ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಕಣ್ಣುಗಳು ಹೊಡೆದುಕೊಂಡರೆ ಯಾವುದೋ ಅಪಶಕುನಕ್ಕೆ ಹೀಗೆ ಹೊಡೆದುಕೊಳ್ಳುತ್ತದೆ ಅಥವಾ ಅದೃಷ್ಟಕ್ಕೆ ಹೊಡೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.ಹೀಗೆ ಕಣ್ಣುಗಳು ಹೊಡೆದುಕೊಳ್ಳುವುದು ಯಾಕೆಂದರೆ
ಒಟ್ಟಾರೆ ಆರೋಗ್ಯ ಶಾಸ್ತ್ರದ ಪ್ರಕಾರ ವಾತ ಪ್ರಕೋಪದಿಂದ ಹೀಗೆ ಆಗುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.
ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ನಿದ್ದೆಯಲ್ಲಿ ವ್ಯತ್ಯಯ ಅಥವಾ ಅತಿಯಾಗಿ ನಿದ್ದೆ ಮಾಡುವುದರಿಂದ ಸಹ ಕಣ್ಣುಗಳು ಹೊಡೆದುಕೊಳ್ಳುತ್ತದೆ.ಮತ್ತು ದೇಹದಲ್ಲಿ ವಾತ ವೃದ್ಧಿಯಾಗುವುದರಿಂದ ಸಹ ಕಣ್ಣುಗಳು ಹೊಡೆದುಕೊಳ್ಳುತ್ತವೆ ಸಾಧ್ಯತೆ ಹೆಚ್ಚಾಗಿರುತ್ತದೆ.ಸಾಮಾನ್ಯವಾಗಿ ನಿಮ್ಮ ಅಜ್ಜ ಅಜ್ಜಿಗೆ ಎಂದೋ ಒಂದು ದಿನ ಎಡಗಣ್ಣು ಹೊಡೆದುಕೊಂಡರೆ ಆ ದಿನ ಕೆಟ್ಟದಾಗಿರುತ್ತದೆ ಹಾಗೆ ನಿಮ್ಮ ಅಜ್ಜ ಅಜ್ಜಿಗೆ ಎಂದೋ ಒಂದು ದಿನ ಬಲಗಣ್ಣು ಹೊಡೆದುಕೊಂಡಿರುತ್ತದೆ ಆ ದಿನ ಲಾಟರಿ ಅಥವಾ ಒಳ್ಳೆಯದಾಗಿರುತ್ತದೆ ಎಂಬ ನಂಬಿಕೆ ಇದೆ.
ಆಗ ಅದನ್ನು ಸುದ್ದಿ ಮಾಡಿಬಿಡುತ್ತಾರೆ ಮತ್ತು ಅದನ್ನು ತಮ್ಮ ಮಕ್ಕಳು , ಮೊಮ್ಮಕ್ಕಳಿಗೆ ಛಾಪು ಮೂಡಿಸಿ ಬಿಡುತ್ತಾರೆ.ಆಗ ಎಂದಾದರೂ ಮಕ್ಕಳಿಗೆ ಮೊಮ್ಮಕ್ಕಳಿಗೆ ಎಡಗಣ್ಣು ಹೊಡೆದುಕೊಂಡಾಗ ಏನೋ ಕೆಟ್ಟದಾಗುತ್ತದೆ ಎಂಬ ಭಾವನೆ ಮೂಡುವಂತೆ ಮಾಡಿರುತ್ತಾರೆ ಮತ್ತು ಅದೇ ರೀತಿ ಬಲಗಣ್ಣು ಹೊಡೆದುಕೊಂಡಾಗ ಏನೋ ಒಳ್ಳೆಯದಾಗುತ್ತದೆಯೆಂಬ ಸೂಚನೆಯಾಗಿರುತ್ತದೆ ಎಂಬ ಭಾವನೆ ಮೂಡಿಸಿ ಬಿಡುತ್ತಾರೆ.ಇದು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು ಆದರೆ ಒಂದು ಮಾತಂತೂ ಸತ್ಯ ಅದೇ “ನಂಬಿ ಕೆಟ್ಟವರಿಲ್ಲ”.ಯಾಕೆಂದರೆ ನಾವು ಯಾವುದನ್ನಾದರೂ ಮನಸ್ ಪೂರ್ತಿ ನಂಬಿದಾಗ ಅದು ಖಂಡಿತ ಸತ್ಯವಾಗುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಧನ್ಯವಾದಗಳು.