ಈ ಮೂರು ರಾಶಿಯ ಹೆಣ್ಣು ಮಕ್ಕಳ ಮುಂದೆ ಎಂಥವರಾದರೂ ಸಹ ತಲೆಬಾಗಲೇಬೇಕು!

Written by Anand raj

Published on:

ಈ ಮೂರು ರಾಶಿಯ ಹೆಣ್ಣು ಮಕ್ಕಳ ಮುಂದೆ ಎಂಥವರಾದರೂ ಸಹ ತಲೆಬಾಗಲೇಬೇಕು.ಈ ಮೂರು ರಾಶಿಯ ಸ್ತ್ರೀಯರ ಜೊತೆ ವ್ಯವಹರಿಸುವಾಗ ಜಾಗೃತೆಯಿಂದ ವ್ಯವಹರಿಸಬೇಕು ಇಲ್ಲವಾದರೆ ಕಷ್ಟ ತಪ್ಪಿದ್ದಲ್ಲ ಇಂಥ ಸ್ತ್ರೀಯರು ಬಲವಾಗಿ ಇರುತ್ತಾರೆ ಮತ್ತು ಎದುರಾಳಿಗಳನ್ನು ವಾದ-ವಿವಾದಗಳಿಂದ ತಗ್ಗಿಸುತ್ತದೆ .(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯ ಸ್ತ್ರೀಯರು ಬಹಳ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ ಮತ್ತು ಹೆಚ್ಚಿನ ಮುಂಗೋಪಿಗಳಾಗಿರುತ್ತಾರೆ ಇವರು ಎದುರಿನ ವ್ಯಕ್ತಿಯ ಮೇಲೆ ಸಾಕಷ್ಟು ಫಲವನ್ನು ತೋರುವ ವ್ಯಕ್ತಿಗಳಾಗಿರುತ್ತಾರೆ ಮೇಷ ರಾಶಿಯ ಸ್ತ್ರೀಯರಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತದೆ ಇವರು ಯಾವುದೇ ಕೆಲಸವನ್ನು ಆರಂಭ ಮಾಡಿದರೆ ಅದು ಮುಗಿಯುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ ಮತ್ತು ಇವರ ಕೈಕೆಳಗೆ ಕೆಲಸ ಮಾಡುವವರನ್ನು ಸಹ ಇವರು ಸುಮ್ಮನೆ ಬಿಡುವುದಿಲ್ಲ ಇವರು ಬುದ್ದಿ ಮತ್ತು ಜಾಣ್ಮೆಯಿಂದ ವ್ಯವಹರಿಸಿ ಸಾಧನೆಯನ್ನು ಮಾಡುತ್ತಾರೆ ಮತ್ತು ಸ್ವಲ್ಪ ಕೋಪಿಸ್ಟ ರಾಗಿಯ ಸಹ ಇರುತ್ತಾರೆ ಇತರ ರಾಶಿಯವರೊಂದಿಗೆ ನೋಡುವುದಾದರೆ ವರೆಗೆ ಕ್ಷಮಿಸುವ ಗುಣ ತಾಳ್ಮೆಯು ಹೆಚ್ಚಾಗಿರುತ್ತದೆ ಇವರು ಇತರರಿಗಿಂತ ವಿಭಿನ್ನವಾಗಿ ಇರುತ್ತಾರೆ ಇವರು ಇತರರನ್ನು ಅರ್ಥಮಾಡಿಕೊಂಡು ಅವರ ಜೊತೆ ವ್ಯವಹರಿಸುತ್ತಾರೆ .

ಮಕರ ರಾಶಿ ಇವರು ನೋಡಲು ಬಹಳ ಗಂಭೀರವಾಗಿ ಇರುತ್ತಾರೆ ಬಹಳ ಕಡಿಮೆ ಮಾತನಾಡುತ್ತಾರೆ ಆದರೆ ಇವರಿಗೆ ಸುಜನ ಸ್ನೇಹಿತರು ಇರುವುದಿಲ್ಲ ಬಾಂಧವ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುವುದಿಲ್ಲ ಇವರು ಹಿಂದೊಂದು ಮುಂದೊಂದು ಮಾತನಾಡುವ ಜನರನ್ನು ಇಷ್ಟಪಡುವುದಿಲ್ಲ ಇವಾಗ ಎದುರುಗಡೆಯ ವ್ಯಕ್ತಿಯ ಮನಸ್ಥಿತಿಯನ್ನು ಗ್ರಹಿಸುವುದಿಲ್ಲ ದೆ ಅವರ ಕಾರ್ಯವನ್ನು ಹೆಚ್ಚು ಬೇಗನೆ ಮಾಡಿ ಮುಗಿಸುತ್ತಾರೆ .

ಮೂರನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯ ಸ್ತ್ರೀಯರು ವಿಭಿನ್ನವಾಗಿ ಆಲೋಚನೆಯನ್ನು ಮಾಡುವವರಾಗಿರುತ್ತಾರೆ ಬಹಳ ಬೇಗ ಎದುರುಗಡೆ ಇರುವ ವ್ಯಕ್ತಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಇವರು ಎದುರುಗಡೆ ಇರುವ ವ್ಯಕ್ತಿ ಎಷ್ಟು ಶಕ್ತಿಶಾಲಿ ಆಗಿದ್ದಾರೆ ಇವರು ಸುಳ್ಳು ಎಂದು ತಿಳಿದರೆ ಅದನ್ನು ಹೆಚ್ಚಾಗಿ ವಾದಿಸುತ್ತಾರೆ ಇವರು ಯಾವುದು ಸುಳ್ಳು ಮತ್ತು ನಿಜ ಎಂದು ಬೇಗ ಕಂಡುಹಿಡಿಯುತ್ತಾರೆ ಇವರು ಅದೇ ಸರಿಯಾದ ಮಾರ್ಗ ಮತ್ತು ಕೆಲಸದಿಂದ ಭಾವಿಸುತ್ತಾರೆ ಎಲ್ಲರನ್ನೂ ಅರ್ಥ ಮಾಡಿಕೊಳ್ಳುವ ಕಲೆ ಮತ್ತು ಜನರಲ್ಲಿ ಇರುತ್ತದೆ ಆದ್ದರಿಂದ ಇವರಿಗೆ ಹೆಚ್ಚಿನ ಜನ ಸ್ನೇಹಿತರು ಇರುವುದಿಲ್ಲ ಮನುಷ್ಯನ ಭಾವನೆಗಳನ್ನು ಹೆಚ್ಚು ಬೇಗ ತೋರ್ಪಡಿಸುವುದಿಲ್ಲ ಇವರನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp.

Related Post

Leave a Comment