.
ವಾಹನಕ್ಕೆ ಈ ರೀತಿಯ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಹೇಗೆ ಮಾಡಬೇಕು ಗೊತ್ತಾ!ಇತ್ತೀಚಿನ ದಿನಗಳಲ್ಲಿ ಯಾರಬಳಿ ವಾಹನಗಳು ಇಲ್ಲ ಹೇಳಿ ಆದರೆ ವಾಹನಗಳು ಹೆಚ್ಚಾದಂತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ ದಿನಕ್ಕೆ ದಿನಕ್ಕೆ ಎಷ್ಟು ಅಪಘಾತಗಳು ಅದರಿಂದ ಸಾವುಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂಯಾವುದಾದರೂ ಪ್ರವಾಸಕ್ಕೆ ಹೋದಾಗ ವಾಹನಗಳಲ್ಲಿ ಪ್ರವಾಸ ಮಾಡುವಾಗ ಹದು ಅನೇಕ ಸ್ಥಳಗಳಲ್ಲಿನ ರಜ-ತಮಾತ್ಮಕ ವಾಯು ಸ್ಥಳಗಳಲ್ಲಿ ತ್ರಾಸದಾಯಕ ಲಹರಿಗಳಿಂದ ಕೇವಲ ವಾಹನಗಳಷ್ಟೆ ಅಲ್ಲದೆ ಅದರಲ್ಲಿನ ವ್ಯಕ್ತಿಗಳು ಸಹ ತೊಂದರೆಗೆ ಒಳಗಾಗುತ್ತಾರೆ. ಇದರಿಂದ ಈ ರೀತಿಯ ಅಪಘಾತಗಳನ್ನು ತಡೆಯುವುದಕ್ಕೆ ವಾಹನಗಳಿಗೆ ಕೆಲವೊಂದು ಪೂಜೆಗಳನ್ನು ಸಲ್ಲಿಸಿದರೆ ಅಪಘಾತಗಳನ್ನು ನಡೆಯಬಹುದು.
ಹಾಗಾದರೆ ವಾಹನಗಳಿಗೆ ಯಾವ ಪೂಜೆಯನ್ನು ಮಾಡಬೇಕು ಅಂತ ಹೇಳುತ್ತೇನೆ ಕೇಳಿ. ನಾವು ಯಾವುದೇ ವಾಹನಗಳನ್ನು ತೆಗೆದುಕೊಂಡ ನಂತರ ಅದನ್ನು ಸ್ವಚ್ಛಮಾಡಿ ಅದಕ್ಕೆ ಪೂಜೆಯನ್ನು ಮಾಡಬೇಕು. ನಂತರ ಕುಂಬಳಕಾಯಿ ಅಥವಾ ತೆಂಗಿನಕಾಯಿಯಿಂದ ನಿವಾಳಿಸಿ ಹೊಡೆಯಬೇಕು. ಏಕೆಂದರೆ ಯಾವುದೇ ದೃಷ್ಟಿ ತಗುಲಿದರೂ ಅದು ದೂರ ವಾಗಿಲಿ ಎನ್ನುವ ಕಾರಣಕ್ಕೆ ನಂತರ ವಾಹನಕ್ಕೆ ನಿಂಬೆಹಣ್ಣು ಕಟ್ಟಬೇಕು ಹಾಗೂ ಮೆಣಸಿನಕಾಯಿ ನಿಂಬೆಯನ್ನು ಹಾಕಬೇಕು ಕಪ್ಪು ಗೂಬೆಯನ್ನು ತಲೆಕೆಳಗಾಗಿ ನೇತಾಡುವಂತೆ ಮಾಡಬೇಕು. ವಾಹನವು ರಚಿತಾ ಮುಖ ದೋಷಗಳಿಂದ ದೂರ ಆಗಲು ವಾಹನ ಚಾಲಕ ಕುಳಿತುಕೊಳ್ಳುವ ಆಸನದ ಎದುರಿನ ಗಾಜಿಗೆ ಕಪ್ಪು ಗೂಬೆಯನ್ನ ತಲೆಕೆಳಗಾಗಿ ನೇತಾಡಿಸಬೇಕು.ಅಥವಾ ಮೆಣಸಿನಕಾಯಿ ಮತ್ತು ನಿಂಬೆಹಣ್ಣನ್ನು ದಾರದಲ್ಲಿ ಪೋಣಿಸಿ ನೇತುಹಾಕಬೇಕು.
