ಜ್ಯೋತಿಷ್ಯಶಾಸ್ತ್ರದ ಪ್ರಕಾರ: ಯಾವ ರಾಶಿಯವರು ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು!

Written by Anand raj

Published on:

ನಮಸ್ಕಾರ ಎಲ್ಲರಿಗೂ, ಪ್ರಕೃತಿಯನ್ನು ದೇವತೆಯನ್ನು ಪೂಜಿಸುವುದು ಅತ್ಯಂತ ಅನಾದಿಕಾಲದಿಂದಲೂ ನಡೆದು ಬಂದಿರುವಂತಹ ಒಂದು ಶಾಸ್ತ್ರ, ಇನ್ನು ಜ್ಯೋತಿಷ್ಯ ಶಾಸ್ತ್ರ ಹಾಗೂ ಜ್ಯೋತಿಷ್ಯ ಎನ್ನುವುದು ಒಂದು ವಿಶ್ವಾಸ ಮಾತ್ರವಲ್ಲ, ಅದೊಂದು ಸುಸ್ಪಷ್ಟವಾದ ವಿಜ್ಞಾನ ಕೂಡ ಆಗಿದೆ,ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಹುಟ್ಟಿದ ದಿನದ ಮೇಲೆ ಹಾಗೂ ಸಮಯದ ಮೇಲೆ ಆಯ ರಾಶಿಗಳನ್ನು ಪರಿಗಣಿಸಿ ಒಟ್ಟು 12 ರಾಶಿಗಳನ್ನು ಮಾಡಿದ್ದಾರೆ,

ಜ್ಯೋತಿಷ್ಯಶಾಸ್ತ್ರದ ಒಳಗಡೆ, ಇನ್ನು ಆಯಾ ದಿನಾಂಕ ಹಾಗೂ ಸಮಯವನ್ನು ಅರಿತುಕೊಂಡು ಆತನ ವ್ಯಕ್ತಿತ್ವ, ಆತನ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ಅಂದಾಜು ಮಾಡಲಾಗಿದೆ, ಇನ್ನು ಈ 12 ರಾಶಿಗಳು ವಾಯು, ಜಲ, ಭೂ, ಅಗ್ನಿ ತತ್ವಗಳಿಂದ ಕೂಡಿರುತ್ತವೆ ಎಂದು ಹೇಳಲಾಗಿದೆ, ಒಂದೊಂದು ರಾಶಿಗೂ ಒಂದೊಂದು ಗ್ರಹಗಳು ಹಾಗೂ ಒಬ್ಬಬ್ಬ ಅಧಿದೇವತೆ ಇರುತ್ತಾನೆ, ಅಗ್ನಿ ಪುರಾಣದಲ್ಲಿ ಯಾವ ರಾಶಿಯವರು ಯಾವ ದೇವರನ್ನು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವುದು ಹಾಗೆ ಹೆಚ್ಚಿನ ಫಲ ಸಿಗುತ್ತದೆ ಎನ್ನುವುದನ್ನು ಸವಿಸ್ತಾರವಾಗಿ ತಿಳಿಸಿಸಿದ್ದಾರೆ,ಆಯ ರಾಶಿಯವರು ಆಯ ದೇವರನ್ನು ಪೂಜಿಸಿದರೆ ಬಹು ಶೀಘ್ರವಾಗಿ ಬಹುಸುಲಭವಾಗಿ ಬಹು ಸರಳವಾಗಿ ಫಲಿತಾಂಶಗಳನ್ನು ಹೊಂದಬಹುದು ಎಂದು ಸಹ ಉಲ್ಲೇಖಿಸಿದ್ದಾರೆ, ಹಾಗಾದರೆ ಯಾವ ರಾಶಿಯವರು ಯಾವ ಭಗವಂತನನ್ನು ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ ಎನ್ನುವುದನ್ನು ಈಗ ನೋಡೋಣ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೊದಲನೆಯದಾಗಿ ಮೇಷ ರಾಶಿ: ರಾಶಿಗಳಲ್ಲಿ ಉತ್ತಮ ರಾಶಿ ಮೇಷ ರಾಶಿ. ಈ ರಾಶಿಯ ಅಧಿಪತಿ ಅಂಗಾರಕ, ಅಂಗಾರಕನನ್ನು ಆಳುವುದು ಸುಬ್ರಮಣ್ಯಸ್ವಾಮಿ, ಆದ್ದರಿಂದ ಮೇಷ ರಾಶಿಯವರು ಆದಷ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿಕೊಂಡರೆ ಇಷ್ಟಾರ್ಥಗಳು ಸಿದ್ಧಿಸುವುದಿಲ್ಲದೆ ಬಹುಬೇಗ ಪೂರ್ಣವಾಗುತ್ತದೆ ಎಂದು ಹೇಳಲಾಗುತ್ತದೆ.ಇನ್ನು ಎರಡನೆಯದು ವೃಷಭ ರಾಶಿ: ವೃಷಭ ರಾಶಿಗೆ ಅಧಿಪತಿ ಶುಕ್ರ. ಶುಕ್ರನನ್ನು ಶ್ರೀ ಮಹಾಲಕ್ಷ್ಮಿ ದೇವಿ ಆಳುತ್ತಾಳೆ ಆದ್ದರಿಂದ ಋಷಭ ರಾಶಿಯವರು ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂಜಿಸಿ ಕೊಳ್ಳುವುದರಿಂದ ಧನಲಾಭ ಹಾಗೂ ಅದೃಷ್ಟವನ್ನು ಪಡೆಯಬಹುದು.

ಇನ್ನು ಮೂರನೆಯದು: ಮಿಥುನ ರಾಶಿ. ಮಿಥುನ ರಾಶಿಗೆ ಅಧಿಪತಿ ಬುಧ, ಬುಧನನ್ನು ಆಳುವುದು ಮಹಾವಿಷ್ಣು ಆದ್ದರಿಂದ ಶ್ರೀ ಮಹಾವಿಷ್ಣುವನ್ನು ಈ ರಾಶಿಯವರು ಪೂಜಿಸುವುದರಿಂದ ಜೀವನದಲ್ಲಿ ಸಾಕಷ್ಟು ಅದೃಷ್ಟವನ್ನು ಲಾಭವನ್ನು ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳಬಹುದು,ಇನ್ನು ನಾಲ್ಕನೆಯದು ಕರ್ಕಾಟಕ ರಾಶಿ: ಈ ರಾಶಿಯವರಿಗೆ ಅಧಿಪತಿ ಚಂದ್ರ. ಚಂದ್ರನನ್ನು ಆಡುವ ಅಧಿದೇವತೆ ಗೌರಿ ಆದ್ದರಿಂದ ಈ ರಾಶಿಯವರು ಗೌರಿಯನ್ನು ಪೂಜಿಸುವುದರಿಂದ ಸಹನೆ, ಶಾಂತಿಯ ಗುಣಗಳು ಒದಗಿಸುವುದಲ್ಲದೆ ಅದೃಷ್ಟ ಕೂಡಿಬರುತ್ತದೆ…

ಇನ್ನು ಐದನೆ ರಾಶಿ ಸಿಂಹ ರಾಶಿ: ಸಿಂಹ ರಾಶಿಗೆ ಅಧಿಪತಿ ಸೂರ್ಯ. ಸೂರ್ಯನನ್ನು ಆಳುವವನು ಪರಮಶಿವ ಅಂದರೆ ಪರಮೇಶ್ವರನು ಆದ್ದರಿಂದ ಈ ರಾಶಿಯವರು ಪರಮೇಶ್ವರನನ್ನು ಪೂಜಿಸಿದರೆ ಇಷ್ಟಾರ್ಥಗಳು ಕೈಗೂಡುತ್ತವೆಇನ್ನು ಆರನೆಯ ರಾಶಿ ಕನ್ಯಾ ರಾಶಿ: ಕನ್ಯಾ ರಾಶಿಗೆ ಅಧಿಪತಿ ಬುಧ. ಬುದ್ಧನನ್ನು ಆಡುವುದು ಮತ್ತೆ ಶ್ರೀ ವಿಷ್ಣುವೇ. ಆದ್ದರಿಂದ ಬುಧ ರಾಶಿಯವರು ಮಹಾವಿಷ್ಣುವನ್ನು ಪೂಜಿಸಿದರೆ ಜೀವನದಲ್ಲಿ ಸಾಕಷ್ಟು ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಏಳನೆಯ ರಾಶಿ ತುಲಾ ರಾಶಿ: ತುಲಾ ರಾಶಿಗೆ ಅಧಿಪತಿ ಶುಕ್ರ. ಶುಕ್ರನನ್ನು ಆಳುವವರು ಶ್ರೀ ಮಹಾಲಕ್ಷ್ಮಿ ತಾಯಿ.ಆದ್ದರಿಂದ ಈ ರಾಶಿಯವರು ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಧನಕನಕ ಲಾಭವನ್ನು ಅದೃಷ್ಟ ಭೋಗಭಾಗ್ಯಗಳನ್ನು ಪಡೆಯಬಹುದುಇನ್ನು ಎಂಟನೆಯದು ವೃಶ್ಚಿಕ ರಾಶಿ: ವೃಶ್ಚಿಕ ರಾಶಿಗೆ ಅಧಿಪತಿ ಅಂಗಾರಕ. ಅಂಗಾರಕ ಎಂದ ತಕ್ಷಣ ಸುಬ್ರಮಣ್ಯಸ್ವಾಮಿ. ಸುಬ್ರಹ್ಮಣ್ಯ ಸ್ವಾಮಿಯನ್ನು ವೃಶ್ಚಿಕ ರಾಶಿಯವರು ಪೂಜಿಸುವುದರಿಂದ ಇಷ್ಟಾರ್ಥಗಳು ಕಾಮನೆಗಳು ಪೂರೈಸುತ್ತವೆಇನ್ನು 9ನೇಯ ರಾಶಿ ಧನಸ್ಸು: ಧನಸ್ಸು ರಾಶಿಗೆ ಅಧಿಪತಿ ಗುರು. ಗುರುವನ್ನು ಆಳುವವರು ದಕ್ಷಿಣಾಮೂರ್ತಿ. ಆದ್ದರಿಂದ ಧನಸ್ಸು ರಾಶಿಯವರು ದಕ್ಷಿಣಾಮೂರ್ತಿಯನ್ನು ಆರಾಧಿಸಿದರೆ ಅದರಿಂದ ಜ್ಞಾನ, ಬುದ್ಧಿ, ವಿದ್ಯೆ ಮತ್ತು ಇಷ್ಟಾರ್ಥಗಳು ಸಿದ್ಧಿಸುತ್ತದೆ……

