ಸಾಮಾನ್ಯವಾಗಿ ಶನಿವಾರವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ನಿಜವಲ್ಲ ಶನಿವಾರ ನ್ಯಾಯದ ದೇವರಾದ ಶನಿ ದೇವನಿಗೆ ಅರ್ಪಿಸಲಾದ ದಿನ ಶನಿಯು ಯಾವಾಗಲೂ ಜನರಿಗೆ ಕೆಟ್ಟದ ನ್ನು ಮಾಡುವುದಿಲ್ಲ ಒಳ್ಳೆಯದು ಮಾಡುವವನು. ಇದು ನಾವು ಮಾಡಿದ ಕರ್ಮಗಳ ಮೇಲೆ ಆಧಾರಿತವಾಗಿದೆ. ಒಳ್ಳೆಯದನ್ನು ಮಾಡುವವನಿಗೆ ಶನೀಶ್ವರನು ಸಂಪತ್ತು, ಸಮೃದ್ಧಿ ಹಾಗೂ ಸಂತೋಷವನ್ನು ನೀಡುವುವವನ್ನು.
ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844
ಶನಿವಾರದಂದು ಕೆಲವೊಂದು ಒಳ್ಳೆಯ ಕೆಲಸವನ್ನು ಮಾಡಿದರೆ ಶನೀಶ್ವರನ ಆಶೀರ್ವಾದ ಪಡೆಯಬಹುದು. ಹಾಗಾದರೆ ಆ ಉತ್ತಮ ಕೆಲಸಗಳು ಯಾವುವು ಎಂಬುದನ್ನು ತಿಳಿಯೋಣ.ಯಾರಾದರೂ ಅಶಕ್ತರು ಶನಿವಾರದಂದು ಬೆಳಗ್ಗೆ ನಿಮ್ಮ ಮನೆ ಬಾಗಿಲಿಗೆ ಬಂದು ಬೇಡಿದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಭಿಕ್ಷುಕರು ಮನೆ ಬಾಗಿಲಿಗೆ ಬಂದು ಬಿಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಆದಷ್ಟು ನಿಮ್ಮ ಕೈಲಾದಷ್ಟು ಧಾನ ಮಾಡಿ. ಇಂಥವರಿಗೆ ಸಹಾಯ ಮಾಡುವುದರಿಂದ ಶನಿ ದೇವನ ವಿಶೇಷ ಅನುಗ್ರಹವನ್ನು ಪಡೆಯುವಿರಿ.
ಇನ್ನು ಶನಿವಾರ ಕಪ್ಪು ನಾಯಿಯನ್ನು ನೋಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಕಪ್ಪು ನಾಯಿಗಳಿಗೆ ಶನಿವಾರ ಆಹಾರವನ್ನು ನೀಡಿ ನಿಮ್ಮ ಮನೆಯಲ್ಲಿ ಆಹಾರ ಇಲ್ಲದಿದ್ದರೆ ಬೇರೆ ಏನಾದರೂ ತಿಂಡಿಯನ್ನು ಸಹ ನೀಡಬಹುದು. ಜೀವನದಲ್ಲಿ ಯಶಸ್ಸು ಪಡೆಯಲು ಕಪ್ಪು ನಾಯಿಗೆ ಆಹಾರ ನೀಡುವುದರ ಜೊತೆಗೆ ಇವುಗಳಿಗೆ ಕಪ್ಪು ಎಳ್ಳು, ಹಕ್ಕಿ ಹಿಟ್ಟು, ಸಕ್ಕರೆಯನ್ನು ಅರ್ಪಿಸಬಹುದು.ಶನಿವಾರದಂದು ಪಕ್ಷಿಗಳಿಗೆ ಆಹಾರ ನೀಡುವುದರಿಂದಲ್ಲೂ ಶನಿಯ ನಕಾರಾತ್ಮಕ ಪರಿಣಾಮಗಳು ದೂರವಾಗುವುದು.ಇನ್ನು ಶನಿಯ ಸಾಡೆಸಾತಿಯ ದೋಷವನ್ನು ನಿವಾರಿಸಲು ಶನಿವಾರದಂದು ಅಶ್ವತ್ಥ ವೃಕ್ಷವನ್ನು ಪೂಜಿಸಬೇಕು. ಅಶ್ವತ್ಥ ವೃಕ್ಷದ ಸುತ್ತ ಏಳು ಪ್ರದಕ್ಷಿಣೆ ಹಾಕಬೇಕು. ಹೀಗೆ ಪ್ರದಕ್ಷಿಣೆ ಮಾಡುವಾಗ ಓಂ ಶಂ ಶನೀಶ್ವರಾಯ ನಮಂ ಎಂದು ಈ ಮಂತ್ರವನ್ನು ಪಠಿಸಬೇಕು.
ಶನಿವಾರದಂದು ಶನಿಯ ದುಷ್ಪರಿಣಾಮ ದೂರ ಮಾಡಲು ಪ್ರತಿ ಶನಿವಾರ ಹನುಮಾನ್ ಚಾಲಿಸ್ ಪಠಿಸಬೇಕು. ಶನಿವಾರದಂದು ಮುಖ್ಯವಾದ ಕೆಲಸಗಳಿಗೆ ಹೋಗುತ್ತಿದ್ದಲ್ಲಿ ಕಪ್ಪು ಬಟ್ಟೆ ಧರಿಸುವುದು ಒಳ್ಳೆಯದು. ಶನಿ ದೋಷ ಹಾಗೂ ಸಾಡೆಸಾತಿಯ ದೋಷ ನಿವಾರಣೆಗೆ “ಓಂ ಶಂ ಶನೀಶ್ವರಾಯ ನಮಂ” ಎಂದು ಈ ಮಂತ್ರವನ್ನು 108 ಬಾರಿ ಜಪಿಸಿ. ಹೀಗೆ ಮಂತ್ರವನ್ನು ಜಪಿಸುವಾಗ ಶನಿ ದೇವನಿಗೆ ನೀಲಿ ಹೂವುಗಳನ್ನು ಅರ್ಪಿಸಬಹುದು.ತಾಮ್ರದ ಪಾತ್ರೆಯಲ್ಲಿ ಎಳ್ಳು ಬೆರೆಸಿದ ನೀರನ್ನು ಸಂಗ್ರಹಿಸಿ. ಇದನ್ನು ಶಿವನಿಗೆ ಅರ್ಪಿಸಿದರೆ ಆರೋಗ್ಯ ಸಮಸ್ಯೆ ನಿವಾರಣೆಗೆ ಆಗುವುದು. ಶನಿಯ ಅಶುಭ ಪರಿಣಾಮಗಳಿಂದ ದೂರವಿರಲ್ಲು ಕಪ್ಪು ಬೆಳೆ, ಎಳ್ಳು ಹಾಗೂ ಕಪ್ಪು ವಸ್ತ್ರವನ್ನು ಸಹ ಧಾನ ಮಾಡಬಹುದು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.