ವೃಷಭ ರಾಶಿಗೆ ಎತ್ತು ಪ್ರಾಣಿಯನ್ನು ಸೂಚಿಸುತ್ತದೆ ಶುಕ್ರಗ್ರಹ ಈ ರಾಶಿಗೆ ಅಧಿಪತಿಯಾದೆ ಚಂದ್ರಗ್ರಹ ಹುಚ್ಚನಾಗುತ್ತಾನೆ ಸ್ಥಿರ ಬುದ್ದಿ ಭೂ ತತ್ವವನ್ನು ಹೊಂದಿರುತ್ತದೆ ಪೃಥ್ವಿ ತತ್ವವನ್ನು ಹೊಂದಿರುತ್ತದೆ ಈ ರಾಶಿಗೆ ದಕ್ಷಿಣ ದಿಕ್ಕು ಸೂಚಿಸಿದರೆ ಮುಖದ ಬಗ್ಗೆ ಈ ರಾಶಿಯಿಂದ ನೋಡಬಹುದು ಬುಧ ಶನಿಗ್ರಹಗಳು ಮಿತ್ರರಾದರೆ ರವಿಗ್ರಹವು ಶತ್ರುನಾಗುತ್ತಾನೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.
ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಈ ರಾಶಿಯವರಿಗೆ ಪ್ರತಿಯೊಂದು ತನ್ನದಾಗಬೇಕೆಂಬವ ಮನೋಭಾವ ದೃಢ ನಿರ್ಧಾರವುಳ್ಳ ಪ್ರವೃತ್ತಿ ಕಾರ್ಯಶೀಲತೆ ಸಾಂಪ್ರದಾಯಕ ಮನೋಭಾವ ದೃಢತೆ ಸಹನೆ ಪ್ರಶಾಂತತೆ ಸೌಮ್ಯತೆ ಉದ್ದೇಶಪೂರ್ವಕ ಕೃತಿ ನಿರ್ವಾಹಣೆ ಕ್ರಿಯಾಶೀಲತೆ ಸಂಯಮ ಸೋಮಾರಿತನ ಹೆಚ್ಚಿರುತ್ತದೆ.ಆರೋಗ್ಯವಂತರು ಸಂತೋಷವಂತರು ಯಾವುದೇ ಕೆಲಸವನ್ನು ಮುಂದಕ್ಕೆ ಹಾಕದೆ ತಕ್ಷಣವೇ ಮುಗಿಸುವರು ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಅಭ್ಯಾಸವಿರುವುದು ವ್ಯಾಪಾರದಲ್ಲಿ ಅತಿಯಾದ ಆಸಕ್ತಿ ತೋರಿಸುವರು ಒಳ್ಳೆಯ ಜ್ಞಾಪಕ ಶಕ್ತಿವುಳ್ಳವರು ಕೋಪ ಬಂದರೆ ತಡೆಯಲಾರರು ಬುಧನು ಬಲವಾಗಿದ್ದರೆ ಒಳ್ಳೆಯ ಬರಹಗಾರರಾಗುವರು ವೇಗವಾಗಿ ಆಲೋಚಿಸುವರು ಅವಸರವಾಗಿ ಕೆಲಸ ಮಾಡಲು ಹೋಗಿ ತೊಂದರೆಗೆ ಸಿಲಿಕಿಕೊಳ್ಳುವರು 5-9ಕ್ಕೆ ಸಂಬಂಧಿಸಿದ ಬುಧ ಶನಿ ಶುಭವನ್ನು ಕೊಡುವರು 3-6-11ಕ್ಕೆ ಸಂಬಂಧಿಸಿದ ಚಂದ್ರ ಶುಕ್ರ ಗುರು ಅಶುಭರು
ಜಾತಕದಲ್ಲಿ ಶುಕ್ರ ಪ್ರಬಲನಾಗಿದ್ದರೆ ಅಂತಹ ವ್ಯಕ್ತಿ ಶಾಂತನೂ ಮಧುರಭಾಷಿಯೂ ಸಾರಾಸಾರ ವಿಚಾರಶಕ್ತಿ ಸಂಪನ್ನನೂ ಆಗಿರುತ್ತಾನೆ ತಾನೊಬ್ಬನೇ ಎಷ್ಟು ಜನ ಎದುರು ಬಂದರೂ ಎದುರಿಸುವ ಆತ್ಮಬಲವುಳ್ಳವನು ಆಗಿರುತ್ತಾರೆ.ಹೊಂದಾಣಿಕೆ ಚುರುಕಾದ ಮುಂದಾಲೋಚನೆ ಅತ್ಯವಶ್ಯಕ*ಪ್ರತಿನಿತ್ಯ ನೀತಿಯುಕ್ತ ಕಾರ್ಯ ಮಾಡಬೇಕು ಯಾರಿಗೂ ವಂಚನೆ ಮಾಡಬಾರದುಹೆಸರುಕಾಳನ್ನು ಧಾನ ಮಾಡಬೇಕು*ಶನಿವಾರದಂದು ಸಾಸಿವೆ ಎಣ್ಣೆ ಅಗಸಿ ಎಣ್ಣೆ ಎಳ್ಳೆಣ್ಣೆಯನ್ನು ದಾನ ಮಾಡಬೇಕು*ಶುಕ್ರವಾರದಂದು ಉಪವಾಸವಿರಬೇಕು*ಬೆಳ್ಳಿ ಉಂಗುರ ಅಥವಾ ವಜ್ರವನ್ನು ಧರಿಸಿಕೊಂಡರೆ ಶುಭಕರವಾಗುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ದೀರ್ಘ ಕಾಲದ ಅನಾರೋಗ್ಯದಿಂದ ಪಾರಾಗಲು ಈ ಮಹಾಮೃತ್ಯುಂಜಯ ಮಂತ್ರ ಜಪಿಸಿ-ಶೀಘ್ರ ಫಲದಾಯಕನೂ ಆಪತ್ ಪರಿಹಾರಕನೂ ಆದ ಮಹಾದೇವ ಶಿವನ ಹಲವಾರು ರೂಪಗಳಲ್ಲಿ ಮೃತ್ಯುಂಜಯ ರೂಪ ವಿಶಿಷ್ಟವಾಗಿದೆ “ತ್ರಯಂಬಕಂ ಯಜಾಮಹೇ..” ಎಂಬ ಮಂತ್ರದಲ್ಲಿ ಈ ಶಿವನ ರೂಪವನ್ನು ಸ್ತೋತ್ರ ಮಾಡಿದೆ.ಈ ಸ್ತೋತ್ರವನ್ನು ಸಂಧ್ಯಾಕಾಲದ ಪ್ರದೋಷ ಸಮಯದಲ್ಲಿ ಶುಚಿರ್ಭೂತರಾಗಿ ಪಠಿಸಿದರೆ ಅದ್ಭುತ ಫಲಗಳನ್ನು ನಿರೀಕ್ಷಿಸಬಹುದು ಭೈರವ ದೇವೀ ಸಂವಾದದಲ್ಲಿ ಈ ಸ್ತೋತ್ರ ನಿರೂಪಿಸಲಾಗಿದೆ.’ಮೃ ತ್ಯುಂ ಜಯತೀತಿ ಮೃತ್ಯುಂಜಯ’ ಎಂದರೆ ಅಪಮೃತ್ಯುವನ್ನು ಗೆಲ್ಲಿಸಬಲ್ಲ ಶಿವನೆಂದರ್ಥ ವೇದಮಂತ್ರದಲ್ಲಿ ಹೀಗೆ ಹೇಳಿದೆತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ|ಉರ್ವಾರುಕುಮಿವ ಬಂಧನಾತ್-ಮೃತ್ಯೋರ್ಮುಕ್ಷೀಯ ಮೂಮೃತಾತ್||ಇಲ್ಲಿನ ಶಬ್ಧಗಳು ಅರ್ಥಪೂರ್ಣವಾಗಿದೆ ಅವನ್ನು ತಿಳಿಯುವುದು ಅವಶ್ಯಕವಾಗಿದೆ ತ್ರಯಂಬಕಂ ಎಂದರೆ ಮೂರು ನೇತ್ರಗಳುಳ್ಳ ಶಿವನನ್ನು ಜ್ಞಾನ ಇಚ್ಛಾ ಕ್ರಿಯೆ ಇವ್ ಈ ಮೂರು ನೇತ್ರಗಳು,
ಯಜಾಮಹೇ ಎಂದರೆ ಆರಾಧಿಸುತ್ತೇವೆ ಇದು ಸಂಕಲ್ಪ ವಾಕ್ಯವಾಗಿದೆ ಮಂತ್ರದ ಮುಂದಿನ ಭಾಗದಲ್ಲಿ ಮೃತ್ಯುಂಜಯ ಮಹಿಮೆ ಇದೆ ಸುಗಂಧಿಂ- ಗಂಧರೂಪನಾದ ಪ್ರಸನ್ನಚಿತ್ತನಾದಪುಷ್ಟಿವರ್ಧನಂ- ಭಕ್ತರಿಗೆ ಪುಷ್ಟಿ ಧೈರ್ಯ ಧೃತಿ ತಾಳ್ಮೆ ನೀಡುವ ತ್ರಯಂಬಕ ರುದ್ರನುಮಾಂ- ನನ್ನನ್ನು , ಮೃತ್ಯೋಃ- ಅಪಮೃತ್ಯುವಿನಿಂದ ಪ್ರೀತಿಯಿಂದ ಸತ್ಯ ಶಕ್ತಿಯಿಂದ ಮುಕ್ತಿಗೊಳಿಸಲಿ ಕಾಪಾಡಲಿ ಎಂದರ್ಥ
ಈ ಮಂತ್ರವನ್ನು 27,54,108 ಬಾರಿ ಜಪಿಸಿದರೆ ಭಯ ನಿವಾರಣೆ ರೋಗಪರಿಹಾರ ಅಪಘಾತ ನಿವಾರಣೆಯಾಗುತ್ತದೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp