ಅಕ್ಟೋಬರ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ಎಲ್ಲಾ ಸಾರ್ವಜನಿಕರು ಗಮನಿಸಬೇಕಾದ ಅಂಶಗಳು. ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಗಳಿಗೆ ಮಾಡುತ್ತಿರುವ ಗ್ರಾಹಕರು ಹಾಗೂ ಹೀಗಾಗಲೇ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿರುವ ಅಜ್ಜ-ಅಜ್ಜಿಯರು, ಅಂಗವಿಕಲರು, ವಿಧವೆಯರು ಮತ್ತು ಬ್ಯಾಂಕ್ ಅಕೌಂಟ್ ಹೊಂದಿರುವ ಎಲ್ಲಾ ಗ್ರಾಹಕರು ಹಾಗೂ ಇನ್ನು ಅನೇಕ ರೀತಿಯ ಸಾರ್ವಜನಿಕ ಕುರಿತಾದ ಮಹತ್ವದ ಬದಲಾವಣೆಗಳು ಇದೆ ಅಕ್ಟೋಬರ್ 1ರಿಂದ ಬದಲಾಗುತ್ತಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಅಕ್ಟೋಬರ್ 1ರಿಂದ ಅನೇಕ ಹೊಸ ಬದಲಾವಣೆಗಳನ್ನು ನೋಡುತ್ತೀರಿ. ಅಕ್ಟೋಬರ್ ಆರಂಭದೊಂದಿಗೆ ನಿಮ್ಮ ಬ್ಯಾಂಕ್ ಮತ್ತು ಸಂಬಳಕ್ಕೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗಲಿವೆ. ಮುಂದಿನ ತಿಂಗಳಿಂದ ಅನೇಕ ದೈನಂದಿನ ವಿಷಯಗಳು ಬದಲಾಗಲಿದೆ. ಈ ಬದಲಾವಣೆಗಳು ವಿಶೇಷವಾಗಿ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮವನ್ನು ಬಿರುತ್ತದೆ. ಇವುಗಳಲ್ಲಿ ಬ್ಯಾಂಕ್ ನಿಯಮಗಳಿಂದ ಅನೇಕ ಬದಲಾವಣೆಗಳು ಸೇರಿವೆ.
ಅಕ್ಟೋಬರ್ ಒಂದರಿಂದ ಪಿಂಚಣಿ ನಿಯಮದಲ್ಲಿ ಬದಲಾವಣೆ. ಅದರಂತೆಯೇ ಡಿಜಿಟಲ್ ಜೀವನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ನಿಯಮಗಳು ಬದಲಾಗುತ್ತಿವೆ. ದೇಶದ ಎಲ್ಲಾ ಹಿರಿಯ ಪಿಂಚಣಿದಾರರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ದೇಶದ ಎಲ್ಲಾ ಮುಖ್ಯ ಅಂಚೆ ಕಚೇರಿಯ ಜೀವನ ಪ್ರಮಾಣದ ಕೇಂದ್ರದಲ್ಲಿ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಲು ಸಾಧ್ಯವಾಗುತ್ತದೆ.
ಇದಕ್ಕಾಗಿ ನವೆಂಬರ್ 30ರ ವರೆಗೆ ಸಮಯ ನೀಡಲಾಗಿದೆ. ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಕೆಲಸವೂ ಪೋಸ್ಟ್ ಆಫೀಸ್ ಮೂಲಕ ಆರಂಭಗೊಳ್ಳಲಿದೆ. ಅಕ್ಟೋಬರ್ 1ರಿಂದ ಹಳೆಯ ಚೆಕ್ ಬುಕ್ ಆಗುವುದಿಲ್ಲ. ಅಕ್ಟೋಬರ್ 1ರಿಂದ 3 ಬ್ಯಾಂಕ್ ಚೆಕ್ ಬುಕ್ ಮತ್ತು MICR ಕೋಡ್ ಮಾನ್ಯವಾಗಿರುತ್ತದೆ.ಈ ಬ್ಯಾಂಕ್ ಗಳು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯ ಮತ್ತು ಅಲಹಾಬಾದ್ ಬ್ಯಾಂಕ್ ಗಳು ಇತ್ತೀಚಿಗೆ ಇತರ ಬ್ಯಾಂಕ್ ಗಳೊಂದಿಗೆ ವಿಲೀನಗೊಂಡಿವೆ.
ಬ್ಯಾಂಕ್ ಗಳ ವಿಲೀನದಿಂದ ಖಾತೆದಾರರ ಖಾತಿ ಸಂಖ್ಯೆ ಬದಲಾವಣೆಯಿಂದಾಗಿ IFSC ಮತ್ತು ಖಾತೆದಾರರ MICR ಕೋಡ್ ಅಕ್ಟೋಬರ್ 1 2021 ರಿಂದ ಬ್ಯಾಂಕ್ ವ್ಯವಸ್ಥೆಯು ಹಳೆಯ ಚೆಕ್ ಅನ್ನು ತಿರಸ್ಕಾರಿಸುತ್ತದೆ. ಈ ಬ್ಯಾಂಕ್ ಗಳ ಎಲ್ಲಾ ಚೆಕ್ ಪುಸ್ತಕಗಳು ಅಮಾನ್ಯವಾಗಿದೆ. ಅಕ್ಟೋಬರ್ 1ರಿಂದ ಆಟೋ ಡೆಬಿಟ್ ಕಾರ್ಡ್ ಗಳ ನಿಯಮಗಳು ಬದಲಾವಣೆಯಾಗಲಿದೆ.
ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡಿನಿಂದ ಆಟೋ ಡೆಬಿಟ್ ಕಾರ್ಡ್ ಗೆ ಹೊಸ ನಿಯಮವನ್ನು ಅಳವಡಿಸಲಾಗಿದೆ. ಇದರ ಅಡಿಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳು ಅಥವಾ ಮೊಬೈಲ್ ವಾಲೆಟ್ ಗಳಿಂದ ಕೆಲವು ಆಟೋ ಡೆಬಿಟ್ ಗಳು ಗ್ರಾಹಕರ ಅನುಮೋದನೆ ನೀಡುವವರೆಗೂ ಆಗುವುದಿಲ್ಲ. ಹೊಸ ಹೆಚ್ಚುವರಿ ಫ್ಯಾಕ್ಟರ್ ದೃಡೀಕರಣ ನಿಯಮದ ಪ್ರಕಾರ ಅಕ್ಟೋಬರ್ 1 2021 ಅನ್ವಯವಾಗಲಿದ್ದು ಬ್ಯಾಂಕ್ ಗೆ ಯಾವುದೇ ಆಟೋ ಡೆಬಿಟ್ ಖಾತೆಯನ್ನು ಪಾವತಿಯ ಮೂಲಕ ಡೆಬಿಟ್ ಮಾಡಲು ಗ್ರಾಹಕರು 24 ಗಂಟೆಗಳ ಮುಂಚಿತವಾಗಿ ಸೂಚನೆಯನ್ನು ಕಳುಹಿಸಬೇಕು.
ಗ್ರಾಹಕರು ಖಾತೆ ಮಾಡಿದಾಗ ಮಾತ್ರ ಅವರ ಖಾತೆಯಿಂದ ಹಣ ಡೆಬಿಟ್ ಆಗುತ್ತದೆ. ಹೂಡಿಕೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆ. ಮಾರುಕಟ್ಟೆ ನಿಯಂತ್ರಕ ಸೆಮಿ ಮ್ಯೂಚುಯಲ್ ಫಂಡ್ ಹೂಡಿಕೆದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈಗ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮ್ಯೂಚಲ್ ಫಂಡ್ ಹೌಸ್ ನಲ್ಲಿ ಕೆಲಸ ಮಾಡುವ ಕಿರಿಯ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.ಹೂಡಿಕೆಯು ಲಾಗಿನ್ ಅವಧಿಯನ್ನು ಹೊಂದಿರುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಅಕ್ಟೋಬರ್ 1ರಿಂದ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ.ಎಲ್ಪಿಜಿ ಸಿಲಿಂಡರ್ ಗಳಲ್ಲಿ ಬದಲಾವಣೆ ಇರುತ್ತದೆ. ಪ್ರತಿ ತಿಂಗಳ ಮೊದಲನೇ ದಿನ ದೇಶಿಯ ಎಲ್ಪಿಜಿ ಮತ್ತು ವಾಣಿಜ್ಯ ಸಿಲಿಂಡರ್ ಗಳ ಹೊಸ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. ಖಾಸಗಿ ಮಧ್ಯದ ಅಂಗಡಿಗಳು ಅಕ್ಟೋಬರ್ 1 ರಿಂದ ಮುಚ್ಚಲ್ಪಡುತ್ತವೆ. ನವೆಂಬರ್ 16 ರವರೆಗೆ ಸರ್ಕಾರಿ ಅಂಗಡಿಗಳು ಮಾತ್ರ ಮಧ್ಯಮಾರಾಟ ಮಾಡುತ್ತವೆ. ಹೊಸ ಅಬಕಾರಿ ನೀತಿ ಅಡಿಯಲ್ಲಿ ರಾಜಧಾನಿಯನ್ನು 32 ವಲಯಗಳಗಿ ವಿಭಜಿಸುವ ಮೂಲಕ ಅಂಜಿಕೆ ಪ್ರಕ್ರಿಯೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿ ಹೇಳಿದರು. ಈಗ ನವೆಂಬರ್ 17 ರಿಂದ ಹೊಸ ನೀತಿಯಲ್ಲಿ ಮಾತ್ರ ಮಧ್ಯದ ಅಂಗಡಿಗಳು ತೆರೆಯಲ್ಪಡುತ್ತವೆ.