ಮನೆ ಮತ್ತು ಮನಸ್ಸಿಗೆ ಶಾಂತಿ ನೀಡುವ ವಾಸ್ತು ಸೂತ್ರ ಪ್ರತಿಯೊಂದು ಮನೆಯಲ್ಲಿ ತನ್ನದೇ ಆದ ವಿಶೇಷತೆಗಳಿಂದ ಕೂಡಿರುತ್ತದೆ.ಅದರಲ್ಲೂ ಪ್ರಮುಖ ಜಾಗಗಳಾದ ಲಿವಿಂಗ್ ರೂಮ್,ಮಕ್ಕಳ ಕೋಣೆ,ಕಿಚನ್ ಮೊದಲಾದ ಕಡೆ ವಾಸ್ತು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಿಕೊಂಡರೆ ಸಾಕು ಸುಖದ ಜೀವನಕ್ಕೆ ಯಾವುದೇ ತೊಡಕುಗಳು ಎದುರಾಗುವುದಿಲ್ಲ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಸುಖ ಜೀವನ ಎಲ್ಲರ ಧ್ಯೇಯ.ಇದು ನೆರವೇರಬೇಕಾದರೆ ವಾಸ್ತು ನಿಯಮವನ್ನು ಸರಿಯಾಗಿ ಪಾಲಿಸುವುದು ಕೂಡ ಅಗತ್ಯ.ಇನ್ನು ಮನೆಯಲ್ಲಿರುವ ವಾಸ್ತು ಲೋಪಗಳನ್ನು ಸರಿ ಮಾಡಿಸಿಕೊಂಡು ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಿಕೊಳ್ಳಬೇಕು.ಪ್ರತಿಯೊಂದು ಮನೆಯೂ ತನ್ನದೇ ಆದ ವಿಶೇಷತೆಗಳಿಂದ ಕೂಡಿರುತ್ತವೆ ಅದರಲ್ಲೂ ಪ್ರಮುಖವಾಗಿ ಪ್ರತಿಯೊಂದು ಕೋಣೆಯು ವಾಸ್ತು ನಿಯಮವನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು.ಲೀವಿಂಗ್ ರೂಂಗೆ ಮನೆಯಲ್ಲಿ ಮಹತ್ವದ ಸ್ಥಾನ ಇದೆ.ಇಲ್ಲಿ ಯಾವಾಗಲೂ ಕುಟುಂಬದ ಜೊತೆಗೆ ಸಂತೋಷದ ಕ್ಷಣಗಳನ್ನು ನಾವು ಕಳೆಯುತ್ತೇವೆ ಆದ್ದರಿಂದ ಸಂತೋಷದ ಕ್ಷಣಗಳನ್ನು ಇನ್ನಷ್ಟು ಇಮ್ಮಡಿಗೊಳ್ಳುವಂತಹ ಭಾವಚಿತ್ರಗಳನ್ನು ಹಾಕಿಕೊಳ್ಳಬೇಕು.ಪೂಜಾ ಕೊಠಡಿಯ ಪಕ್ಕ ಶೌಚಾಲಯ ಇರಲೇಬಾರದು.ಒಂದೊಮ್ಮೆ ಇದೆ ಎಂದಾದರೆ ಅದನ್ನು ಉಪಯೋಗಿಸಬೇಡಿ ಆದರೆ ಶುಚಿಯಾಗಿಟ್ಟುಕೊಳ್ಳಬೇಕು.ಲಿವಿಂಗ್ ರೂಮ್ನ ಈಶಾನ್ಯ ಮೂಲೆಯಲ್ಲಿ ಅಕ್ವೇರಿಯಂ ಇಡಿ,ಇದರಲ್ಲಿ 9 ಗೋಲ್ಡ್ ಫಿಶ್ ಮತ್ತು ಒಂದು ಬ್ಲ್ಯಾಕ್ ಫಿಶ್ ಅದರಲ್ಲಿ ಇದ್ರೆ ತುಂಬಾ ಶ್ರೇಯಸ್ಕರ ಎಂದು ವಾಸ್ತು ನಿಯಮ ಹೇಳುತ್ತದೆ.
