ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಮಾಳವಿಕಾ ಅವಿನಾಶ್ ಅವರ ಜೀವನದ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತೆ…
ಯಾರಿಗೂ ಈ ರೀತಿ ಕಷ್ಟ ಬೇಡ ಅನಿಸುತ್ತೆ .(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮಾಳವಿಕಾ ಅವರು ಜನಿಸಿದ್ದು ತಮಿಳುನಾಡಿನಲ್ಲಿ , ತಂದೆ ಎನ್ ಗಣೇಶನ್ ತಾಯಿ ಸಾವಿತ್ರಿ.ಬಾಲ್ಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮಿಳುನಾಡಿನಲ್ಲಿಯೇ ಮುಗಿಸಿದರು ನಂತರ ಬೆಂಗಳೂರಿನಲ್ಲಿ ಲಾ ಪದವಿಯನ್ನು ಪಡೆದುಕೊಂಡರು.
ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಡ್ಯಾನ್ಸರ್ ಆಗಿದ್ದ ಅವರು ಭರತನಾಟ್ಯವನ್ನು ಕಲಿತಿದ್ದರು.ಮಾಳವಿಕಾ ಅವರು ಅವಿನಾಶ್ ಅವರ ಜೊತೆ ಸಿನಿಮಾ ಮಾಡುತ್ತಿದ್ದ ವೇಳೆ ಇಬ್ಬರಿಗೂ ಪ್ರೀತಿಯಾಗಿ ಮದುವೆ ಕೂಡ ಆದರು.ಪದವಿ ಶಿಕ್ಷಣವನ್ನು ಪಡೆದ ನಂತರ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಲು ಹಲವು ಅವಕಾಶಗಳು ಆಫರ್ ಗಳು ಹುಡುಕಿಕೊಂಡು ಬಂದವು.
ಕಿರುತೆರೆಯ ಮೂಲಕ ಮಾಳವಿಕಾ ಅವರು ಕನ್ನಡದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಡುವುದರ ಮೂಲಕ ಸಾಕಷ್ಟು ಹೆಸರು ಗಳಿಸಿಕೊಂಡಿದ್ದಾರೆ.ಸದ್ಯಕ್ಕೆ ರಾಜಕೀಯವಾಗಿ ಬಿಜೆಪಿ ಪಾರ್ಟಿಯಲ್ಲಿ ಸಕ್ರಿಯವಾಗಿದ್ದಾರೆ.ಇನ್ನು ಇವರಿಗೆ ಒಬ್ಬ ಮಗ ಕೂಡ ಇದ್ದಾರೆ.ಪಾಪ ಅವರ ಪರಿಸ್ಥಿತಿ ಗೊತ್ತಾದರೆ ನಿಮಗೆ ಕಣ್ಣೀರು ಬರುತ್ತೆ .ಮಾಳವಿಕಾ ಹಾಗೂ ನಟ ಅವಿನಾಶ್ ದಂಪತಿಗಳಿಗೆ ಒಂದು ಗಂಡು ಮಗುವಿದೆ ಆದರೆ ದುರದೃಷ್ಟವಶಾತ್ ಆ ಮಗು ಹುಟ್ಟುತ್ತಲೇ ಬುದ್ಧಿಹೀನ ಮಗುವಾಗಿ ಜನಿಸಿತ್ತು.ಬುದ್ಧಿಶಕ್ತಿ ಕಡಿಮೆ ಇರುವ ಮಗುವನ್ನು ನೋಡಿ ಇಬ್ಬರೂ ಬೇಸರ ಮಾಡಿಕೊಳ್ಳದೆ ಆ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.
ಈ ಮಗು ಹುಟ್ಟಿದಾಗ ಮಾಳವಿಕ ಹಾಗೂ ಅವಿನಾಶ್ ಅವರು ಹಲವು ಜನರಿಂದ ಅನೇಕ ನಿಂದನೆ ಅನುಭವಿಸಿದ್ದಾರೆ.
ಅವಿನಾಶ್ ಹಾಗೂ ಮಾಳವಿಕಾ ಅವರಿಗೆ 14 ವರ್ಷಗಳ ವಯಸ್ಸಿನ ಅಂತರ ಇದ್ದುದರಿಂದ ಅವರಿಗೆ ಈ ರೀತಿ ಮಗು ಹುಟ್ಟಿದೆ ಅನ್ನೋ ಚುಚ್ಚು ಮಾತುಗಳು ಕೇಳಿ ಬಂದಿದ್ದವಂತೆ.ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಮಾಳವಿಕಾ ಅವಿನಾಶ್ ಆ ಮಗುವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.ಮಾಳವಿಕಾ ಹಾಗೂ ಅವಿನಾಶ್ ಅವರಿಗೆ ತಾವು ಬದುಕಿರುವ ತನಕ ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಆದರೆ ಮುಂದೆ ಯಾರು ನೋಡಿಕೊಳ್ಳುತ್ತಾರೆ ಎನ್ನುವ ಚಿಂತೆ ತುಂಬಾ ಸಲ ಕಾಡಿದೆಯಂತೆ ಏಕೆಂದರೆ ವೈದ್ಯರು ಹೇಳುವ ಪ್ರಕಾರ ಆ ಮಗುವಿಗೆ ಬುದ್ಧಿ ಶಕ್ತಿ ಬರುವುದು ತುಂಬ ಅನುಮಾನ ಎಂದಿದ್ದಾರೆ.
ಕಿರುತೆರೆ , =ಬೆಳ್ಳಿತೆರೆ ಮೇಲೆ ಹೀಗೆ ನಮ್ಮನ್ನೆಲ್ಲ ರಂಜಿಸುವ ನಗಿಸುವ ಕಲಾವಿದರು ಕೂಡ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ದುಃಖ ಅನುಭವಿಸುತ್ತಾ ಇರುತ್ತಾರೆ ಎನ್ನುವುದಕ್ಕೆ ಮಾಳವಿಕ ಅವಿನಾಶ್ ಅವರ ಜೀವನವೇ ಪ್ರತ್ಯಕ್ಷ ಸಾಕ್ಷಿ.ನೀವು ಸಹ ಅವರ ಮಗು ಬೇಗ ಹುಷಾರಾಗಲಿ ಅಂತ ಆ ದೇವರಲ್ಲಿ ಕೇಳಿಕೊಳ್ಳುತ್ತ ಹುಷಾರಾಗು ಪುಟ್ಟ ಎಂದು ಕಾಮೆಂಟ್ ಮಾಡಿ ತಿಳಿಸಿ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsappಧನ್ಯವಾದಗಳು.