ಎಲ್ಲರಿಗೂ ನಮಸ್ಕಾರ, ಬಹಳಷ್ಟು ಜನ ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ ಕಷ್ಟಗಳಿಂದ ನೊಂದು ಕೊಂಡವರು ಇರುತ್ತಾರೆ. ಇನ್ನು ಕೆಲವು ಆರೋಗ್ಯ ಸರಿ ಇಲ್ಲದೇ ಕಷ್ಟಗಳನ್ನು ಅನುಭವಿಸುತ್ತಾರೆ. ಇನ್ನು ಆರೋಗ್ಯ ಸಮಸ್ಯೆಗಳು ಅಲ್ಪಕಾಲದು ಆದರೆ ಕೆಲವು ದೀರ್ಘಾವಧಿ ಆಗಿರುತ್ತದೆ ಮನುಷ್ಯನನ್ನು ಕಷ್ಟಕ್ಕೆ ನೂಕುತ್ತದೆ. ಅದನ್ನು ಪ್ರಾರಂಭದಲ್ಲಿ ಸರಿ ಮಾಡಿಕೊಂಡರೆ ಬಹಳಷ್ಟು ಒಳ್ಳೆಯದು.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಆದರೆ ವಾಧಿ ಅಥವಾ ರೋಗ ಹೆಚ್ಚಾದಾಗ ಯಾರಿಂದಲೂ ಸರಿ ಮಾಡಲು ಸಾದ್ಯವಿಲ್ಲ. ಇಂತಹ ಸಮಸ್ಯೆಗಳು ಕೈ ಮೀರಿ ಹೋದಾಗ ಕಷ್ಟ ಅಷ್ಟಿಷ್ಟಲ್ಲ. ದೀರ್ಘಕಾಲಿಕವಾಗಿ ಕಷ್ಟಗಳು ಹೆಚ್ಚಾದಾಗ ಕಂತೆ ಹಣದ ಹರಿವು ಬೇಕಾಗುತ್ತದೆ. ಅಂತಹ ಬಾದೇ ಗಳನ್ನು ಅನುಭವಿಸುವವರು ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು ಅವರ ಮನಸು ಪ್ರಶಾಂತವಾಗಿ ಭಗವಂತನ ಕೃಪೆಯಿಂದ ಅನೇಕ ದೀರ್ಘಕಾಲಿಕ ವಾಧ್ಯಿಗಳು ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.
ಯಾವುದಾದರೂ ಒಂದು ಒಳ್ಳೆಯ ದಿನವನ್ನು ನೋಡಿಕೊಂಡು ಆ ದಿನದಿಂದ ನೀವು ಈ ಮಂತ್ರವನ್ನು ಪಠಿಸಬೇಕು ನೀವು ಮಾಡಾಬೇಕಾಗಿದ್ದು ಇಷ್ಟೆ ನಿಮ್ಮ ಮನೆಯ ದೇವರ ಕೋಣೆಯನ್ನು ಸುಚಿಗೊಳಿಸಿಕೊಂಡು ದಕ್ಷಿಣಾಭಿ ಮುಖ ಮಾಡಿಕೊಂಡು ಒಂದು ಕೆಂಪು ವಸ್ತ್ರವನ್ನು ಹಾಸಿಕೊಳ್ಳಿ ಒಂದು ತಾಮ್ರದ ತಂಬಿಗೆಯನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿಯನ್ನು ಹಾಕಿ ತೆಂಗಿನ ಕಾಯಿಯ ಕಳಸವನ್ನು ಸಿದ್ದ ಮಾಡಿಕೊಳ್ಳಿ.
ಹೀಗೆ ಆ ಕಳಸಕ್ಕೆ ಇಷ್ಟ ದೇವರನ್ನು ಆಹ್ವಾನಿಸಿಕೊಳ್ಳಿ. ಈ ಕಳಸ ಕ್ಕೆ ದೇವರ ಆಹ್ವಾನ ಮಾಡಿ ಕೊಂಡ ನಂತರ ಕೊಬ್ಬರಿ ಎಣ್ಣೆ ಮತ್ತು ಸಾಸಿವೆ ಎಣ್ಣೆಯಿಂದ ಕೆಂಪು ಬತ್ತಿಗಳಲ್ಲಿ ದೀಪ ಹಚ್ಚಿ ಪ್ರಾರ್ಥನೆ ಮಾಡಿಕೊಳ್ಳಿ. ಹೀಗೆ ಪೂಜಿಸುತ್ತ ಓಂ ಭಗವತೇ ನರಸಿಂಹಾಯ ನಮಃ ಎಂಬ ಮಂತ್ರವನ್ನು 11 ಬಾರಿ ಅಥಾವ 108 ಬಾರಿ ಪಠಿಸಿ. ಇದು ನೀವು ಮನಸಾ ಕರ್ಮೇಣ ವಾಚೇನಾ ಮಾಡಿದ್ರೆ ಸಾಕು ಆ ಲಕ್ಷ್ಮಿ ನರಸಿಂಹನ ಕೃಪೆ ಖಂಡಿತಾ ಉಂಟಾಗುತ್ತದೆ.
ಅಥಾವ ಓಂ ನಮೋ ಲಕ್ಷ್ಮಿ ನಾರಾಸಿಂಹಾಯ ನಮಃ ಎನ್ನುವ ಮಂತ್ರವನ್ನು 108 ಬಾರಿ ಪಠಿಸಿದರೆ ಸಾಕು ನಿಮ್ಮ ಸಮಸ್ತ ಬಾದೇಗಳು ತೊಲಗಿ ಹೋಗುತ್ತವೆ. ನಿಮಗೆ ಸಮಯ ಇದ್ದರೆ ಮೂರು ಬಾರಿ ಹೇಳಬಹುದು ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೇಳಬಹುದು ಹೀಗೆ 11 ಬಾರಿ ಹೇಳಿದರೆ ಸಮಸ್ತ ಸಂಪನ್ಮೂಲ ದೊರೆಯುತ್ತದೆ, ಆರೋಗ್ಯ ವೃದ್ಧಿಸುತ್ತದೆ ಇನ್ನೂ ನೀವು ಬೇಳೆ ಪಾಯಸ ಚಿತ್ರಾನ್ನ ವನ್ನು ನೈವೇದ್ಯ ಮಾಡಿ ಆ ನೈವೇದ್ಯವನ್ನು ಮನೆಯವರೇ ತಿನ್ನಬೇಕು.