ಇನ್ನು ಹತ್ತನೆಯದಾಗಿ ಮಕರ ರಾಶಿ: ಮಕರ ರಾಶಿಗೆ ಅಧಿಪತಿ ಶನಿ. ಶನಿಯನ್ನು ಆಳುವವನು ಪರಮೇಶ್ವರ. ಆದ್ದರಿಂದ ಈ ರಾಶಿಯವರು ಮಹಾ ಶಿವನನ್ನು ಪೂಜಿಸಿದರೆ ಇಷ್ಟಾರ್ಥಗಳು ಕೈಗೂಡುತ್ತವೆಹನ್ನೊಂದನೆಯ ರಾಶಿ ಕುಂಭ ರಾಶಿ: ಕುಂಭ ರಾಶಿಗೆ ಅಧಿಪತಿ ಶನಿ. ಶನಿಯನ್ನು ಆಳುವವನು ಪರಮೇಶ್ವರನೇ ಆದ್ದರಿಂದ ಕುಂಭ ರಾಶಿಯವರು ಕೂಡ ಪರಶಿವನನ್ನು ಪೂಜಿಸಿದರೆ ಉತ್ತಮ ಫಲಿತಾಂಶಗಳನ್ನು ಕಾಣಬಹುದಾಗಿದೆಇನ್ನು ಕೊನೆಯದಾಗಿ ಮೀನಾ ರಾಶಿ: ಮೀನ ರಾಶಿಗೆ ಅಧಿಪತಿ ಗುರು. ಗುರುವನ್ನು ದಕ್ಷಿಣಾಮೂರ್ತಿ ನಿರ್ದೇಶಿಸುತ್ತಾನೆ, ಆದ್ದರಿಂದ ಈ ರಾಶಿಯವರು ದಕ್ಷಿಣಾಮೂರ್ತಿಯನ್ನು ಪೂಜಿಸಿಕೊಂಡು ಧ್ಯಾನಿಸುವುದರಿಂದ ಜ್ಞಾನ, ವಿದ್ಯೆ, ಬುದ್ಧಿ ಎಲ್ಲವೂ ಒದಗಿಬರುತ್ತದೆಹೀಗೆ ಆಯಾ ರಾಶಿಯವರು ತಮ್ಮ ತಮ್ಮ ರಾಶಿಗಳಿಗೆ ಅನುಗುಣವಾಗಿ ಆಯಾ ದೇವತೆಗಳನ್ನು ಪೂಜಿಸಿ ಧ್ಯಾನಿಸುವುದರಿಂದ ಸಾಕಷ್ಟು ಸತ್ಪಲಿತಗಳು ಸಿಗುತ್ತವೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು

Related Post

Leave a Comment