ರಾತ್ರಿ ಉಳಿದ ಅನ್ನದಿಂದ ಈ ಚಿಕ್ಕ ಕೆಲಸವನ್ನು ನೀವು ನಿಮ್ಮ ಮನೆಗಳಲ್ಲಿ ಮಾಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹದಿಂದ ಎಲ್ಲ ಸಂಕಷ್ಟಗಳು ಕಳೆಯುತ್ತದೆ. ಅನ್ನಪೂಣೇಶ್ವರಿ ದೇವಿ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.ಆಹಾರಕ್ಕೆ ಅನ್ನಕ್ಕೆ ಯಾವುದೇ ಕೊರತೆಗಳು ಉಂಟಾಗುವುದಿಲ್ಲ.ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಯಿತೆಂದರೆ ನಿಮ್ಮ ಅದೃಷ್ಟ ಬದಲಾಗೋದು ಖಚಿತ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸ್ವಲ್ಪ ಹೆಚ್ಚು ಕಮ್ಮಿ ಅಡುಗೆ ಮಾಡುತ್ತಾರೆ.ಆದರೆ ಆ ಎಲ್ಲ ಆಹಾರವನ್ನು ತಿಂದು ಮುಗಿಸಿಬಿಡುತ್ತೇವೆ , ಇನ್ನು ಕೆಲವರ ಮನೆಯಲ್ಲಿ ಹಾಗೆ ಉಳಿದು ಬಿಡುತ್ತದೆ.ಆದರೆ ಮನೆಯಲ್ಲಿ ಉಳಿಯುವ ಆಹಾರವನ್ನು ಪ್ರತಿ ದಿನ ರಾತ್ರಿ ಊಟವಾದ ನಂತರ ಒಂದು ತುತ್ತು ಅನ್ನವನ್ನಾದರೂ ನೀವು ಎತ್ತಿಡಬೇಕು.ಯಾವುದೇ ಕಾರಣಕ್ಕೂ ನೀವು ಮಾಡಿರುವ ಅಡುಗೆಯನ್ನು ಬಿಸಾಡಬೇಡಿ ಬದಲಿಗೆ ಒಂದು ತುತ್ತು ಅನ್ನವನ್ನು ಎತ್ತಿಡಿ..
ಹೀಗೆ ಯಾಕೆ ಮಾಡುತ್ತಾರೆ ಹಾಗೂ ಮಾಡಬೇಕು ಎನ್ನುವುದನ್ನು ನೋಡುವುದಾದರೆ,ರಾತ್ರಿಯಲ್ಲಿ ಮಲಗಿದ ಮೇಲೆ ನಮ್ಮ ಪೂರ್ವಿಜರು ಬಂದು ಅಡುಗೆಮನೆಯಲ್ಲಿ ಆಹಾರಕ್ಕಾಗಿ ಹುಡುಕುತ್ತಾರಂತೆ ಹಾಗೂ ಒಂದು ತುತ್ತು ಮಾಡಿದ ಅಡುಗೆ ಇದ್ದರೆ ಸಂತೃಪ್ತಿಯಿಂದ ಹರಸಿ ಹೋಗುತ್ತಾರೆಂದು ನಂಬಲಾಗಿದೆ.ಇನ್ನು ರಾತ್ರಿ ಮಲಗುವಾಗ ಎತ್ತಿಟ್ಟ ಒಂದು ತುತ್ತನ್ನು ಯಾವುದಾದರೂ ಮೂಕ ಪ್ರಾಣಿಗಳಿಗೆ ತಿನ್ನಿಸುವುದು ಒಳ್ಳೆಯದು.
ಹೀಗೆ ಮೂಕ ಪ್ರಾಣಿಗಳಿಗೆ ತಿನ್ನಿಸುವುದಕ್ಕೂ ಒಂದು ಪದ್ಧತಿ ಇದೆ ಅದೇನೆಂದರೆ ರಾತ್ರಿ ಒಂದು ತುತ್ತು ಎತ್ತಿಟ್ಟು ಬೆಳಗ್ಗೆ ಎದ್ದ ತಕ್ಷಣ ಕೈ , ಕಾಲು , ಮುಖವನ್ನು ತೊಳೆದುಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಶ್ವಾನ , ಹಸು ಹೀಗೆ ಯಾವುದೇ ಮೂಕ ಪ್ರಾಣಿಗಳಿಗೆ ಆ ಒಂದು ತುತ್ತನ್ನು ನೀಡಿದರೆ ನಮ್ಮ ಪೂರ್ವಿಕರ ಆತ್ಮ ತೃಪ್ತಿಯಾಗುತ್ತದೆ ಹಾಗೂ ನಮಗೆ ಆಶೀರ್ವಾದಿಸುತ್ತಾರೆ.ಅಷ್ಟೇ ಅಲ್ಲದೆ ಲಕ್ಷ್ಮೀ ದೇವಿಯ ಅನುಗ್ರಹವು ಸಹ ಸಿಗಲಿದೆ.

ಧನ್ಯವಾದಗಳು.