ಈಗಿನ ಕಾಲದಲ್ಲಿ ಕಾಯಿಲೆಗಳು ತಪ್ಪಿದ್ದಲ್ಲ ಒಂದಲ್ಲ ಒಂದು ತೊಂದರೆ ಇದ್ದೇ ಇರುತ್ತದೆ. ಕೂದಲು ಉದುರುವುದರಿಂದ ಹಿಡಿದು ಮೂಳೆಗಳ ಸೆಳೆತದ ವರೆಗೆ ಒಂದಲ್ಲ ಒಂದು ತೊಂದರೆಯಿಂದ ಬಳಲುತ್ತಿರುತ್ತಾರೆ ಅದರಲ್ಲೂ ಮುಖ್ಯವಾಗಿ ಕೂದಲು ಉದುರುವುದು ,ಚರ್ಮದ ತೊಂದರೆ ,ಕಣ್ಣಿನ ದೃಷ್ಟಿ ಕಡಿಮೆಯಾಗುವುದು , ದೇಹದ ತೂಕ ಹೆಚ್ಚಾಗುವುದು ,ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳ ಸೆಳೆತ ,ಸಂಧಿವಾತ ,ಕೀಲು ನೋವು ಕಂಡು ಬರುವುದು.ಡಯಾಬಿಟಿಸ್ ,ರಕ್ತಹೀನತೆ ,ಥೈರಾಯಿಡ್ ಇವೆಲ್ಲ ಕೆಲವು ಮುಖ್ಯ ತೊಂದರೆಯಷ್ಟೇ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇನ್ನು ಈ ಬೀಜದ ಸೇವನೆಯಿಂದ ನಮ್ಮ ದೇಹದಿಂದ 90% ರಷ್ಟು ಕಾಯಿಲೆಯನ್ನು ಬೇರು ಸಹಿತ ಹೋಗಲಾಡಿಸಬಹುದು.
ಆ ಬೀಜ ಯಾವುದೆಂದರೆ ಅಗಸೆ ಬೀಜ ಇದನ್ನು ಇಂಗ್ಲಿಷ್ನಲ್ಲಿ ಪ್ಲಾಕ್ಸ್ ಸೀಡ್ಸ್ ಎಂದು ಕರೆಯಲಾಗುತ್ತದೆ.ಅಗಸೆ ಬೀಜದಲ್ಲಿ ಹೇರಳವಾದ ನಾರಿನಂಶವಿದೆ.ಇದರಲ್ಲಿ ಒಮೆಗಾ ತ್ರಿ ಪ್ಯಾಟಿ ಆಸಿಡ್ ಇದೆ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ,ಆ್ಯಂಟಿ ಫಂಗಲ್ ,ಆ್ಯಂಟಿ ವೈರಲ್ ಗುಣಗಳನ್ನು ಇದು ಹೊಂದಿದೆ.ಅಗಸೆ ಬೀಜವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಯೋಣ..
ಅಗಸೆ ಸೇವನೆಯಿಂದ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.ಇದರಲ್ಲಿ ನಾರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದು ಜೀರ್ಣಕ್ರಿಯೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.ಇದರಲ್ಲಿ ಲಿಗ್ಸೆನ್ಸ್ ಇದೆ ಇದು ಆ್ಯಂಟಿ ಆಕ್ಸಿಡೆಂಟ್ ರೀತಿಯಲ್ಲಿ ಕಾರ್ಯ ನಿರ್ವಸುತ್ತದೆ.ಈ ಲಿಗ್ಸೆನ್ಸ್ ಶರೀರದಲ್ಲಿರುವ ಹಾನಿಕಾರಕ ಫ್ರಿ ರ್ಯಾಡಿಕಲ್ಸನ್ನು ಹೋಗಲಾಡಿಸುತ್ತದೆ.ಈ ಫ್ರೀ ರ್ಯಾಡಿಕಲ್ಸ್ ಗಳು ಚಯಾಪಚಯ ವನ್ನು ಕಡಿಮೆ ಮಾಡಿ ದೇಹದ ತೂಕವನ್ನು ಹೆಚ್ಚಿಸುತ್ತದೆ.
ಇದರಿಂದಾಗಿಯೇ ದೇಹದ ತೂಕ ಹೆಚ್ಚಾಗುತ್ತದೆ ಅಂದರೆ ಅಗಸೆ ಬೀಜ ಹಾನಿಕಾರಕ ಪ್ರಿ ರ್ಯಾದಿಕಲ್ಸನ್ನು ಹೋಗಲಾಡಿಸಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ ಹಸಿವನ್ನು ಕೂಡ ಕಡಿಮೆ ಮಾಡುತ್ತದೆ.
ಕೂದಲ ಆರೈಕೆಗೆ ಉತ್ತಮ ಅಗಸೆ ಬೀಜದಲ್ಲಿರುವ ಒಮೆಗಾ ತ್ರಿ ಪ್ಯಾಟಿ ಆಸಿಡ್ ಅಂಶವು ಕೂದಲಿಗೆ ತುಂಬಾನೇ ಉತ್ತಮ.
ಅಗಸೆ ಬೀಜ ಕೂದಲಿನ ಬುಡಕ್ಕೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ.ಇದು ಕೂದಲ ಬುಡವನ್ನು ಒಣಗಲು ಬಿಡುವುದಿಲ್ಲ ,ಕೂದಲು ಉದುರುವುದು ನಿಂತು ಕೂದಲ ಬೆಳವಣಿಗೆ ಚೆನ್ನಾಗಿ ಆಗುತ್ತದೆ,ಕೂದಲು ಬಲಶಾಲಿಯಾಗುತ್ತದೆ.ಚರ್ಮದ ಆರೈಕೆಗೆ ಉತ್ತಮ:ಅಗಸೆ ಬೀಜದಲ್ಲಿರುವ ಒಮೆಗಾ ತ್ರಿ ಪ್ಯಾಟಿ ಆಸಿಡ್,ಮುಖದಲ್ಲಿ ಮೂಡುವ ನೆರಿಗೆಗಳನ್ನು ಕಡಿಮೆಗೊಳಿಸುತ್ತದೆ.ಮುಖಕ್ಕೆ ಕಾಂತಿಯನ್ನು ಒದಗಿಸುತ್ತದೆ ಅಷ್ಟೇ ಅಲ್ಲಡ್3 ಚರ್ಮದ ಕ್ಯಾನ್ಸರ್ ಆಗದಂತೆ ತಡೆಯುತ್ತದೆ.*ಉಗುರುಗಳಿಗೆ ಉತ್ತಮ:ಕೆಲವರ ಉಗುರು ಪೋಷಕಾಂಶದ ಕೊರತೆಯಿಂದ ತುಂಡಾಗುತ್ತದೆ.ಈ ಸಮಸ್ಯೆ ಇರುವವರು ಅಗಸೆ ಬೀಜವನ್ನು ಸೇವಿಸುವುದು ಉತ್ತಮ ಇದರಿಂದ ಉಗುರುಗಳು ಬಲಶಾಲಿಯಾಗುತ್ತದೆ.
ಸರಿಯಾಗಿ ಪೀ ರಿ ಯಡ್ಸ್ ಸಮಯಕ್ಕೆ ಆಗದಿರುವುದನ್ನು ಸರಿಪಡಿಸುತ್ತದೆ. ಯಾರಿಗೆ ಪೀರಿಯಡ್ಸ್ ಸರಿಯಾದ ಸಮಯಕ್ಕೆ ಆಗುವುದಿಲ್ಲವೋ ಅಥವಾ ಪೀರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು ಕಂಡುಬರುತ್ತದೆಯೋ
ಅಂಥವರು ತಪ್ಪದೇ ಅಗಸೆ ಬೀಜದ ಸೇವನೆ ಮಾಡಿದರೆ ಉತ್ತಮ.ಇದರ ಸೇವನೆಯಿಂದ ಬಿಳಿ ಸೆರಗು ಅಂದ್ರೆ ವೈಟ್ ಡಿಸ್ ಚಾರ್ಜ್ ಸಮಸ್ಯೆ ಕೂಡ ಸರಿಪಡಿಸಿಕೊಳ್ಳಬಹುದು. ಮಹಿಳೆಯರಲ್ಲಿ ಕಂಡು ಬರುವ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಯನ್ನು ಸರಿಪಡಿಸುತ್ತದೆ.ಇದರ ಸೇವನೆಯಿಂದ ಗಾಯಗಳು ಬೇಗನೆ ಒಣಗುತ್ತದೆ.ಬ್ಲಡ್ ಸರ್ಕುಲೇಶನ್ ಅನ್ನು ಉತ್ತಮಗೊಳಿಸುತ್ತದೆ.ಅಗಸೆ ಬೀಜದ ಸೇವನೆಯಿಂದ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು.ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.ಹೃದಯದ ಆರೋಗ್ಯಕ್ಕೆ ಉತ್ತಮ.ಇದು ಹೃದಯ ನಾಳದಲ್ಲಿ ಜಮೆಗೊಂಡ ಕೆಟ್ಟ ಕೊಲೆಸ್ಟ್ರಾಲನ್ನು ಹೋಗಲಾಡಿಸುತ್ತದೆ ಇದರಿಂದ ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ.ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.ಟೈಪ್ 1 ಹಾಗೂ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಅಗಸೆ ಬೀಜ ರಾಮಬಾಣದಂತೆ ಕೆಲಸ ಮಾಡುತ್ತದೆ.ಸೊಂಟ ನೋವು ,ಮೂಳೆಗಳ ಸೆಳೆತ ,ಕೀಲು ನೋವು ಸಂಧಿವಾತದಂತಹ ಸಮಸ್ಯೆಯಿಂದ ಬಳಲುತ್ತಿರುವವರು ತಪ್ಪದೇ ಅಗಸೆ ಬೀಜವನ್ನು ಸೇವಿಸಿ. ಇದರಿಂದ ನಿಮಗೆ ಅನೇಕ ಲಾಭಗಳು ದೊರೆಯುತ್ತದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಕಿಡ್ನಿಯ ತೊಂದರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ.
- ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಅಂಥವರು ಅಗಸೆ ಬೀಜ ಸೇವನೆ ಮಾಡಿದರೆ ಉತ್ತಮ.
- ಥೈರಾಯಿಡ್ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಅಗಸೆ ಬೀಜಗಳಿಗಿವೆ.
- ಅಗಸೆ ಬೀಜವನ್ನು ಹೇಗೆ ಸೇವಿಸಬೇಕು ?
ಅಗಸೆ ಬೀಜವನ್ನು ಪುಡಿ ಮಾಡಿ ಒಂದು ಡಬ್ಬದಲ್ಲಿ ಹಾಕಿಡಿ. ಇದನ್ನು ಪ್ರತಿದಿನ ಮಲಗುವ ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಹಾಗೇ ಇಟ್ಟು ಬಿಡಿ. ಬೆಳಗ್ಗೆ ಇದನ್ನು ಸ್ವಲ್ಪ ಬಿಸಿ ಮಾಡಿ , ಕುದಿಸಬಾರದು
ಸ್ವಲ್ಪ ಉಗುರು ಬೆಚ್ಚಗೆ ಮಾಡಿದರೆ ಸಾಕು.ಇದನ್ನು ಖಾಲಿ ಹೊಟ್ಟೆಗೆ ಕುಡಿಯಿರಿ ಅಥವಾ ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಚಪಾತಿ ಹಿಟ್ಟಿಗೆ ಬೆರೆಸಿ ಚಪಾತಿ ತಯಾರಿಸಿ ಸೇವಿಸಬಹುದು ಅಥವಾ ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಬೆಳಗ್ಗೆ ಉಗುರು ಬೆಚ್ಚಗಿನ ನೀರಿಗೆ ಹಾಕಿ ಕುಡಿಯಬಹುದು.
- ಅಗಸೆ ಬೀಜವನ್ನು ಸೇವಿಸುವಾಗ ಈ ತಪ್ಪು ಮಾಡಲೇಬೇಡಿ
ಪ್ರತಿ ದಿನ ಒಬ್ಬ ವ್ಯಕ್ತಿ 20 ಗ್ರಾಂ ಅಗಸೆ ಬೀಜದ ಸೇವನೆಯನ್ನು ಮಾಡಬಹುದು ಅದಕ್ಕಿಂತ ಹೆಚ್ಚಿನ ಸೇವನೆ ಬೇಡ.ಇದು ಅಗಸೆ ಬೀಜವನ್ನು ಸೇವಿಸುತ್ತಿದ್ದರೆ ಚೆನ್ನಾಗಿ ನೀರು ಕುಡಿಯಲು ಮರೆಯದಿರಿ.ಅಗಸೆ ಬೀಜವನ್ನು ಯಾರು ಸೇವಿಸಬಾರದು ? ಗರ್ಭಿಣಿ ಮಹಿಳೆಯರು ಸೇವಿಸಬಾರದು,ಕ್ಯಾನ್ಸರ್ ಪೀಡಿತರು ಸೇವಿಸಬಾರದು ,ಅಗತ್ಯಕ್ಕಿಂತ ಹೆಚ್ಚು ದೇಹದ ಉಷ್ಣತೆ ಅಂದ್ರೆ ಬಾಡಿ ಹೀಟ್ ಇರುವವರು ಸೇವಿಸಬಾರದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಧನ್ಯವಾದಗಳು.