ಕನಸಿನಲ್ಲಿ ಹಾವು ಕಾಣಿಸಿದರೆ ಏನರ್ಥ?ಪದೇ ಪದೇ ಸತ್ತವರು ಬಂದರೆ ಹಾಗೂ ನೀರು ಬಂದರೆ ಏನಾಗುತ್ತದೆ ಗೊತ್ತಾ?ಕನಸುಗಳ ಅರ್ಥ!

Written by Anand raj

Published on:

ನಮ್ಮ ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ಕನಸುಗಳಿಗೆ ವಿಶೇಷವಾದಂತಹ ಮಹತ್ವವನ್ನು ನೀಡಲಾಗುತ್ತದೆ. ಎಷ್ಟೋ ಜನಕ್ಕೆ ಯಾವ ಕನಸುಗಳು ಬಿದ್ದರೆ ಒಳ್ಳೆಯದಾಗುತ್ತದೆ ?ಯಾವ ಕನಸುಗಳು ಬಿದ್ದರೆ ಕೆಟ್ಟದ್ದಾಗುತ್ತದೆ ಅಂತ ಗೊತ್ತಿರುವುದಿಲ್ಲ.ಇದರ ಬಗ್ಗೆ ತಿಳಿಯೋಣ ಬನ್ನಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1 )ಹಾವು

ಎಷ್ಟೋ ಜನರ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಹಜಆದರೆ ಹಾವುಗಳು ಯಾವ ರೀತಿ ಕಾಣಿಸಿಕೊಂಡರೆ ಏನು ಫಲ ಅಂತ ನೋಡುವುದಾದರೆಹಾವು ಏನಾದರೂ ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಮುಂದೆ ಹೋದಂತೆ ಅಥವಾ ನಿಮಗೆ ಏನೂ ತೊಂದರೆ ಕೊಡದಂತೆ ಹೊರಟು ಹೋದರೆ ಅದು ಅಶುಭದ ಸಂಕೇತ.ಹಾಗೂ ಕನಸಿನಲ್ಲಿ ಬಂದ ಹಾವು ಕಚ್ಚಿದ ರೀತಿ ಕನಸು ಬಿದ್ದರೆ ಅದು ಶುಭವಾಗುತ್ತದೆ ಎಂಬುದರ ಸೂಚನೆ ಯಾಗಿದೆ.

2 )ನೀರು

ಪದೇ ಪದೇ ಕನಸಿನಲ್ಲಿ ಎಷ್ಟೋ ಜನಕ್ಕೆ ನೀರು ಕಾಣಿಸುತ್ತದೆ.ನೀರು ಕನಸಿನಲ್ಲಿ ಬಂದರೆ ಅದರ ಅರ್ಥ ನಿಮಗೆ ದೊಡ್ಡ ಗಂಡಾಂತರಗಳು ಜೀವನದಲ್ಲಿ ಮುಂದೆ ಬರುತ್ತಿರುವ ಸೂಚನೆ ಇದಾಗಿರುತ್ತದೆ.ಹಾಗೂ ನೀರು ಕನಸಿನಲ್ಲಿ ಕಂಡರೆ ದೈವಬಲ ಕಡಿಮೆ ಆಗುತ್ತಿರುವ ಅರ್ಥವನ್ನು ಇದು ನೀಡುತ್ತದೆ.ನೀರು ಹರಿಯುವ ರೀತಿ ಅಥವಾ ಸಮುದ್ರ , ನದಿ ನೋಡುವುದಾಗಲಿ ನೋಡಿದಲ್ಲಿ ಈ ರೀತಿಯ ಕನಸುಗಳು ನಿಮಗೆ ಸಂಕಷ್ಟಗಳು , ದೊಡ್ಡದಾದ ಗಂಡಾಂತರಗಳು ಕಾದಿದೆ ಎಂಬ ಅರ್ಥವನ್ನು ನೀಡುತ್ತದೆ.

3 )ಮಕ್ಕಳು

ಮಕ್ಕಳು ಅದರಲ್ಲೂ ಕೂಡ ಹಸುಗೂಸು ಕನಸಿನಲ್ಲಿ ಕಾಣಿಸಿಕೊಂಡರೆ ದುಷ್ಟ ಶಕ್ತಿಯಿಂದ ನಿಮಗೆ ಜೀವನದಲ್ಲಿ ತೊಂದರೆ ಕಾದಿದೆ ಎಂಬ ಅರ್ಥವನ್ನು ಇದು ನೀಡುತ್ತದೆ.

4 ) ವಿಧವೆಯರು

ವಿಧವೆಯರು ಕನಸಿನಲ್ಲಿ ಬಂದರೆ ಮನೆದೇವರಿಗೆ ಹರಕೆ ತೀರಿಸಬೇಕಾಗುತ್ತದೆ.ಅಂದರೆ ಹಿಂದೆ ಹರಕೆ ಮಾಡಿಕೊಂಡಿದ್ದನ್ನು ತೀರಿಸದೆ ಮರೆತು ಹೋದ ಪಕ್ಷದಲ್ಲಿ ವಿಧವೆಯರು ಕನಸ್ಸಿನಲ್ಲಿ ಬಂದು ಹರಕೆ ತೀರಿಸುವಂತೆ ಸೂಚನೆ ನೀಡುತ್ತಾರೆ.

5 ) ಸತ್ತವರು

ಕನಸ್ಸಿನಲ್ಲಿ ಸತ್ತವರು ಪದೇ ಪದೇ ಬಂದರೆಸಾಕಷ್ಟು ಜನರ ಪ್ರಶ್ನೆ ಇದಾಗಿದ್ದು ಅಪಾಯ ಅಥವಾ ತೊಂದರೆಯಾಗುವುದರ ಸೂಚನೆಯನ್ನು ಇದು ನೀಡುತ್ತದೆ.ಒಂದುವೇಳೆ ಸತ್ತವರು ಕನಸಿನಲ್ಲಿ ಸಂತೋಷದಿಂದ ಇದ್ದರೆ ಮುಂದೆ ಜೀವನದಲ್ಲಿ ಒಂದು ಶುಭ ಸಂಕೇತವನ್ನು ನಿಮಗೆ ಅವರು ನೀಡುತ್ತಾರೆ ಎಂದು ಅರ್ಥ ಮಾಡಿಕೊಳ್ಳಬಹುದು.ಒಂದುವೇಳೆ ದುಃಖದಲ್ಲಿ ಅಥವಾ ಕಣ್ಣೀರು ಹಾಕುವ ರೀತಿಯಲ್ಲಿ ಸತ್ತವರು ಕನಸ್ಸಿನಲ್ಲಿ ಕಂಡರೆ ಒಂದು ದೊಡ್ಡ ಕಷ್ಟ ನಿಮ್ಮ ಜೀವನದಲ್ಲಿ ಬರುತ್ತದೆ ಎಂಬುದರ ಸೂಚನೆಯಾಗಿರುತ್ತದೆ.

6 ) ಬೆತ್ತಲೆ

ಬೆತ್ತಲಾಗಿ ಯಾರಾದರೂ ಕನಸಿನಲ್ಲಿ ಕಂಡರೆ ನಿಮಗೆ ರಕ್ತ ಬೀಳುವಂತಹ ಸೂಚನೆಯನ್ನು ಇದು ನೀಡುತ್ತದೆ.ಅಂದರೆ ರಕ್ತ ಬೀಳುವುದು ಎಂದರೆ ಮನೆಯಲ್ಲಿ ತರಕಾರಿ ಹಚ್ಚುವಾಗ ಅಚಾನಕ್ಕಾಗಿ ಕೈ ಕೊಯ್ದುಕೊಳ್ಳುವುದು ಅಥವಾ ವಾಹನ ಅಪಘಾತಗಳಾಗಿ ರಕ್ತ ಸ್ರಾವವಾಗುವುದು .

7 ) ಊಟ

ಯಾರಾದ್ರೂ ಕನಸಿನಲ್ಲಿ ಊಟ ಮಾಡುವ ರೀತಿ ಬಂದರೆ ಸಾವಿನ ಸುದ್ದಿಯನ್ನು ನೀವು ಕೇಳುವ ಸೂಚನೆಯಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment