ಕೊರೊನಾ ಮಹಾಮಾರಿಯು ಈಗಾಗಲೇ ದೇಶದಲ್ಲಿ ದೊಡ್ಡ ಆ ಘಾ ತವನ್ನುಂಟುಮಾಡಿದೆ. ಕೊರೋನಾದ ಎರಡನೇ ಅಲೆಯ ನಂತರವಂತೂ ಜನ ಜೀವನ ಅಲ್ಲೋಲ ಕಲ್ಲೋಲವಾಗಿದೆ. ಸಂಕಷ್ಟದಲ್ಲಿ ಸಿಲುಕಿರುವ ಅಸಂಖ್ಯಾತ ಜನರು ಯಾವಾಗ ಈ ಪರಿಸ್ಥಿತಿಯ ಅಂತ್ಯ ಎಂದು ದೇವರಲ್ಲಿ ಪ್ರಾರ್ಥಿಸುವಂತೆ ಆಗಿದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಕೊರೊನಾ ಆರಂಭಕ್ಕಿಂತ ಮುಂಚಿನಿಂದಲೂ ಸಹಾ ಇದರ ಕುರಿತಾಗಿ ಭವಿಷ್ಯವಾಣಿಯನ್ನು ನಡೆಯುತ್ತಾ ಬರುತ್ತಿದ್ದಾರೆ ಕೋಡಿ ಮಠದ ಶ್ರೀಗಳಾದ ಶ್ರೀ ಶಿವಾನಂದ ಶಿವಾಚಾರ್ಯ ಶ್ರೀಗಳವರು. ಈಗಲೂ ಸಹ ಅವರು ಕೊರೋನಾದ ಕುರಿತಾಗಿ ಮತ್ತೊಮ್ಮೆ ಭವಿಷ್ಯವಾಣಿಯನ್ನು ನುಡಿಯುವ ಮೂಲಕ ಎಲ್ಲೆಡೆ ಸುದ್ದಿಯಾಗಿದ್ದಾರೆ. ಕೊರೊನಾ ಯಾವಾಗ ಹೋಗಲಿದೆ ಎನ್ನುವ ವಿಚಾರದ ಕುರಿತಾಗಿ ಅವರು ಭವಿಷ್ಯ ವಾಣಿ ನುಡಿದಿದ್ದಾರೆ.
2019ರಲ್ಲಿ ಭವಿಷ್ಯವಾಣಿಯನ್ನು ನುಡಿಯುತ್ತಾ ಕೋಡಿಶ್ರೀಗಳ ವರು ಮುಂಬರುವ ವರ್ಷ ಮನುಕುಲಕ್ಕೆ ಕಠಿಣವಾಗಲಿದೆ, ಔಷಧ ವಿಲ್ಲದ ರೋಗ ಬರುವುದು ಎಂದು ಹೇಳಿದ್ದರು. ಅವರು ಹೇಳಿದಂತೆ ಆಗ ವಕ್ಕರಿಸಿದ ಕೊರೊನಾ ಸೋಂಕಿನಿಂದಾಗಿ ಭಾರತ ಮಾತ್ರವಲ್ಲದೇ, ವಿಶ್ವದ ಅನೇಕ ರಾಷ್ಟ್ರಗಳು ಹಾಗೂ ಅಲ್ಲಿನ ಜನರು ಕೊರೊನಾ ಮಹಾಮಾರಿ ಯಿಂದ ಸಂಕಷ್ಟಕ್ಕೆ ಈಡಾದರು. ಇದಲ್ಲದೇ ಕಳೆದ ವರ್ಷ ಕೋಡಿಶ್ರೀಗಳು ಕೊರೊನಾ ಸೋಂಕು ರಾಜಕೀಯ ಗಣ್ಯರಿಗೆ ಕಾಡುತ್ತದೆ, ಹಳ್ಳಿಗಳಿಗೂ ಕೂಡಾ ಹರಡುವ ಸಾಧ್ಯತೆಗಳಿವೆ ಎಂದು ಭವಿಷ್ಯವಾಣಿಯನ್ನು ನುಡಿದಿದ್ದರು. ಆಗ ಅವರು ನುಡಿದಂತೆ ನಡೆದಿದ್ದು ಕೂಡ ವಿಸ್ಮಯ ಎನ್ನಬಹುದು.
ಈಗ ಇದೆ ಕೋಡಿ ಶ್ರೀಗಳು ಕೊರೊನಾ ಯಾವಾಗ ನಿಲ್ಲಲಿದೆ ಎನ್ನುವ ವಿಚಾರದಲ್ಲಿ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಕೋಡಿ ಶ್ರೀಗಳು ಜೂನ್ ಮುಗಿದ ನಂತರ ಕೊರೊನಾ ಅಬ್ಬರ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆಯಲ್ಲಿ ಇನ್ನೊಂದು ಮುನ್ನೆಚ್ಚರಿಕೆಯನ್ನು ಸಹ ನೀಡಿದ್ದು, ಮುಂದೆ ಇನ್ನೊಂದು ಅಲೆ ಇದ್ದು, ಈಗಾಗಲೇ ಅಸಂಖ್ಯಾತ ಜನರನ್ನು ಭೂಮಿಯ ಒಳಗೆ ಹಾಕಲಾಗಿದೆ. ಅದೇ ವಿಷವಾಗಿ ಭೂಮಿಯಿಂದ ಹೊರಬರಲಿದ್ದು, ಜನ ಜೀವ ಕಳೆದುಕೊಳ್ಳುವಂತಹ ಕಾಯಿಲೆಯೊಂದು ಬರಲಿದೆ ಎಂದಿದ್ದಾರೆ.
ಕೊರೋನ ಕುರಿತಾಗಿ ಮಾತನಾಡಿದ ಅವರು ವಿಶ್ವ ರಾಜಕೀಯದ ಕುರಿತಾಗಿಯೂ ಈ ವೇಳೆ ಭವಿಷ್ಯವಾಣಿಯನ್ನು ನುಡಿದಿದ್ದು, ಜಗತ್ತಿನಲ್ಲಿ ರಾಜಕೀಯವು ಬುಡಮೇಲಾಗಲಿದೆ. ದೊಡ್ಡ ದೊಡ್ಡವರೆನಿಸಿಕೊಂಡಿರುವವರೆಲ್ಲಾ ಹೋಗುತ್ತಾರೆ. ಇನ್ನು ಈಗಾಗಲೇ ಭೂಮಿಯೊಳಗೆ ಹೋಗಿರುವವರು ಮಾತನಾಡುತ್ತಾರೆ ಅದನ್ನು ಎಲ್ಲರೂ ನೋಡುತ್ತಾರೆ ಎಂದು ಅವರು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಕಳೆದ ಬಾರಿ ಕೋಡಿ ಶ್ರೀಗಳು ಕೊರೊನಾ ಉಲ್ಬಣವಾಗುವ ಬಗ್ಗೆ , ಅತಿವೃಷ್ಟಿಯ ಬಗ್ಗೆ ಭವಿಷ್ಯವಾಣಿ ನುಡಿದಿದ್ದನ್ನು ನಾವು ಸ್ಮರಿಸಬಹುದು.