ಶಾಸ್ತ್ರಗಳ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತಿನ್ನುವ ಆಹಾರದ ಬಗ್ಗೆ ಗಮನವಿಡಬೇಕು.ಇದು ಆತನ ಆರೋಗ್ಯದ ಜೊತೆ ದೇವಾನುದೇವತೆಗಳ ಕೃಪೆ ಪಡೆಯುವಲ್ಲಿ ನೆರವಾಗುತ್ತದೆ.ಪ್ರಾಚೀನ ಕಾಲದಿಂದಲೂ ಊಟದ ಬಗ್ಗೆ ಅನೇಕ ಪದ್ಧತಿಗಳು ನಡೆದುಕೊಂಡು ಬಂದಿದ್ದೇವೆ.ಅದರಲ್ಲಿ ಕೆಲವು ನಿಯಮಗಳನ್ನು ತಿಳಿಯೋಣ ಬನ್ನಿ…
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಭೋಜನ ಮಾಡುವಾಗ ವ್ಯಕ್ತಿಯ ಮುಖ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು.ಇದು ಶರೀರದಲ್ಲಿ ಹೆಚ್ಚು ಶಕ್ತಿ ಉತ್ಪತ್ತಿಗೆ ನೆರವಾಗುತ್ತದೆ.ಧರ್ಮಗ್ರಂಥಗಳ ಪ್ರಕಾರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆಹಾರ ಸೇವನೆ ಮಾಡುವುದು ಅಶುಭ.ಈ ದಿಕ್ಕಿನಲ್ಲಿ ಆಹಾರ ತಿನ್ನುವುದರಿಂದ ರೋಗ ಹೆಚ್ಚಾಗುತ್ತದೆ.ಆಹಾರವನ್ನು ಬಿದಿರಿನ ಅಥವಾ ಮರದ ಹಲಗೆ ಮೇಲಿಟ್ಟು ತಿನ್ನಬೇಕು .
ವ್ಯಕ್ತಿ ಸ್ನಾನ ಮಾಡಿ ಪವಿತ್ರವಾಗಿ ಆಹಾರ ತಯಾರಿಸಬೇಕು.ಕೈಯಲ್ಲಿ ಭೋಜನದ ಬಟ್ಟಲು ಹಿಡಿದುಕೊಂಡು ಅಥವಾ ನಿಂತು ಎಂದು ಆಹಾರ ಸೇವನೆ ಮಾಡಬಾರದು.ಸದಾ ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡಬೇಕು.ಅಡುಗೆ ಮಾಡುವ ಗಮನ ಸುಶಾಂತ ವಾಗಿಟ್ಟುಕೊಳ್ಳಬೇಕು ಯಾಕೆಂದರೆ ಯಾವುದಾದರೂ ದೇವರ ಧ್ಯಾನ ಮಾಡುತ್ತ ಆಹಾರ ತಯಾರಿಸಬಹುದು
ಭೋಜನ ಮಾಡುವ ಮೊದಲು ಅನ್ನ ದೇವತೆ ಅನ್ನಪೂರ್ಣೆಯನ್ನು ಸ್ಮರಿಸಬೇಕು..

ಧನ್ಯವಾದಗಳು.