ಸರ್ವತೋಮುಖ ಉನ್ನತಿಗೆ ವಿದ್ಯಾರ್ಥಿಗಳು ಮನೆಯಲ್ಲಿದ್ದರೆ ಅವರಿಗೆ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡು ಓದುವಂತೆ ವ್ಯವಸ್ಥೆ ಮಾಡಬೇಕು.ಇನ್ನು ದೇವರ ಪೂಜೆಗೆ ಕುಳಿತುಕೊಳ್ಳುವಾಗ ಈಶಾನ್ಯಕ್ಕೆ ಮುಖ ಮಾಡಬೇಕು.ಮನೆಯ ಮುಖ್ಯ ದ್ವಾರಕ್ಕೆ ನೇರವಾಗಿ ತೆರೆಯುವಂತೆ ಡೈನಿಂಗ್ ಹಾಲ್ ಇರಬೇಕು.ಲೀವಿಂಗ್ ರೂಮಿನ ದಕ್ಷಿಣ ಗೋಡೆಯಲ್ಲಿ ಸೂರ್ಯೋದಯದ ಚಿತ್ರ ಪಟವನ್ನು ಹಾಕಿಕೊಳ್ಳಬೇಕು.ಹಾಳಾದ ಆಹಾರ,ಒಣ ಹೂವುಗಳು,ಹರಿದ ಬಟ್ಟೆ,ಬಿಸಾಡುವ ಕಾಗದ,ತ್ಯಾಜ್ಯ,ಖಾಲಿ ಡಬ್ಬ,ಹಳೆಯ ಜಾರುಗಳು,ಬಳಕೆಯಲ್ಲಿಲ್ಲದ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಬೇಡಿ. ಇವುಗಳು ಮನೆಗೆ ಲಕ್ಷ್ಮೀ ದೇವಿ ಪ್ರವೇಶಿಸಿದಂತೆ ತಡೆಯುತ್ತವಂತೆ.
ಇನ್ನು ಶುಚಿತ್ವ ಯಾವಾಗಲೂ ಮುಖ್ಯವೇ ,ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಸಮುದ್ರದ ಲವಣ,ಹಸುವಿನ ಗಂಜಲದಿಂದ ಮನೆಯನ್ನು ಶುಚಿ ಮಾಡ್ತಾ ಇರಬೇಕು.ಮನೆಯಲ್ಲಿ ಚೆನ್ನಾಗಿ ಗಾಳಿ ಬರುವಂತಿರಬೇಕು.ಮನೆಯ ಸುತ್ತಲಿನ ಪ್ರದೇಶದಲ್ಲಿ ಮನೆಗೆ ತಡೆಯೊಡ್ಡುವಂತಹ ಯಾವುದೇ ಅಂಶಗಳು ಇರಬಾರದು.ಪಪಾಯದಂತಹ ಎತ್ತರಕ್ಕೆ ಬೆಳೆಯುವ ಮರಗಳು ಮನೆಯ ಸುತ್ತ ಇರಲೇಬಾರದು.ಬದಲಾಗಿ ತುಳಸಿಯಂತಹ ಮತ್ತು ಅಧ್ಯಾತ್ಮವನ್ನು ಮನ ಸೆಳೆಯುವಂತಹ ಗಿಡಗಳನ್ನು ಬೆಳೆಸಿಕೊಳ್ಳಬೇಕು.
ಕನಿಷ್ಠ ಒಂದು ತುಳಸಿ ಗಿಡವನ್ನಾದರೂ ಈಶಾನ್ಯ ಭಾಗದಲ್ಲಿರುವಂತೆ ನೋಡಿಕೊಳ್ಳಬೇಕು ಆದರೆ ಅದರ ಎತ್ತರ 1.5 ಮೀಟರ್ ಗಿಂತ ಹೆಚ್ಚಾಗಿರಬಾರದು.ಕಿಟಕಿ ಬಾಗಿಲು ಯಾವಾಗಲೂ ಹೊರ ಭಾಗಕ್ಕೆ ತೆರೆಯುವಂತೆ ಇರಲಿ.ಬಾತ್ ರೂಮಿಗೆ ವಾಸ್ತು ಈ ರೀತಿಯಾಗಿರುತ್ತದೆ.ಲ್ಯಾಟ್ರಿನ್ ಸೀಟ್ ದಕ್ಷಿಣ ಅಥವಾ ಪಶ್ಚಿಮ ಗೋಡೆಗೆ ಹತ್ತಿಕೊಂಡಿರಲಿ,ಕುಳಿತುಕೊಳ್ಳುವಾಗ ಉತ್ತರ ದಿಕ್ಕಿಗೆ ಮುಖ ಮಾಡುವಂತಿರಲಿ.ಇವುಗಳ ಬಾಗಿಲನ್ನು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಮುಚ್ಚಿರುವಂತೆ ನೋಡಿಕೊಳ್ಳಿ.
ಕಿಚನ್ ಕ್ಲೀನ್ ಆಗಿಟ್ಟುಕೊಂಡು ಜೇಡ,ಪಲ್ಲಿ,ಹಲ್ಲಿ ಜಿರಳೆ ಇಲ್ಲದಂತೆ ನೋಡಿಕೊಳ್ಳಬೇಕು.ಅಡುಗೆ ಮನೆಯಲ್ಲಿ ಕನ್ನಡಿ ಯಾವತ್ತೂ ಇಟ್ಟುಕೊಳ್ಳಬಾರದು.ಮೂಲೆ ಮೂಲೆಯಲ್ಲೂ ಬೆಳಕು ಇರುವಂತೆ ನೋಡಿಕೊಳ್ಳಬೇಕು.ಐಶ್ವರ್ಯ ವೃದ್ಧಿಗೆ ಕೊಠಡಿಯ ದಕ್ಷಿಣ ದಿಕ್ಕಿನಲ್ಲಿ ಕ್ಯಾಶ್ ಬಾಕ್ಸ್ ಇಡಬೇಕು.ಅಲ್ಮಾರ ಇದ್ರೆ ಬಾಗಿಲು ಉತ್ತರಕ್ಕೆ ತೆರೆದುಕೊಳ್ಳುವಂತಿರಬೇಕು.ಪೀಠೋಪಕರಣಗಳು ಸಾಧ್ಯವಾದಷ್ಟು ಚೌಕ,ವೃತ್ತ ಅಥವಾ ಷಟ್ಭುಜ ಕೃತಿಯಲ್ಲಿ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಚಿಕ್ಕ ಆಲಂಕಾರಿಕ ಗಿಡಗಳು,ಚಿಕ್ಕ ಪೊದೆ ಇರುವಂತಹ ಗಿಡಗಳು ಇಟ್ಟುಕೊಳ್ಳಬೇಕು.ಇವುಗಳ ಎತ್ತರ ಅರ್ಧ ಮೀಟರನ್ನು ಮೀರಬಾರದು.
ಈಶಾನ್ಯ ಭಾಗದಲ್ಲಿ ಯಾವಾಗಲೂ 1.5 ಮೀಟರ್ ಗಿಂತ ಎತ್ತರವಾಗಿರಬಾರದು.ಬೆಡ್ ರೂಂನಲ್ಲಿ ಗಿಡ ಅಥವಾ ನೀರಿನ ಅಂಶವಿರುವ ಯಾವುದೇ ವಸ್ತುವನ್ನು ಇಡಬಾರದು.ಅಲ್ಲಿ ಟಿವಿ ಸೆಟ್ ಕೂಡ ಇಡಬಾರದು.ಇವುಗಳನ್ನು ಲೀವಿಂಗ್ ಅಥವಾ ಸ್ಟಡಿ ರೂಂನ ಆಗ್ನೇಯ ಮೂಲೆಯಲ್ಲಿ ಇಡಬೇಕು.ಆದರೆ ಈಶಾನ್ಯ ಅಥವಾ ನೈರುತ್ಯ ಮೂಲೆಯಲ್ಲಿ ಇಡಲೇ ಬಾರದು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp