ನಿಶ್ಚಿತಾರ್ಥ ಆಗಿ ಬ್ರೇಕ್ ಅಪ್ ಮಾಡಿಕೊಂಡ ನಟ ನಟಿಯರು ಇವರೇ ನೋಡಿ!

Written by Anand raj

Published on:

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ

ಇಬ್ಬರ ನಡುವಿನ ಹೊಂದಾಣಿಕೆ ಸಮಸ್ಯೆಯಿಂದ ಮತ್ತು ತಮ್ಮ ವೃತ್ತಿ ಜೀವನದತ್ತ ಗಮನ ಹರಿಸುವ ಸಲುವಾಗಿ ಇಬ್ಬರೂ ಬೇರೆಯಾಗಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪೂಜಾ ಗಾಂಧಿ ಮತ್ತು ಆನಂದ್ ಗೌಡ

ಇಬ್ಬರ ಸಿದ್ಧಾಂತಗಳು ಹೊಂದಿಕೆಯಾಗದ ಕಾರಣಕ್ಕೆ ಇಬ್ಬರೂ ದೂರ ಆದರಂತೆ.

ನಿಖಿಲ್ ಕುಮಾರಸ್ವಾಮಿ ಮತ್ತು ಸ್ವಾತಿ

ಇಬ್ಬರ ನಡುವಿನ ಮನಸ್ತಾಪದ ಕಾರಣದಿಂದ ಇಬ್ಬರು ಬೇರೆ ಬೇರೆಯಾಗಿದ್ದರು.

ಸೃಜನ್ ಲೋಕೇಶ್ ಮತ್ತು ವಿಜಯಲಕ್ಷ್ಮಿ

ಸೃಜನ್ ಲೋಕೇಶ್ ಕುಟುಂಬಕ್ಕೆ ವಿಜಯಲಕ್ಷ್ಮಿ ಅವರು ಇಷ್ಟವಿರಲಿಲ್ಲವಂತೆ ಆದ್ದರಿಂದ ಇಬ್ಬರು ಬೇರೆಯಾದರು.

ಜಗನ್ ಮತ್ತು ಅನುಪಮಾ

ಜಗನ್ ಬಳಿ ಅನುಪಮಾ ಸ್ವಲ್ಪ ಕಾಲಾವಕಾಶ ಕೇಳಿದ್ದರಂತೆ ಆದರೆ ಎಲ್ಲವೂ ಅಂದುಕೊಂಡಂತೆ ಆಗಲಿಲ್ಲ ಆದ್ದರಿಂದ ಇಬ್ಬರೂ ಬೇರೆಯಾದರಂತೆ.

ರಿಷಿಕಾ ಸಿಂಗ್ ಮತ್ತು ಸಂದೀಪ್

ಇಬ್ಬರೂ ಸಹ ಪ್ರೀತಿಸಿ ಕುಟುಂಬದ ಸಮಸ್ಯೆಗಳಿಂದಾಗಿ ಬೇರೆಯಾದರಂತೆ.

ಧನ್ಯವಾದಗಳು.

Related Post

Leave a Comment