ಪ್ರವಾಸಕ್ಕೆ ಹೊರಡುವ ಮುಂಚೆ ಕೆಟ್ಟ ಶಕ್ತಿಗಳು ತೊಂದರೆ ಕೊಡಬಾರದು ಅಂತ ವಾಹನದ ದೃಷ್ಟಿಯನ್ನು ತೆಗೆಯಬೇಕು. ವಾಹನದಲ್ಲಿ ಪ್ರವಾಸ ಮಾಡುವಾಗ ಕೆಟ್ಟಶಕ್ತಿಗಳು ವಾಹನವನ್ನು ಹಾಳು ಮಾಡಿ ಅಥವಾ ಅಪಘಾತವನ್ನು ಮಾಡಿ ಅಡಚಣೆಗಳನ್ನು ತರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಯಾವುದೇ ಶುಭ ಕಾರ್ಯಕ್ಕೆ ಅಥವಾ ಮಹತ್ವದ ಕಾರ್ಯಕ್ಕೆ ಹೋಗುವಾಗ ವಾಹನದ ದೃಷ್ಟಿಯನ್ನು ತೆಗೆಯಬೇಕು.ವಾಹನದಲ್ಲಿ ಸತತ ಒಂದಲ್ಲ ಒಂದು ಕಾರಣಗಳಿಂದ ಅಡಚಣೆಗಳು ಉಂಟಾಗಬಹುದು ಅಪಘಾತಗಳು ಪ್ರಸಂಗಗಳು ಎದುರಾಗಬಹುದು.
ವಾಹನದಲ್ಲಿ ಕುಳಿತ ನಂತರ ತಲೆ ಭಾರವಾಗುವುದು ವಾಹನದಲ್ಲಿ ಪ್ರವಾಸ ಮಾಡಿ ಬಂದ ನಂತರ ಸುಸ್ತಾಗುವುದು ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಹೀಗೆ ಆದರೆ ವಾಹನಕ್ಕೆ ದೃಷ್ಟಿ ತಗಲಿದೆ ಎಂದು ಅರ್ಥ. ಅದಕ್ಕಾಗಿ ವಾಹನದ ದೃಷ್ಟಿಯನ್ನು ತೆಗೆಯಬೇಕು ಇನ್ನೂ ಹೆಚ್ಚು ಮಾರುತಿ ಅಥವಾ ಇತರ ಉಚ್ಚ ದೇವತೆಗಳ ಸ್ಥಳಗಳು ಅಥವಾ ಜಲಾಶಯಗಳು ಇರುವುದಿಲ್ಲ ಇಂಥ ಸಮಯದಲ್ಲಿ ತೆಂಗಿನಕಾಯಿಯಿಂದ ವಾಹನದ ದೃಷ್ಟಿಯನ್ನು ತೆಗೆದ ನಂತರ ಸಂಪೂರ್ಣ ಬಲವನ್ನು ಉಪಯೋಗಿಸಿ ಆ ತೆಂಗಿನಕಾಯಿಯನ್ನು ಭೂಮಿಯ ಮೇಲೆ ಕೂಡ ಹೊಡೆಯಬೇಕು ನಂತರ ಹಾಟ್ ಇಂಗಿನ ಕಾಯಿಗಳ ತುಂಡುಗಳನ್ನು ಒಟ್ಟುಗೂಡಿಸಿ ಗಾಡಿಯ ಮೇಲಿನಿಂದ ನಾಲ್ಕು ದಿಕ್ಕುಗಳಿಗೆ ಎಸೆಯಬೇಕು.
ದೃಷ್ಟಿಯನ್ನು ತೆಗೆದ ನಂತರ ವಾಹನಕ್ಕೆ ಊಧುಭತ್ತಿಯಿಂದ ಬೆಳಗಿ ದೇವತೆಯ ಜಯ ಘೋಷಣೆ ಮಾಡಿ ನಂತರ ಪ್ರಯಾಣ ಮಾಡಬೇಕು. ವಾಹನಗಳಿಗೆ ಕಪ್ಪು ದಾರವನ್ನು ಕೂಡ ಕಟ್ಟಬಹುದು. ಹೀಗೆ ಮಾಡುವುದರಿಂದ ವಾಹನದ ಅಪಘಾತವನ್ನು ತಡೆಯಬಹುದು ಇದರ ಜೊತೆಗೆ ನಿತ್ಯ ಪ್ರಯಾಣ ಮಾಡುವ ಚಿಕ್ಕಚಿಕ್ಕ ಗಡಿಗಳಿಂದ ಕೂಡ ಭಯ ಆಗುತ್ತದೆ ಆದ್ದರಿಂದ ನಿತ್ಯ ನಿತ್ಕ್ ವಾಹನದಿಂದ ಹೊರಡುವ ಮುಂಚೆ ವಾಹನವನ್ನು ಸ್ವಚ್ಛ ಮಾಡಿ ವಾಹನಕ್ಕೆ ಹೂವನ್ನಿಟ್ಟು ಸ್ವಚ್ಛಗೊಳಿಸಿ ನಂತರ ಪ್ರಯಾಣ ಮಾಡಬೇಕು. ಹೀಗೆ ಮಾಡುವುದರಿಂದ ಅಪಘಾತಗಳನ್ನು ತಡೆಯಬಹುದು.ಧನ್ಯವಾದಗಳು!
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp