ಹಲವಾರು ಜನರ ಜೀವನದಲ್ಲಿ ಹೆಚ್ಚಾಗಿ ಸಾಲದ ಸಮಸ್ಯೆಗಳು, ಹಣದ ಕೊರತೆಗಳು ಹೆಚ್ಚಾಗಿರುತ್ತವೆ. ಇಲ್ಲಿ ಜನರು ಸಾವಿರಾರು ಪ್ರಯತ್ನಗಳನ್ನು ಮಾಡಿದರು ಎಷ್ಟೇ ಕಷ್ಟ ಪಟ್ಟರು ಹಣ ಸಿಗುತ್ತಿರಲಿಲ್ಲ. ಇಲ್ಲಿ ಜನರು ಹಲವಾರು ಉಪಯೋಗಗಳನ್ನು ಮಾಡಿದರು ಸಹ ಹಣದ ಸಮಸ್ಯೆಯಿಂದ ಆಚೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ.ಶುಂಠಿ ನಿಮ್ಮ ದುರ್ಭಾಗ್ಯ ವನ್ನು ದೂರಮಾಡುತ್ತದೆ. ಈ ಚಿಕ್ಕ ಪ್ರಯೋಗವನ್ನು ಮಾಡಿ ನಿಮ್ಮ ದುರ್ಭಾಗ್ಯವನ್ನು ಸೌಭಾಗ್ಯವನ್ನಾಗಿ ಮಾಡಿಕೊಳ್ಳಬಹುದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಅಡುಗೆ ಮನೆಯಲ್ಲಿ ಸಿಗುವ ಚಿಕ್ಕ ಚಿಕ್ಕ ವಸ್ತುಗಳಿಂದ ನಿಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡಬಹುದು. ಶುಂಠಿಯಲ್ಲಿ ದಿವ್ಯವಾದ ಶಕ್ತಿ ಅಡಗಿರುತ್ತದೆ. ಒಂದು ವೇಳೆ ನಿಮಗೆ ಏನಾದರೂ ಕಪ್ಪು ಶುಂಠಿ ಏನಾದರು ಸಿಕ್ಕರೆ ನಿಮ್ಮ ಅದೃಷ್ಟ ಬದಲಾಗುತ್ತದೆ.1, ಶುಂಠಿ ತೆಗೆದುಕೊಂಡು ಸ್ಟಾರ್ ರೀತಿ ಕಟ್ ಮಾಡಬೇಕು.ನಂತರ ಮನೆಯ ಚೌಕಟ್ಟಿನ ಬಲ ಭಾಗದ ಹತ್ತಿರ ಮಣ್ಣನ್ನು ತೆಗೆದು ಶುಂಠಿಯನ್ನು ಊತಕಬೇಕು.ನಂತರ ಮಣ್ಣು ಹಾಕಿ ನೀರನ್ನು ಹಾಕಬೇಕು.ಅದರ ಒಳಗೆ ಅರಿಶಿಣ ಪುಡಿಯನ್ನು ಹಾಕಿದರೂ ಸಹ ಒಳ್ಳೆಯದು.ನಂತರ ಊದಿನ ಕಡ್ಡಿಯಿಂದ ಬೆಳಗಬೇಕು.ನಂತರ ನಿಮ್ಮ ಜೀವನದಲ್ಲಿ ಚಮತ್ಕಾರವನ್ನು ನೀವು ಕಾಣಬಹುದು.ಈ ರೀತಿ ಮಾಡಿದರೆ ಧನ ಸಂಪತ್ತು ಹೆಚ್ಚಾಗುತ್ತದೆ. ಯಾವುದಾದರೂ ಮಾರ್ಗದಿಂದ ನಿಮಗೆ ಹಣ ಬರುವುದಕ್ಕೆ ಶುರು ಆಗುತ್ತದೆ.ಕೆಲಸ ಇಲ್ಲದವರಿಗೆ ಕೆಲಸ ಸಿಗುತ್ತದೆ.
2,ಶುಂಠಿಯನ್ನು ತಲೆಯ ಮೇಲಿಂದ ಕಾಲಿನವರೆಗೂ 7 ಬಾರಿ ಇಳಿಸಬೇಕು. ಈ ಕೆಲಸವನ್ನು ಗುರುವಾರದ ದಿನ ಮಾಡಬೇಕು.ನಂತರ ಇದನ್ನು ನೆಲೆದಲ್ಲಿ ಅಥವಾ ಯಾವುದಾದರು ಪೊಟ್ ನಲ್ಲಿ ಊತಕಬೇಕು.ಯಾವಾಗ ಇದು ಸಸ್ಯಾವಾಗಿ ನಿಂತಾಗ ಧನ ಸಂಪತ್ತು ವೃದ್ಧಿ ಆಗುವುದನ್ನು ನೀವು ಕಾಣುತ್ತಿರ.ಯಾವಾಗ ಶುಂಠಿಯ ಕೆಳಗೆ ಬೇರು ರೆಡಿ ಅದರೆ ಬೇರುಗಳನ್ನು ಬೇರ್ಪಡಿಸಿ ಹರಿಯುವ ನದಿಗೆ ಆ ಬೇರುಗಳನ್ನು ಬಿಡಬೇಕು.ಈ ರೀತಿ ಮಾಡಿದರೆ ನಿಮ್ಮ ದುರ್ಭಾಗ್ಯವು ಕೊಚ್ಚಿ ಹೋಗುತ್ತದೆ. ಈ ಶುಂಠಿಯ ಚಿಕ್ಕ ಉಪಾಯ ಮಾಡುವುದರಿಂದ ಧನ ಸಂಪತ್ತಿನಲ್ಲಿ ಬೇಗನೆ ವೃದ್ಧಿಯನ್ನು ಕಾಣುತ್ತಿರ.ಶುಂಠಿಯಲ್ಲಿ ದಿವ್ಯ ಶಕ್ತಿ ಅಡಗಿರುತ್ತದೆ. ಹಾಗಾಗಿ ಈ ಪ್ರಾಯೋಗವನ್ನು ಮಾಡಿ ಮತ್ತು ನಿಮ್ಮ ದುರ್ಭಾಗ್ಯವನ್ನು ದೂರು ಮಾಡಿಕೊಳ್ಳಿ.