ಇವತ್ತು ವಿಶೇಷವಾದ ಭಯಂಕರವಾದ ಹುಣ್ಣಿಮೆ ಮುಗಿದಿದೆ. ನಾಳೆ ಆಗಸ್ಟ್ 2ನೇ ತಾರೀಕು ವಿಶೇಷವಾದ ಬುಧವಾರ. ನಾಳೆಯ ಬುಧವಾರದಿಂದ ಈ ಕೆಲವೊಂದು ರಾಶಿಗಳಿಗೆ ಕುಬೇರನ ದೇವನ ಸಂಪೂರ್ಣ ಕೃಪೆ ಇರುವುದರಿಂದ 7 ರಾಶಿಯವರಿಗೆ ರಾಜಯೋಗ ಶುರು ಆಗುತ್ತಿದೆ. ಇಂದು ಹುಣ್ಣಿಮೆ ಮುಗಿದಿದೆ ಈ ರಾಶಿಯವರಿಗೆ ಗಜಕೇಸರಿ ಶುರುವಾಗುತ್ತಿದೆ ಮತ್ತು ಗುರುಬಲ ಆರಂಭವಾಗಿ ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ.
ಈ ರಾಶಿಯವರಿಗೆ ಉತ್ತಮವಾದ ಸರ್ಕಾರಿ ಕೆಲಸವನ್ನು ಪಡೆಯುತ್ತಾರೆ ಮತ್ತು ಇವರ ಜೀವನದಲ್ಲಿ ಮನೆ ದೇವರ ಆಶೀರ್ವಾದದಿಂದ ಎಲ್ಲಾ ಕೆಲಸದಿಂದಲೂ ಯಶಸ್ಸನ್ನು ಕಾಣುತ್ತಾರೆ.ಮನೆಗೆ ಅಂಟಿರುವ ದಾರಿದ್ರ್ಯ ನಾಶವಾಗಿ ಹೋಗುತ್ತದೆ.ನಿಮ್ಮ ಮನೆಯ ಮೇಲೆ ಬೇರೆಯವರ ವಕ್ರ ದೃಷ್ಟಿ ಬೀಳುವುದಿಲ್ಲ.ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಬೀಳುವುದಿಲ್ಲ.ಕುಟುಂಬದಲ್ಲಿ ವೈಮನಸ್ಸು ಸರಿ ಹೋಗುತ್ತದೆ.
ಕುಟುಂಬ ಜೀವನದಲ್ಲಿ ಸಂತೋಷದಿಂದ ಇರುತ್ತಿರ.ಬಹು ದಿನದ ಆಸೆಯೂ ನೆರವೇರುತ್ತದೆ. ಮನೆಯಲ್ಲಿ ಶುಭ ಸಮಾರಂಭಗಳು ಜರುಗುತ್ತವೆ. ಇದರಿಂದಾಗಿ ಪ್ರತಿಯೊಬ್ಬರೂ ಸಹ ಸಂತೋಷವಾಗಿರುತ್ತೀರಿ. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಸಂತೋಷ ಮತ್ತು ನೆಮ್ಮದಿ ನೆಲೆಸುತ್ತದೆ.ನಿಮ್ಮ ಅರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಆರೋಗ್ಯವೇ ಭಾಗ್ಯ ಆಗಿರುತ್ತದೆ. ಪ್ರತಿಯೊಬ್ಬರೂ ಕೂಡ ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.ಶಿಕ್ಷಣ ಕ್ಷೇತ್ರದಲ್ಲಿ ನೀವು ಸಾಧನೆಯನ್ನು ಮಾಡಲು ಅವಕಾಶಗಳು ದೊರೆಯುತ್ತವೆ. ಅದನ್ನು ನೀವು ಉಪಯೋಗ ಮಾಡಿಕೊಳ್ಳಬೇಕು.
ಸಂಗೀತ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆಯನ್ನು ನೀವು ಮಾಡುತ್ತೀರಾ. ಹೂಡಿಕೆ ಮತ್ತು ವ್ಯಾಪಾರವು ಉತ್ತಮವಾಗಿರುತ್ತದೆ. ಮೋಸ ಮಾಡುವ ಜನರು ತುಂಬಾ ಹೆಚ್ಚಾಗಿರುತ್ತಾರೆ.ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.ಇನ್ನು ವಿದೇಶ ಪ್ರಯಾಣದಿಂದ ಉದ್ಯೋಗದಲ್ಲಿ ಉತ್ತಮ. ನೀವು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ಕೆಲಸಗಾರರು ಎಂದು ಬಿಂಬಿಸಿಕೊಳ್ಳುತ್ತಿರ.
ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತದೆ.ಜೀವನದಲ್ಲಿ ಸಂತೋಷದ ದಿನಗಳು ನೆಲೆಸುತ್ತವೆ. ಇಷ್ಟೆಲ್ಲ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದೆಂದರೆ ತುಲಾ ರಾಶಿ ಕನ್ಯಾ ರಾಶಿ ಮಿಥುನ ರಾಶಿ ಕುಂಭ ರಾಶಿ ಮೀನ ರಾಶಿ ಕಟಕ ರಾಶಿ ಮತ್ತು ಸಿಂಹ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವ ಎಂದು ಕಾಮೆಂಟ್ ಮಾಡಿ.