ಈ ಪುರದಮ್ಮ ದೇವಿಯ ಪಾರ್ವತಿದೇವಿಯ ಪ್ರತಿರೂಪ ಪುರದಮ್ಮ ದೇವಸ್ಥಾನಕ್ಕೆ ಹಾಸನ ಜಿಲ್ಲೆಯಿಂದ ಲ್ಲದೆ ಹಲವು ಜಿಲ್ಲೆಗಳಿಂದ ಭಕ್ತಾದಿಗಳು ದಿನನಿತ್ಯ ಆಗಮಿಸಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ ಬರುವ ಎಲ್ಲಾ ಭಕ್ತಾದಿಗಳಿಗೂ ತಮ್ಮ ಸಮಸ್ಯೆಗಳಿಗೆ ಪರಿಹಾರವೂ ಇಲ್ಲಿ ದೊರಕುತ್ತದೆ. ಈ ದೇವಾಲಯದ ವಿಶೇಷತೆ ಎಂದರೆ ಭಕ್ತಜನರು ದೇವಿಗೆ ನೇರವಾಗಿ ಪೂಜೆಯನ್ನು ಸಲ್ಲಿಸಬಹುದು ಏಕೆಂದರೆ ಈ ದೇವಸ್ಥಾನದಲ್ಲಿ ಅರ್ಚಕರು ವುದಿಲ್ಲ ಈ ದೇವಾಲಯಕ್ಕೆ ಬಂದ ಜನರು ತಮಗಿಷ್ಟ ಬಂದ ರೀತಿ ಪೂಜೆಯನ್ನು ಸಲ್ಲಿಸಬಹುದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.
ಮಧ್ಯರಾತ್ರಿಯಲ್ಲೂ ಸಹ ಭಕ್ತಾದಿಗಳು ಈ ದೇವಾಲಯಕ್ಕೆ ತೆರಳಿ ಪೂಜೆ ಮಾಡಬಹುದಾಗಿದೆ ಈ ದೇವಿಯು ಮಾಟ-ಮಂತ್ರ ದುಷ್ಟಶಕ್ತಿಗಳಿಂದ ತನ್ನ ಭಕ್ತರನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ ಈ ದೇವಾಲಯದ ಮತ್ತೊಂದು ವಿಶೇಷತೆಯೆಂದರೆ ಮದ್ಯಪಾನವನ್ನು ತ್ಯಜಿಸಲು ಈ ದೇವಾಲಯಕ್ಕೆ ಬರುತ್ತಾರೆ. ಈ ದೇವಾಲಯಕ್ಕೆ ಬಂದ ಭಕ್ತಾದಿಗಳಲ್ಲಿ ಕುಡಿಯುವುದನ್ನು ಬಿಟ್ಟು ಶಾಂತಿಯುತವಾದ ಜೀವನವನ್ನು ನಡೆಸುತ್ತಿದ್ದಾರೆ ತಮ್ಮ ಆರ್ಥಿಕ ಸ್ಥಿತಿ ಸರಿಯಾಗಲು ಅನೇಕ ಜನರು ಇಲ್ಲಿಗೆ ಭೇಟಿ ನೀಡಿ ದರ್ಶನವನ್ನು ಪಡೆಯುತ್ತಾರೆ. ಈ ದೇವಾಲಯದಲ್ಲಿ ಒಂದು ಅಚ್ಚರಿಯ ಪದ್ಧತಿಯನ್ನು ಪಾಲಿಸಲಾಗುತ್ತದೆ ಭಕ್ತಾದಿಗಳು ತಮಗಿರುವ ಆರ್ಥಿಕ ಸಮಸ್ಯೆಯನ್ನು ಮತ್ತು ಸಮಸ್ಯೆಗಳನ್ನು ಒಂದು ಕಾಗದದಲ್ಲಿ ಬರೆದು ದೇವಾಲಯದ ಎದುರು ಇರುವ ತಾಳೆಮರಕ್ಕೆ ಕಟ್ಟುತ್ತಾರೆ.
ಈ ರೀತಿ ಮಾಡುವುದರಿಂದ ತಮ್ಮ ಆರ್ಥಿಕ ಬಾಧೆಗಳು ಮತ್ತು ಸಾಲಬಾಧೆಯಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆಈ ದೇವಾಲಯದ ಹೆದರಿರುವ ತಾಳೆಮರಕ್ಕೆ ಒಂದು ವಿಶೇಷ ಶಕ್ತಿಯಿದೆ ಆದ್ದರಿಂದ ಜನರು ಈ ದೇವಾಲಯಕ್ಕೆ ಬಂದಿದು ಮರಕ್ಕೂ ಪ್ರಾರ್ಥನೆ ಸಲ್ಲಿಸುತ್ತಾರೆ ಈ ಮರಕ್ಕೆ ಹಸಿರುಮನೆಯನ್ನು ಕಟ್ಟುವುದು ವಿಶೇಷ ಪದ್ಧತಿಯಾಗಿದೆ ಈ ತಾಯಿಯ ದರ್ಶನ ಪಡೆಯಲು ಪ್ರತಿನಿತ್ಯ ಅನೇಕ ಭಕ್ತಾದಿಗಳು ಈ ದೇವಾಲಯಕ್ಕೆ ಆಗಮಿಸುತ್ತಾರೆ ಅಮಾವಾಸ್ಯೆ ದಿನದಂದು ದೇವಾಲಯದಲ್ಲಿ ಜನಜಾತ್ರೆಯೇ ನೆರೆದಿರುತ್ತದೆ ಆ ದಿನ ವಿಶೇಷ ಶಕ್ತಿ ಇರುತ್ತದೆ ಎಂದು ಈ ಭಾಗದ ಜನರಿಗೆ ನಂಬಿಕೆ.
ಈ ಪುರದಮ್ಮ ದೇವಿಯ ಈ ದೇವಾಲಯದಲ್ಲಿ ಶಿಲೆಯ ರೂಪದಲ್ಲಿ ಪೂಜೆಗೊಳ್ಳುತ್ತಿದ್ದಾಳೆ ಈ ದೇವಿಗೆ ಯಾವುದೇ ರೀತಿಯ ಒಡವೆಗಳ ಅಲಂಕಾರಗಳು ಮಾಡುವುದಿಲ್ಲ ಈ ದೇವಿಯ ಮೈಮೇಲೆ ತಳಿಯನ್ನು ಬಿಟ್ಟರೆ ಬೇರೆ ಯಾವುದೇ ಒಡವೆಗಳು ಹೂವಿನ ಹಾರಗಳು ಹಾಕುವುದಿಲ್ಲ ಈ ದೇವಿ ಎಷ್ಟು ಸರಳನ್ನು ಅಷ್ಟೇ ಶಕ್ತಿಯಾಗಿದ್ದಾರೆ ಬೇಡಿದ ವರವ ಈಡೇರಿದರೆ ಭಕ್ತಾದಿಗಳು ದೇವಾಲಯದ ಮುಂದೆ ಮಾಂಸಮಾಡಿ ದೇವರಿಗೆ ಅರ್ಪಿಸಿ ತಮ್ಮ ಬಂಧುಬಳಗದವರಿಗೆ ಕರೆಸಿ ಊಟ ಹಾಕುವುದಿಲ್ಲ ಪದ್ಧತಿಯಾಗಿದೆ ಸಸ್ಯಹಾರಿಗಳು ಕೂಡ ಇಲ್ಲಿ ಅರಕೆಯನ್ನು ಕಟ್ಟಿಕೊಳ್ಳುತ್ತಾರೆ ದೇವಾಲಯ ಹಾಸನದಿಂದ 20 ಕಿಲೋಮೀಟರ್ ನಿಟ್ಟೂರಿನಿಂದ 14 ಕಿಲೋಮೀಟರ್ ಹಾಗೂ ನಮ್ಮ ಬೆಂಗಳೂರಿನಿಂದ ಸುಮಾರು 215 ಕಿಲೋಮೀಟರ್ ದೂರವಿದೆ.