ವೃಶ್ಚಿಕ ರಾಶಿಗೆ ಕುಜಗ್ರಹ ಅಧಿಪತಿಯಾಗುತ್ತಾನೆ ಚಂದ್ರಗ್ರಹ ನೀಚನಾದರೆ ಬುಧನಿಗೆ ಶತೃುವಾಗುತ್ತದೆ ಸ್ಥಿರ ರಾಶಿ ಜಲಚರ ರಾಶಿ ಬ್ರಾಹ್ಮಣ ಸ್ವಭಾವವನ್ನು ಈ ರಾಶಿಯು ಹೊಂದುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಪುನರುಜ್ಜೀವನಗೊಳಿಸುವ ಪ್ರವೃತ್ತಿ ಸಮಯೋಚಿತ ರಹಸ್ಯವಾಧಿ ಸಾಮರ್ಥವುಳ್ಳ ಮನೋದಾರ್ಢ್ಯ ಸಂಯಮಹೀನತೆ ಇದ್ದುದನ್ನು ಇದ್ದ ಹಾಗೆ ಹೇಳುವ ಮನೋಪ್ರವೃತ್ತಿ ರಹಸ್ಯವಾದಿ ಧೈರ್ಯ ಮುನ್ನುಗ್ಗುವಿಕೆ ಅನುಮಾನಿಸುವ ಪ್ರವೃತ್ತಿ ಅಂತರ್ಮುಖವಾಗಿ ಮನಸ್ಸಿಗೆ ಹಚ್ಚಿಕೊಳ್ಳುವ ಯಾರಿಗೂ ಮಣಿಯದ ಸ್ವಭಾವ ಇತ್ಯಾದಿ ಪೌರುಷವಂತರಾಗಿ ಯಾವುದೋ ಒಂದು ಕಾರ್ಯವನ್ನು ಮಾಡುತ್ತಿರುತ್ತಾರೆ ಯಾರನ್ನೂ ಲೆಕ್ಕಿಸುವುದಿಲ್ಲ ಇದ್ದದರಲ್ಲಿ ಸಂತೃಪ್ತಿ ಪಡುತ್ತಾರೆ ನಿರಾಢಂಬರ ಜೀವನ ನಡೆಸುವರು ಚಪಲ ಚಿತ್ತ ಉಳ್ಳವರು ಆವೇಶಕ್ಕೆ ಒಳಗಾಗುತ್ತಾರೆ ಸಂಗೀತ ಸಾಹಿತ್ಯದಲ್ಲಿ ಅಭಿಮಾನ ಉಳ್ಳವರು ಆಗಿರುತ್ತಾರೆ ಜನೇಂದ್ರಿಯ ರೋಗದಿಂದ ನರಳುವರು
ಅತಿ ಮಹತ್ವಾಕಾಂಕ್ಷಿ ಯಾಗಿರುತ್ತದೆ ಈ ರಾಶಿಗೆ ಎರಡು ರೂಪ ಭೇದಗಳಿವೆ ಒಂದು ಚೇಳು ಇನ್ನೊಂದು ಗರುಡ ಜನರ ತೆಗಳಿಕೆ ಬುದ್ಧಿವಾದವನ್ನು ಇವನು ಸ್ವಲ್ಪವೂ ಲಕ್ಷಿಸುವುದಿಲ್ಲ ತನ್ನ ಕಾಯಕದಲ್ಲೇ ಲೀನವಾಗಿರುತ್ತಾನೆ*ಕ್ಷಮಿಸು ಮನೋಭಾವ ಆತ್ಮಸಂಯಮ ದಯಾಪರತೆ ಇವುಗಳನ್ನು ಅಭಿವೃದ್ಧಿಪಡಿಸಿಕೊಂಡಲ್ಲಿ ಜೀವನದಲ್ಲಿ ಪ್ರಶಂಸಾರ್ಹವಾದ ಮಹಾವ ಸಾಧನೆಯನ್ನು ಮಾಡಬಲ್ಲಿರಿ*ಹನುಮಂತ ದೇವರಿಗೆ ಕಣ ಮತ್ತು ಸಿಂಧೂರ ಅರ್ಪಿಸಬೇಕು*ಮಂಗಳವಾರದಂದು ಉಪವಾಸವಿರಬೇಕು*ಕೆಂಪುವಸ್ತ್ರ ಬಳಸಬೇಕು ಕೆಂಪು ವಸ್ತುಗಳನ್ನು ಹೆಚ್ಚಾಗಿ ಬಳಸಬೇಕು*ಬೆಲ್ಲ ಸಕ್ಕರೆ ಮತ್ತು ಕೆಂಪು ಸಕ್ಕರೆ ಇರುವೆಗಳಿಗೆ ಹಾಕಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯ:ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯವು ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾದ ಮಲ್ಲೇಶ್ವರದಲ್ಲಿದೆ. ಗುಡ್ಡದ ಮೇಲಿರುವ ಈ ದೇವಾಲಯವನ್ನು 1669 ರಲ್ಲಿ ಶಿವಾಜಿಯ ಮಲಸೋದರ ವೆಂಕೋಜಿ ಕಟ್ಟಿಸಿದನು.ದೇವಾಲಯ ನಿರ್ಮಾಣಗೊಂಡ ಸಂದರ್ಭದಲ್ಲಿ ಇಲ್ಲಿ ದಟ್ಟ ಕಾಡು ಇದ್ದ ಕಾರಣ ಕಾಡು ಮಲ್ಲೇಶ್ವರ ದೇವಾಲಯ ಎಂಬ ಹೆಸರಿನಿಂದಲೂ ಇದು ಪ್ರಸಿದ್ಧವಾಗಿದೆ.ಇತಿಹಾಸ ಹೇಳುವ ಪ್ರಕಾರ ಒಂದು ಕಾಲದಲ್ಲಿ ಬೆಂಗಳೂರು ಗ್ರಾಮವು ಬಿಜಾಪುರ ಅರಸರಿಗೆ ಸೇರಿದ್ದಾಗಿತ್ತು. ಇದನ್ನು ಶಿವಾಜಿಯ ತಂದೆ ಶಹಾಜಿಗೆ ಜಹಗೀರಿನ ರೂಪದಲ್ಲಿ ನೀಡಲಾಗಿತ್ತು. ಮುಂದೆ ಶಹಾಜಿಯು ಚಿಕ್ಕಮಗ ವೆಂಕೋಜಿ ಜಹಗೀರ ಉತ್ತರಾಧಿಕಾರಿಯಾದರು.
1669 ರಲ್ಲಿ ವೆಂಕೋಜಿ ತಮ್ಮ ಸಚಿವ ಬಾಜಿರಾವ್ ಜೊತೆ ತೆರಿಗೆ ಜಾರಿ ಸಂಬಂಧ ಈ ಪ್ರದೇಶಕ್ಕೆ ಬಂದಿದ್ದಾಗ ಸ್ವಯಂಭೂ ಶಿವಲಿಂಗ ಅವರ ಕಣ್ಣಿಗೆ ಬೀಳುತ್ತದೆ. ಅದರ ಸುತ್ತ ಅವರು ದೇವಾಲಯವನ್ನು ಕಟ್ಟಿಸುತ್ತಾರೆ. ಈ ದೇವಾಲಯದ ಸಲುವಾಗಿ ಮೇಧಾರಾನಿಂಗನಹಳ್ಳಿ ಎಂಬ ಗ್ರಾಮವನ್ನು ವೆಂಕೋಜಿ ದತ್ತಿಗೆ ನೀಡುತ್ತಾನೆ. ಈ ಎಲ್ಲ ಮಾಹಿತಿಗಳು ಅಲ್ಲಿಯೇ ಇರುವ ನರಸಿಂಹ ದೇವಾಲಯದ ಪಕ್ಕದಲ್ಲಿರುವ ಶಾಸನದಲ್ಲಿದೆ.ಮಲ್ಲಿಕಾರ್ಜುನ ದೇವಾಲಯ ವಿಶಿಷ್ಟ ವಾಗಿದ್ದರೂ, ಗಾತ್ರದಲ್ಲಿ ಚಿಕ್ಕದಾಗಿದೆ. ಒಳಪ್ರಾಂಗಣದಲ್ಲಿ ಕಂಬಗಳ ಮೇಲೆ ಪಂಚತಂತ್ರದ ಸುಂದರ ಕೆತ್ತನೆ ಮಾಡಲಾಗಿದೆ. ಮಂದಿರದ ಸುತ್ತಮುತ್ತ ಗೋಡೆ ಕಟ್ಟಲಾಗಿದ್ದು. ಮುಂಭಾಗದಲ್ಲಿರುವ ನಂದಿಮಂಟಪ ಅಪೂರ್ಣವಾಗಿದೆ.