ಈ ರಾಶಿಗೆ ಚಂದ್ರಗ್ರಹ ಅಧಿಪತಿಯಾಗುತ್ತಾನೆ ಜಲ ರಾಶಿ ಮತ್ತು ಚರ ಸ್ವಭಾವವನ್ನು ಹೊಂದಿರುತ್ತದೆ ಸಾತ್ವಿಕ ಗುಣ ಸಮ ಸ್ವಭಾವವನ್ನು ಈ ರಾಶಿ ಹೊಂದಿದೆ ಗುರುಗ್ರಹ ಈ ರಾಶಿಗೆ ಹುಚ್ಚನಾದರೆ ಕುಜಗ್ರಹ ನೀಚನಾಗುತ್ತಾನೆ ಬ್ರಾಹ್ಮಣನ ವ್ಯಕ್ತಿತ್ವ ದೇಹದ ಹೃದಯ ಭಾಗವನ್ನು ಓಲುತ್ತದೆ ಈ ರಾಶಿಗೆ ರವಿ ಬುಧಗ್ರಹ ಮಿತ್ರರಾದರೆ ಶತೃಗಳು ಯಾರು ಇರುವುದಿಲ್ಲ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.
ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಈ ರಾಶಿಯವರು ಸೂಕ್ಷ್ಮ ಪ್ರವೃತ್ತಿ ಹಠಮಾರಿಗಳು ಸಾಂಸಾರಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದು ಅತಿ ಉದ್ವೇಗ ಆವೇಶ ಬಾಗುವಿಕೆ ಸೂಕ್ಷ್ಮತೆ ವಾತ್ಸಲ್ಯಪರತೆ ಹೊಂದಾಣಿಕೆ ಮನೋಭಾವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ದೃಢನಿಶ್ಚಯ ಸ್ವಯಂ ಸಹಾನುಭೂತೆ ಆತ್ಮರಕ್ಷಣೆ ಕಾರ್ಯರಹಿತ ಮನೋಭಾವ ಇತ್ಯಾದಿ ಗುಣಗಳು.ಈ ರಾಶಿಯಲ್ಲಿ ಜನಿಸಿದವರು ಹೆಚ್ಚಿನ ಸಂಖ್ಯೆಯಲ್ಲಿ ಮೇಧಾವಿಗಳಾಗುವರು ಆಲೋಚನೆ ಮಾಡಿ ಕಾರ್ಯ ನಿರ್ವಹಿಸುತ್ತಾರೆ ಆಸೆಗಳು ಹೆಚ್ಚು ಛಲದಿಂದ ಕೃಷಿಯಿಂದ ಕೆಲಸ ಸಾಧಿಸುವರು ಬೇರೆಯವರಿಗೆ ಹೆಚ್ಚಿನ ಗೌರವವನ್ನು ಕೊಡುತ್ತಾರೆ ತಮ್ಮ ಕುಟುಂಬದ ಬಗ್ಗೆ ಅತಿಯಾದ ಅನುರಾಗ ಹೊಂದಿರುತ್ತಾರೆ ಇವರ ಮಾತುಗಳಲ್ಲಿ ಒಂದು ವಿಧವಾದ ನ್ಯಾಯವಿರುತ್ತದೆ ಬೇರೆಯವರ ಬಗ್ಗೆ ಅನುಕಂಪವನ್ನು ಹೊಂದಿರುತ್ತಾರೆ ಈ ರಾಶಿಯವರಿಗೆ ಕುಜ-ಗುರು ಶುಭ ಫಲವನ್ನು ಬುಧ ಶುಕ್ರ ಅಶುಭ ಫಲವನ್ನು ನೀಡುತ್ತಾರೆ ಸಾಮಾನ್ಯವಾಗಿ ಭಾವನಾ ಜೀವಿಗಳೆಂದು ನಿರ್ಣಯಿಸಲಾಗಿದೆ ಈ ರಾಶಿಯ ಅಧಿಪತಿ ಚಂದ್ರನಾಗಿರುವುದರಿಂದ ಶಾಂತಮೂರ್ತಿ ಹೆಚ್ಚಾಗಿ ಕಾವ್ಯ ಕತೆ ಕಾದಂಬರಿ ನಾಟಕ ರಚನೆಗಳಲ್ಲಿ ಇರುತ್ತಾರೆ
ಉದ್ವೇಗ ಕಡಿವಾಣ ಹಾಕುವುದು ಅತಿಯಾದ ಆವೇಶಗಳನ್ನು ತಡೆಹಿಡಿಯುವುದು ಏಕಾಂಗಿಯಾಗಿ ಯೋಚನೆಯನ್ನು ಮಾಡುವುದನ್ನು ಕಲಿಯುವುದು ಇತ್ಯಾದಿ ಗುಣ ವಿಶೇಷಗಳನ್ನು ಪ್ರವೃತ್ತಿಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗುವಿರಿ*ತಾಯಿಯ ಮಾತು ಕೇಳಬೇಕು*ಶ್ವೇತ ವರ್ಣದ ಬಟ್ಟೆ ಧರಿಸಿಕೊಳ್ಳಬೇಕು*ಬೆಳ್ಳಿಯ ಪಾತ್ರೆಯಲ್ಲಿ ಹಾಲು ನೀರು ಸೇವಿಸಿದರೆ ಶುಭಕರ*ತಾಯಿಯಿಂದ ಬೆಳ್ಳಿ ಅಕ್ಕಿ ಯನ್ನು ಪಡೆದುಕೊಂಡು ಇಟ್ಟಿಕೊಂಡರೆ ಶುಭಕರ.
ದೇವರ ನಾಮಗಳನ್ನು ಬರೆಯುವುದರಿಂದ ಸುಗುವ ಫಲ ಮತ್ತು ಉದ್ದೇಶ ತಿಳಿಯಿರಿ(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನಮ್ಮ ಮನಸ್ಸು ಶಾಂತವಾಗಲು ದೇವರನ್ನು ಒಲಿಸಿಕೊಳ್ಳಲು ನಾನಾ ತರಹದ ಜಪಗಳನ್ನು ಮಾಡುತ್ತೇವೆ ನಿತ್ಯಜಪ, ಪ್ರದಕ್ಷಿಣೆಜಪ, ನೈಮಿತ್ಯಜಪಗಳನ್ನು ಮಾಡುತ್ತೇವೆ ಆದರೆ ಇನ್ನೂ ಕೆಲವರು ಲಿಖಿತ ಜಪವನ್ನು ಮಾಡುತ್ತಾರೆ ಆ ಜಪವು ವಿಶೇಷದಲ್ಲಿ ವಿಶೇಷವಾಗಿದೆ ಈ ಹಿಂದೆ ಬಹಳ ಜನರು ಈ ಜಪವನ್ನು ಅನುಸರಿಸುತ್ತಿದ್ದರು ಕಾಲ ಕಳೆದಂತೆ ಎಲ್ಲವು ಮಾಯವಾಗುತ್ತಿದೆ ಮೊದಲೆಲ್ಲ ಮನೆಯಲ್ಲಿ ಹಿರಿಯರು ಚಿಕ್ಕಚಿಕ್ಕ ಮಕ್ಕಳುಗಳು ಕೋಟಿ ರಾಮನಾಮ, ಶಿವನಾಮವನ್ನು ಬರೆಯುತ್ತಿದ್ದರು ಈಗ ಶಿವನ ರಾಮನ ಹೆಸರು ಹೇಳುವುದಕ್ಕು ಸಮಯವಿಲ್ಲದಂತಾಗಿದೆ ಎನ್ನಬಹುದು
ಮನಸ್ಸು ಭಗವಂತನ ಕಡೆಗೆ ತಿರುಗಿಸುದಕ್ಕೆ ಈ ಲಿಖಿತ ಜಪವನ್ನು ಮಾಡುತ್ತಿದ್ದರು ಇಷ್ಟದೇವರನ್ನು ನೆನೆದು ಬರೆಯುತ್ತಿದ್ದರೆ ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇತ್ತು ಆದರೆ ಅದರಲ್ಲಿ ಒಂದು ಸತ್ಯ ಇದೆ ಅದು ಏನು ಎಂದರೆ ದೇವರ ಸ್ಮರನೆ ಜೊತೆ ಮನಸ್ಸನ್ನು ಒಂದೇಕಡೆ ನಿಲ್ಲಿಸುವುದು ಕೆಲವರು ದೇವರ ಮುಂದೆ ಕೂತು ಜಪಮಾಲೆ ಇಟ್ಟುಕೊಂಡು ಜಪ ಮಾಡುವುದು ಇಷ್ಟವಾಗದೇ ಇರಬಹುದು ಅಂತವರಿಗೆ ಲಿಖಿತ ಜಪ ಮಾಡುವುದು ಬಹಳ ಒಳ್ಳೆಯದು.
‘ಓಂ ನಮಃ ಶಿವಾಯ’ ‘ಓಂ ನಮೋ ನಾರಾಯಣಾಯ’ ಮತ್ತು ‘ಶ್ರೀರಾಮ್ ಜೈರಾಮ್’ ನಿಮಗೆ ಇಷ್ಟವಾದ ದೇವರ ಹೆಸರುಗಳನ್ನು ತೆಗೆದುಕೊಳ್ಳಬಹುದು ಪ್ರತಿದಿನ ಮೌನವಾಗಿ ಅರ್ಧಗಂಟೆಯಾದರು ಸಮಯ ತೆಗೆದುಕೊಂಡು ಭಗವಂತನ ಹೆಸರನ್ನು ಶಾಯಿಯಲ್ಲಿ ಯಾವ ಭಾಷೆಯಲ್ಲಾದರೂ ಬರೆಯಬಹುದು ಆದರೆ ಬರೆಯುವಾಗ ಅತ್ತ ಇತ್ತ ನೋಡದೆ ಮೌನವಾಗಿಯೇ ಬರೆಯಬೇಕು ಇದನ್ನು ಶುದ್ಧವಾದ ಸ್ಥಳದಲ್ಲಿ ದೇವಸ್ಥಾನಗಳಲ್ಲಿ ಬರೆಯಬಹುದು ನಾಮ ಜಪವನ್ನು ಒಂದು ಲಕ್ಷ ಒಂದು ಕೋಟಿ ಅಷ್ಟು ಬೇಕಾದರು ಬರೆಯಿರಿ ಇದರಿಂದ ನಿಮಗೆ ಅದ್ಭುತವಾದ ಶಾಂತಿಯನ್ನು ಶಕ್ತಿಯನ್ನು ಮತ್ತು ಏಕಾಗ್ರತೆಯನ್ನು ಪಡೆಯಬಹುದಾಗಿದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp