ಇವತ್ತು ಜೂಲೈ 30ನೇ ತಾರೀಕು ಬಹಳ ವಿಶೇಷವಾದ ಮತ್ತು ಭಯಂಕರವಾದ ಭಾನುವಾರ.ಇಂದಿನಿಂದ 900 ವರ್ಷಗಳ ನಂತರ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ 2065ರವರೆಗೂ ಕೂಡ ಅದೃಷ್ಟ ಒಲಿದು ಬರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಸಾಕಷ್ಟು ಒಳ್ಳೆಯದಾಗುತ್ತದೆ. ಗ್ರಹಗಳ ಚಲನವಲನದಿಂದ ಸುಮಾರು ಬದಲಾವಣೆಗಳು ಇರುತ್ತದೆ. ರಾಶಿಚಕ್ರದಲ್ಲಿ ಇಂದಿನ ಮಧ್ಯರಾತ್ರಿಯಿಂದ ಬದಲಾವಣೆಯಾಗಲಿದ್ದು ಈ ರಾಶಿಯವರಿಗೆ ಉತ್ತಮ ದಿನಗಳು ಶುರುವಾಗಿದೆ.
ಇನ್ನು ಉತ್ತಮ ದಿನಗಳನ್ನು ಎದುರು ನೋಡುತ್ತಿರುವ ಈ ರಾಶಿಗಳು ರಾಜಯೋಗ ಮತ್ತು ಗುರು ಬಲವನ್ನು ಹೊಂದುತ್ತಾರೆ. ತಮ್ಮ ಜೀವನದಲ್ಲಿ ಎದುರಿಸುತ್ತಿರುವ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿಕೊಳ್ಳಲಿದ್ದಾರೆ. ಸಂತಸದ ದಿನಗಳು ಇವರ ಜೀವನದಲ್ಲಿ ಆರಂಭವಾಗಲಿದೆ. ಆಂಜನೇಯ ಸ್ವಾಮಿಯ ಕೃಪ ಕಟಾಕ್ಷ ಮತ್ತು ಗುರುಬಲವನ್ನು ಹೊಂದುತ್ತಿರುವ ಈ ರಾಶಿಗಳು ಅಂದುಕೊಂಡ ಕೆಲಸಗಳನ್ನು ನಿರ್ವಿಘ್ನವಾಗಿ ಮಾಡುತ್ತಾರೆ.
ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ದೊರೆಯಲಿದೆ. ವ್ಯಾಪಾರದಲ್ಲಿ ಹಿನ್ನಡೆ ಸಾಧಿಸಿರುವ ವ್ಯಕ್ತಿಗಳಿಗೆ ಶನಿದೇವರ ಕೃಪೆಯಿಂದ ಬಹಳಷ್ಟು ವ್ಯಾಪಾರದಲ್ಲಿ ಅಭಿವೃದ್ಧಿ ಆಗಲಿದೆ. ಬಂಧುಗಳು ಸಹಾಯ ಹರಿಸಿ ಬಂದರೆ ನಿಮಗೆ ಕೈಲಾದಷ್ಟು ಸಹಾಯ ಮಾಡುವುದು ಒಳ್ಳೆಯದು. ಇನ್ನು ಶನಿದೇವರ ಆಶೀರ್ವಾದ ಪಡೆದು ರಾಜಯೋಗ ಮತ್ತು ಗುರುಬಲ ಪಡೆಯುತ್ತಿರುವ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ವೃಷಭ ರಾಶಿ,ಕನ್ಯಾ ರಾಶಿ,ವೃಶ್ಚಿಕ ರಾಶಿ,ತುಲಾ ರಾಶಿ, ಕುಂಭ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿದೇವ ಎಂದು ಕಾಮೆಂಟ್ ಮಾಡಿ.